ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಿಕ್ಷಣ ಮತ್ತು ಜೀವನ

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮುಂದೆ ಮೂಡುವುದು ಒಂದು ದೊಡ್ಡ ಪ್ರಶ್ನೆಯೋ? ಅಥಾವ ದೊಡ್ಡ ಶೂನ್ಯವೋ?!.

ಡಿಟೆಕ್ಟಿವ್ ಪರೇಶ ಮತ್ತು ಕಾಲಿ ಡಬ್ಬ

ಗೊದಾಮಣಿ ಮದುವೆ ಫಿಕ್ಸ್ ಆಯ್ತು ಸಾರ್ ಮುಂದಿನ ತಿಂಗಳು ಮದುವೆ ಅಂತ ಸರೋಜಮ್ಮ ತನ್ನ ಮಗಳ ವಿಷ್ಯ ಹೇಳಿದಾಗ ನಾನು ತಕ್ಷಣ ಕೇಳಿದೆ ಅವಳು ಒಪ್ಪಿದಾಳ ಅಂತ. ಏನ್ಮಾಡೋದ್ ಸಾರ್ ಒಳ್ಳೆ ಗಂಡು ಸಿಕ್ಕಿದಾನೆ ಅವ್ನು ಒಳ್ಳೆ ಕಲ್ತಿದಾನೆ ದೊಡ್ಡ ಬಿಸಿನೆಸ್ ಮ್ಯಾನ್ ಸಾರ್. ಭದ್ರಾವತಿಯಲ್ಲಿ ದೊಡ್ಡ ಶೋ ರೂಂ ಇದೆಯಂತೆ ಸಾರ್ , ನೋಡಕ್ಕೂ ಚೆಂದ ಇದಾನ್ ಸಾರ್, ಅಂತ ಹೇಳಿ ಹೋದ್ರು .

ನಮ್ಮ ಯಜಮಾನರಿಗೆ ಬುದ್ದಿ ಇಲ್ಲ ಕಣೇ

ನೀತು,,,, ನೋಡೇ ನಮ್ಮಯೇಜಮಾನರಿಗೆ ತೀರಾ ಬುದ್ದಿ ಇಲ್ಲ ಕಣೆ , ಒಂದೂ ಗೊತ್ತಾಗಲ್ಲ .
ಹೌದು ಕಣೇ ಸುನೀ,,,, ನಿನನ್ನ್ ಮದುವೆ ಆಗಿದ್ದಾರೆ ಅಂದಾಗ್ ಲೇ ಗೊತ್ತಾಯ್ತು ಅವ್ರಿಗ್ ಬುದ್ದಿ ಇಲ್ಲ ಅಂತ .
ಆದ್ರೆ ನೀತು ,,, ನಿನ್ನ್ ಯಜಮಾನ್ರು ತುಂಬ ಬುದ್ದಿವಂತ್ರು ಕಣೇ ,,, ಅದ್ಹೇಗೆ ?
ಅವ್ರು ದಿನಾ ನಂಗೆ ಎಸ್ ಎಂ ಎಸ್ / ಎಂ ಎಂ ಎಸ್ / ಇ ಮೇಲ್ / ರೋಜ್ಹ್ ಎಲ್ಲಾ ಕಳಸ್ತಾರೆ ಕಣೇ ,,,,,
!!!!!! ??????

ಅಲಲಾ....ಬ್ರಹ್ಮ ಕಮಲ!

ಈ ಪ್ರಕೃತಿ ಮಾತೆ ತನ್ನ ಮಡಿಲೊಳಗೆ ಅದೆಷ್ಟು ವಿಸ್ಮಯಗಳನ್ನ ತುಂಬಿಕೊಂಡಿದೆಯೋ..?
ಯಾಕ್ ಈ ಪ್ರಶ್ನೆ ಅಂದ್ರೆ.. ಇಲ್ಲಿದೆ ನೋಡಿ ರಾತ್ರಿಲಿ ಮಾತ್ರ ಅರಳೋ ಹೂವು "ಬ್ರಹ್ಮಕಮಲ".. (ಇದಕ್ಕೆ ರಾತ್ರಿರಾಣಿ ಅಂಥಾನೂ ಹೆಸರಿದೆ ಅಂಥೆ...).

 

ನೆನಪಿನಾಳದಿಂದ..2..ಅಪ್ಪನ ಸಿಂಗಲ್ ನಂಬರ್ ಲಾಟರಿ ಖಯಾಲಿಯ ಕಥೆ.

1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ?

Profile ಅಂದರೆ ಏನರ್ಥ?

Profile ಅಂದರೆ ಏನರ್ಥ?
(ಸಾಮಾನ್ಯವಾಗಿ ಮುಖದ ಪಕ್ಕದ ಚಿತ್ರ ಎಂದರ್ಥ.)
ಆದರೆ ’ಸಂಪದ’ದಲ್ಲಿ ಪ್ರತಿಯೊಬ್ಬ ಸದಸ್ಯರು ತಿಳಿಸುವ ’Profile’ ಅರ್ಥ ಬೇರೆಯದು.
ಅ) ಒಬ್ಬರ ಅಥವ ಒಂದು ಸಂಸ್ಥೆಯ ಒಂದು ಸಂಕ್ಷಿಪ್ತ ಜೀವನ ಚರಿತ್ರೆಯ ರೂಪರೇಕೆ, ಚಿತ್ರರೇಕೆ.
ಇನ್ನೂ ನಿಖರವಾಗಿ ಒಬ್ಬ ಸಮಾಜದ ಪ್ರಸಿದ್ಧ ವ್ಯಕ್ತಿಯ ರೇಕಾಚಿತ್ರ.

ವರ್ತೂರಣ್ಣನ ವರಾತ

ವರ್ತೂರು ಪ್ರಕಾಶ್‌. ಮಾಧ್ಯಮಗಳ ಪಾಲಿಗೆ ಫೈರ್‍ ಬ್ರಾಂಡ್‌. ಕೋಲಾರದ ಜನತೆಗೆ ಆಪದ್ಭಾಂದವ. ವತೂರು ಗ್ರಾಮ ಪಾಲಿಗೆ ವಂಚಕ. ಹೀಗೆ ಕೋಲಾರದ ಪಕ್ಷೇತರ ಶಾಸಕನಿಗೆ ಯಡಿಯೂರಪ್ಪ ಶಾಕ್‌ ನೀಡಿದೆ. ಸರ್ಕಾರದ ಈ ನಿರ್ಧಾರ ನಿರೀಕ್ಷಿತವಾದ್ರೂ ಪ್ರಕಾಶ್‌ರಿಗೆ ಅರಗಲು ಸ್ವಲ್ಪ ಕಾಲವಕಾಶ ಬೇಕೇ ಬೇಕು.