Profile ಅಂದರೆ ಏನರ್ಥ?

Profile ಅಂದರೆ ಏನರ್ಥ?

ಬರಹ

Profile ಅಂದರೆ ಏನರ್ಥ?
(ಸಾಮಾನ್ಯವಾಗಿ ಮುಖದ ಪಕ್ಕದ ಚಿತ್ರ ಎಂದರ್ಥ.)
ಆದರೆ ’ಸಂಪದ’ದಲ್ಲಿ ಪ್ರತಿಯೊಬ್ಬ ಸದಸ್ಯರು ತಿಳಿಸುವ ’Profile’ ಅರ್ಥ ಬೇರೆಯದು.
ಅ) ಒಬ್ಬರ ಅಥವ ಒಂದು ಸಂಸ್ಥೆಯ ಒಂದು ಸಂಕ್ಷಿಪ್ತ ಜೀವನ ಚರಿತ್ರೆಯ ರೂಪರೇಕೆ, ಚಿತ್ರರೇಕೆ.
ಇನ್ನೂ ನಿಖರವಾಗಿ ಒಬ್ಬ ಸಮಾಜದ ಪ್ರಸಿದ್ಧ ವ್ಯಕ್ತಿಯ ರೇಕಾಚಿತ್ರ.
ಆ) ಒಬ್ಬೊಬ್ಬರ ಅಥವ ಒಂದು ದರಕಾರ ಅಥವ ಸಂಸ್ಥೆಯ ನಡತೆ, ಗುಣ, ಮೊದಲಾದ ಸಂಲ್ಷಿಪತ ರೇಖಾಚಿತ್ರ.
*
’Profile’ ಮಾತಿಗೆ ಕನ್ನಡದಲ್ಲಿ ಒಂದು ನುಡಿಯನ್ನು ಸತತವಾಗಿ ಉಪಯೋಗಿಸಿ
ಆ ಮಾತಿಗೆ ಮೇಲೆ ವಿವರಿಸಿರುವ ಭಾವನೆಯನ್ನು ಕಲ್ಪಿಸಿಕೊಳ್ಳಬೇಕು, ಒಂದು ಮಾತನ್ನು ಸೃಷ್ಟಿಸಬೇಕು.
ಅದಕ್ಕಾಗಿ ’Profile’ಗೆ "ಜೀವನರೇಖಾಚಿತ್ರ" ಎಂಬ ಮಾತನ್ನು ಉಪಯೋಗಿಸಿಕೊಳ್ಳಬಹುದೆ?
ನಿಮ್ಮ ಅಭಿಪ್ರಾಯ ತಿಳಿಸಿ.
*
Oxford ನಿಘಂಟಿನಲ್ಲಿ:
a A short biographical sketch or character study, esp. of a public figure.
b The manner or attitude of a person, government, etc.; the extent to which a person, organization, etc., attracts public notice or comment

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet