ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿದ್ಧರ ಬೆಟ್ಟದಲ್ಲಿ ಒಂದು ದಿನ.

ಮೇ ೨ ೨೦೦೯ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದೆವು. ಅದರ ಬಗ್ಗೆ ಚಾಮರಾಜ್ ಬರೆಯುತ್ತಿದ್ದಾರೆ.

ಅಲ್ಲಿ ಸೆರೆಹಿಡಿದ ಹಲವು ಚಿತ್ರಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ.

ಸಿದ್ಧರ ಬೆಟ್ಟದಿಂದ ಕಾಣುವ ದೃಶ್ಯ ೧

 

ತುಂಡು ಮಾಂಸ ಕಂಡರೆ ತನ್ನ ಬಳಗವ ಕೂಗಿ ಕರೆವ ಕಾಗೆಯ ಗುಣಕ್ಕೆ ಬೆಂಕಿ ಹಾಕ?

‘ಅಂಚೆ ಬರಲಿ, ಬಾರದಿರಲಿ. ಅಂಚೆಯಣ್ಣ ದಿನಕ್ಕೊಮ್ಮೆ ಮಾತ್ರ ಬಂದು ನಕ್ಕು ಹೋಗಲಿ’
- ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ ಅವರು ಅಂಚೆ ಅಣ್ಣನ ಬಗ್ಗೆ ಮನದುಂಬಿ ಬರೆದ ವಾಕ್ಯಗಳಿವು.

KRS ನಲ್ಲಿ ತೆಗೆದ ಚಿತ್ರ

ಇದು ಮೂರ್ನಾಲ್ಕು ತಿಂಗಳ ಮುಂಚೆ KRS ನಲ್ಲಿ ತೆಗೆದ ಚಿತ್ರ. 

ಈಗ ನನ್ನ ಕ್ಯಾಮೆರಾ ಹಾಳಾಗಿದೆ, ರಿಪೇರಿಗೆ ಕೊಡಬೇಕು ಅಂದುಕೊಂಡೇ ಬಹಳ ದಿನಗಳಾಗಿವೆ...  ನಾ ತೆಗೆದ ಹಳೆಯ ಫೋಟೋಗಳನ್ನೊಮ್ಮೆ ನೋಡುತ್ತಿದ್ದಾಗ ಇದು ಸಿಕ್ಕಿತು  :)

 

 

ಅಮ್ಮ

ಅವಳು ಹಾಗೆ,ಚಿಂತೆಯಲ್ಲ ಒಡಲಲಿಟ್ಟು
ಹೂ ನಗೆಯ ಮಳೆಯ ಸುರಿಸುವವಳು
ಉಕ್ಕಿಬರುವ ದುಃಖವನ್ನು ನಗೆಯನಾಗಿಸುವವಳು
ತನ್ನ ತಾನೆ ಸುಟ್ಟುಕೊಂಡು
ನಮ್ಮ ಮನೆಯ ಬೆಳಗುತಿಹಳು
ಎಲ್ಲರುಂಡಮೇಲೆ ಉಂಡು
ನಮ್ಮ ಹಸಿವ ನೀಗಿಸುವವಳು
ನಮ್ಮ ನಲಿವೆ ಅವಳ ನಲಿವು
ನಮ್ಮ ನೋವೆ ಅವಳ ನೋವು
ನಮ್ಮ ಕನಸಿಗಾಗಿ ತನ್ನ ಕನಸ
ಕೊಲ್ಲುತಿಹಳು.
*********************
ಎಮ್.ಡಿ.ಎನ್.ಪ್ರಭಾಕರ್
******************

ಅಂದು ಇಂದು

ಬಾಲ್ಯ ನಮ್ಮ ಬದುಕಿನ ಸಮಗ್ರತೆಯ ಒಂದು ಸಂಕೀರ್ಣ ಬಿಂದು. ಅಂದು ಬಾಲ್ಯಕ್ಕೆ ಸಂದಿದ್ದ ಅನೇಕ ಸಂಕೇತ ಗೀತೆಗಳು ಇಂದು ಮೌನ ಗಾತೆಗಳಾಗಿವೆ.

ನಮ್ಮೆಲರ ಬಾಲ್ಯ ಬಹುತೇಕ ನಮ್ಮ ಒಳಗಿನ ತುಡಿತಗಳ
ಬಣ್ಣ ಬಣ್ಣದ ಚಿತ್ರಪಟಗಳೂ ಹೌದು.

ಇಂದು ಅಂದಿನಂತಿಲ್ಲ, ಅಂದಿನ ಸರಳ ಬದುಕಿನ ಸುಂದರತೆ
ಇಂದಿನ ಸಂಕೀರ್ಣತೆಯಲ್ಲಿ ಎಲ್ಲೋ ಕಳೆದುಹೋಗಿದೆ.

ಸಂಪದಿಗರಲ್ಲಿ ಮನವಿ


ಸಂಪದಿಗರೆ,

೧) ದಯವಿಟ್ಟು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಏಕೆಂದರೆ ಪ್ರಶ್ನೆಯ ಮೂಲ ಇರುವುದು ತಿಳಕೊಳ್ಳುವ ಹಂಬಲದಲ್ಲಿ, ಆರೋಗ್ಯಪೂರ್ಣ ಅನುಮಾನದಲ್ಲಿ ಹಾಗು ಚರ್ಚೆಯಿಂದ ಸಂಗತಿಯನ್ನು ವಿಸ್ತರಿಸಿ ಅದರ ಮೂಲಕ ನಮ್ಮ ತಿಳಿವನ್ನು ವಿಸ್ತರಿಸಿಕೊಳ್ಳುವುದರಲ್ಲಿ. ಇದಕ್ಕೆ ಯಾವುದೇ ಭಾವನೆಗಳ ಒತ್ತಡ ಹೇರುವವರನ್ನು ದಯವಿಟ್ಟು ನಿರ್ಲಕ್ಷಿಸಿ.

ಶ್ರೀ ಮನೋಜ್ಞ

 ಏಪ್ರಿಲ್ ಅಲ್ಲಿ ನಡೆದ ನನ್ ಅಕ್ಕನ ಮದುವೆಯಲ್ಲಿ ತೆಗೆದ , ದೊಡ್ಡಕ್ಕನ ಮಗನ ಫೋಟೋಗಳು :

ಮೊದಲಿಗೆ ಎಲ್ಲರಿಗೂ ಹಾಯ್ (ಪಾಪುವೊಂದಿಗೆ ಇರುವುದು ೨ ನೇ ಅಕ್ಕ)  

ಸಾಹಸಿ ಮಾನವ

ದೇವರು ನಮ್ಮ ಜೀವಕ್ಕೊಂದು ದೇಹ ಕೊಟ್ಟ
ಸಾಧನೆ ಮಾಡಿ ಮುಕ್ತಿ ಪಡೆಯೆಂಬ ಗುರಿಯನಿಟ್ಟ.
ಮುಕ್ತಿ ಪಥದಲ್ಲಿ ಸಾಕಷ್ಟು ಅಡೆತಡೆಗಳನ್ನಿತ್ತ
ಹಾಗೆ ಅರಿಷಡ್ವರ್ಗಗಳ ಸರಮಾಲೆ ಹಾಕಿಬಿಟ್ಟ.
ಬೇಕೆಂತಲೇ ಇಂದ್ರಿಯಗಳ ಹೊರಗೆ ಕೊರೆದ.
ಆದರೆ ಮನುಷ್ಯ ತುಂಬಾ ಸಾಹಸ ಜೀವಿ
ದೈವನಿರ್ಮಿತ ಅಡೆತಡೆ ಸಾಕಾಗದೆಂದಿನಿಸಿ, ಇವ
ಸಿಗರೇಟು , ಬೀಡಿ ಹಚ್ಚಿದ

ಗತ ಕಾಲದ ಕನ್ನಡ ಲೇಖನ ಮಾಲಿಕೆಯ ಮರುಪ್ರಕಟನೆ

ಬಾಲ ಸೇರಿಸಿ ಬದಲಾವಣೆ !

ಸರ್, ಸಂಪಾದಕರಿಗೆ ಬಾಲ ಬೇಡವಾ ? ಎಂಬ ಪ್ರಶ್ನೆ ಬಹಳ ಹಿಂದೊಮ್ಮೆ ನವಭಾರತ ಪತ್ರಿಕೆಯ ನೌಕರಿಯಲ್ಲಿದ್ದಾಗ ಎದುರಿಸಿದ್ದು.

ಈಗ ನಾಲ್ಕು ದಿನಗಳ ಮೊದಲು `ತ್ರಿಪಾಠಿ'ಯವರ ಜೊತೆಗೆ ಹರಟೆ ಹೊಡೆಯತ್ತಿದ್ದಾಗ ನೆನಪಿಗೆ ಬಂತು.

ಸಲ್ಲಾಪ

ಸಲ್ಲಾಪ

ಯಾರಿಗೆ ಯಾರು ಸಮ? ನಮ್ಮೀರ್ವರಲ್ಲಿ
ಎಂದಾಗ ಆಕೆ ಪಿಸುನುಡಿದು..
ಹೇಳಿದಳು - "ಕೇಳುತ್ತೀರಲ್ಲಾ ನೀವು?
ಗೊತ್ತಿಲ್ಲವೇ ನಿಮಗೆ? ನೀವೇ ಸಮ
ಸಾಟಿಯಿಲ್ಲ ನಿಮಗೆ
ಒಲಿದಿಲ್ಲವೇ ನಾನು?"
ಎಂದಾಗ,, ಖುಷಿಯಿಂದ..
"ನಾನೇ ಸಮ ನನಗೆ - ಅಲ್ಲ ನಿನಗೆ"
"ಏಗಲಾದರೂ ಅರ್ಥವಾಯ್ತಲ್ಲ"
ಎಂದು ಮೂದಲಿಸಬೇಕೆ?..
ಇಂದಿಗೂ ನೆನಪಾಗಿ ಕಾಡುತ್ತಿದೆ..
ಮೂದಲಿಕೆ ಮೂದಲಿಕೆಯಾಗಲ್ಲದೇ