ಸಲ್ಲಾಪ

ಸಲ್ಲಾಪ

ಬರಹ

ಸಲ್ಲಾಪ

ಯಾರಿಗೆ ಯಾರು ಸಮ? ನಮ್ಮೀರ್ವರಲ್ಲಿ
ಎಂದಾಗ ಆಕೆ ಪಿಸುನುಡಿದು..
ಹೇಳಿದಳು - "ಕೇಳುತ್ತೀರಲ್ಲಾ ನೀವು?
ಗೊತ್ತಿಲ್ಲವೇ ನಿಮಗೆ? ನೀವೇ ಸಮ
ಸಾಟಿಯಿಲ್ಲ ನಿಮಗೆ
ಒಲಿದಿಲ್ಲವೇ ನಾನು?"
ಎಂದಾಗ,, ಖುಷಿಯಿಂದ..
"ನಾನೇ ಸಮ ನನಗೆ - ಅಲ್ಲ ನಿನಗೆ"
"ಏಗಲಾದರೂ ಅರ್ಥವಾಯ್ತಲ್ಲ"
ಎಂದು ಮೂದಲಿಸಬೇಕೆ?..
ಇಂದಿಗೂ ನೆನಪಾಗಿ ಕಾಡುತ್ತಿದೆ..
ಮೂದಲಿಕೆ ಮೂದಲಿಕೆಯಾಗಲ್ಲದೇ
ನಿಜದ ರಸಗುಲ್ಲದಂತಿದ್ದರೆ
ಇರುತ್ತದೆ,ಅದೆಷ್ಟು ಚಂದ...
ಇರಬೇಕು
ಹೀಗೆಯೆ ಎಲ್ಲರೂ...