ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ತಂಗಿ

"ಸಂತೋಷವನ್ನು ಎಲ್ಲರ ಜೊತೆ ಹಂಚಿಕೋ ದುಃಖವನ್ನು ಒಬ್ಬನೇ ಅನುಭವಿಸು" ಎಂದು ಹೇಳುತ್ತಾರೆ. ಆದ್ರೆ ನನ್ನ ದುಃಖವನ್ನು ಸಂಪದ ಬಳಗದ ಜೊತೆ ಹಂಚಿಕೊಳ್ಳುವ ಮನಸ್ಸಾಗಿದೆ.

ಹೊಸ ಮಂತ್ರಿಗಳ ಕ್ಯಾತೆ!!!

ಲಾಲೂ ಪ್ರಸಾದ ಓಡಿಸಿದ ರೈಲಿಗಿನ್ನು ಮಮತಾ ಬ್ಯಾನರ್ಜಿ ಚಾಲಕಿ
ತೋರಿಸಬೇಕಿದೆ ಲಾಭ ತರುತ್ತಿದ್ದ ಲಾಲೂನಂತೆ ತಾನೂ ಚಾಲಾಕಿ

ಬೇಡ ಬೇಡ ಎಂದರೂ ಚಿದಂಬರಂ ಕೈಯಲ್ಲೇ ಇನ್ನು ಗೃಹಖಾತೆ
ಬಟ್ಟೆ ಬದಲಿಸುವ ಮೊದಲು ವಹಿಸಬೇಕಾಗುತ್ತದೆ ಆತ ಜಾಗ್ರತೆ

ಬಾಂಬು ಬಿದ್ದಾಗ ಬಟ್ಟೆ ಬದಲಿಸಿ ಕುಖ್ಯಾತನಾಗಿದ್ದ ಆ ಶಿವರಾಜ
ನೀನೂ ಹಾಗೆ ಮಾಡಿದರೆ ನಿನ್ನನ್ನೂ ಬಿಡಲಾರರಲ್ಲೋ ರಾಜ

ನಿಗೂಢ ರಾತ್ರಿ ......

ಹೀಗೆ sri sri Jayachamarajendra engineering collegeನ ಗರ್ಲ್ಸ್ ಹೊಸ್ಟೆಲ್ನಲ್ಲಿ ನಡೆದ ಒಂದು ನಿಗೂಡ ಕಥೆ : 2003 ರ ಒಂದು ಶುಕ್ರವಾರದ ವಿಚಿತ್ರ ರಾತ್ರಿ...

ಸಮಯ ರಾತ್ರಿಯ 12 ಘಂಟೆ 48 ನಿಮಿಷಗಳು; Karevi girls hostelನ ದೀಪಗಳು ಇನ್ನು ಉರಿಯುತ್ತಿವೆ ..

ಆ ರಾತ್ರಿಯ ನಿಶ್ಯಬ್ದವನ್ನು ಕೆಡೆಸಲು ಹೀಗೆ ಜಿರಳೆಗಳು ಟೈಮ್ ಪಾಸಿಗೆ ಕಚ್ಗುಡುತ್ತಿದ್ದರೆ...ಕಪ್ಪೆಗಳು ಟೈಟ್ ಅಗಿ ವಟಗುಟ್ತಿವೆ ... (week end alwa.. so ಹಾಗೆ)

ಸಂಪದ ನಾಟಕರಂಗ

ಈಗಾಗಲೇ ಈ ಕೆಳಗಿನವರು ಆಸಕ್ತಿ ತೋರಿಸಿದರಾದ್ದರಿಂದ ನಾಟಕರಂಗದ ಸದಸ್ಯರನ್ನಾಗಿ ಮಾಡಲಾಗಿದೆ.
೧.ಅನಾಮಿಕ
೨.ಶ್ರೀಹರ್ಷ ಸಾಲಿಮಠ....................................... ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೩.ಶೋಭಾ.................................................... ರಂಗ ಸಜ್ಜಿಕೆ, ಉಡುಗೆ-ತೊಡುಗೆ, ಮೇಕಪ್ಪು
೪.ವಿನಯ್ ಕುಮಾರ್......................................... ಅಭಿನಯ, ರಂಗ ಸಜ್ಜಿಕೆ,

ಚೈನೀಸ್ ಒಪೇರಾ

೨೦೦೬ ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆಯು "ಗುಬ್ಬಿ ವೀರಣ್ಣ ನ ನೆನಪಿನಲ್ಲಿ ಭಾರತ ರಂಗ ಮಹೋತ್ಸವ " ಎನ್ನುವ ಉತ್ಸವವನ್ನು ಏರ್ಪಡಿಸಿತ್ತು. ಅದರಲ್ಲಿ ವಿಶೇಷ ಪ್ರದರ್ಶನವಾಗಿ" ಚೈನೀಸ್ ಒಪೇರಾ " ವನ್ನು

ಒಂದು ನೀತಿ ಕತೆ!

ಆಗಾಗ್ಸ್ವಲ್ಪ ತಲೇಲಿ ಏರಿಳ್ತಾ ಆಗ್ತಾ ಇರತ್ತೇಂತ್ನನ್ಸೇಹಿತ್ರು ಹೇಳ್ತಿರ್ತಾರೆ ಅಂಥಾದ್ದೊಂದು ಏರಿಳ್ತಾ ಈಗ್ತಾನೆ ಆದಾಗ ಒಂದು ನೀತಿ ಕಥೆ ಬರೀಬೇಕನ್ಸ್ತು. 

ಇಲ್ಲಿದೆ ನೋಡಿ ಕಥೆ!

:D

ಬೆಳ್ಳಕ್ಕಿ

ಇತ್ತೀಚೆಗೆ ತೆಗೆದ ಬೆಳ್ಳಕ್ಕಿ/ಕೊಕ್ಕರೆಯ ಚಿತ್ರ. ಮರಿ ಹಾಕುವ ಸಂದರ್ಭದಲ್ಲಿ ಮೂಡಿದ ಹಿಂಜುಟ್ಟನ್ನು ಗಮನಿಸಿ.

ಬೆಳ್ಳಕ್ಕಿಯ ಹಾರಾಟದ ಭಂಗಿ, ಪ್ಯಾನಿಂಗಿನ ಪ್ರಯತ್ನ.

ಬೆಳ್ಳಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿ: ಬೆಳ್ಳಕ್ಕಿ