ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 7
ದ್ರಶ್ಯ ೧೭
ಕಾಡು ದಾರಿ
"ಸದಾರಮೆ ಗ೦ಡುಡುಪಿನಲ್ಲಿರುತ್ತಾಳೆ ಕಳ್ಳ ಮುಖಕ್ಕೆ ಮುಸುಕನ್ನು ಹೊದೆದುಕೊ೦ಡು ಕೈ
ಹಿಡಿದು ಕರೆ ತರುತ್ತಿರುತಾನೆ"
ಸದಾರಮ: ಪ್ರಾಣೇಶ್ವರ….ಎ೦ದಿಗೆ ನಿಮ್ಮನ್ನ ಕಾಣುವೆನೋ ಎ೦ದು ಹ೦ಬಲಿಸುತ್ತಿದ್ದೆ ನನ್ನ ಮನಸ್ಸಿಗೆ
ಈಗ ಸಮಾಧಾನವಾಯಿತು
ಕಳ್ಳ: ನನಗೂ ಅಷ್ಟೆ ಚಿನ್ನ ನಿನ್ನ ಇಳಿಸ್ಕೊ೦ಡು ಬರೋಗ೦ಟ ನನಗೂ ಜೀವ ತಕವಕಾ೦ತ
- Read more about ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 7
- Log in or register to post comments