ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಅನಿಲ್ ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.. ಸದಾ ಹೀಗೆ ಹರ್ಷದ ಚಿಲುಮೆಯಾಗಿ , ಉತ್ಸಾಹದ ಬುಗ್ಗೆಯಾಗಿರಲಿ ನಿಮ್ಮ ಜೀವನ ಎಂದು ಆಶಿಸುವ .. :)

ಮಂಸೋರೆ...

ಬದುಕು , ಭಾವ ಮತ್ತು ನಾನು - ೩

"ಸಂಪ್ರತಿ ವಾರ್ತಃ ಶುಯನ್ತಃ , ಪ್ರವಚಕಃ ಬಲದೇವಾನಂದ ಸಾಗರಃ" , ರೇಡಿಯೋದಲ್ಲಿ ಬರುತಿದ್ದ ಸಂಸ್ಕೃತ ವಾರ್ತೆಯ ಮೊದಲ ಸಾಲು ಕಿವಿಗೆ ಬೀಳುತಿದ್ದಂತೆ ,ನನಗೆ ಸಮಯದ ಅರಿವು ಮೂಡಿಸಿ ಎದ್ದೇಳಲು ಪ್ರೇರಿಪುಸುತಿತ್ತು.ಹೊರಗಡೆ ಜಡಿ ಮಳೆ ಜಿನುಗುತ್ತಿತ್ತು .ಅದಾಗಲೇ ಸಮಯ ೭.೦೦ ಘಂಟೆ ಆಗಿತ್ತು , ಕ್ಷೌರ ಮಾಡಿಸಲು ಬೇರೆ ಹೋಗಬೇಕಾದ್ದರಿಂದ ಲಗುಬಗನೆ ಎದ್ದು ಬಚ್ಚಲು ಮನೆ ಕಡೆ ಹೋಗಿ

22nm ಸೀಮಾಸ್ SRAM ಮೆಮೊರಿ ಸೆಲ್.

ನೆಟ್ ನಲ್ಲಿ ಅಡ್ಡಾಡ್ತಾ ಇದ್ದಾಗ ಈ ಕೊಂಡಿ ಸಿಕ್ತು. ನಂದು ಮೆಮೊರಿ ಡಿಸೈನ್ ಕೆಲಸ ಅಲ್ಲದೆ ಇದ್ದರೂ ಇದರ ಬಗ್ಗೆ ಬರೀಬೇಕು ಅನ್ನುಸ್ತು.

ಆಫೀಸಲ್ಲಿ ಟೈಮಿಲ್ಲ .. ಮನೇಲಿ ನೆಟ್ ಇಲ್ಲ. ಇರಲಿ reference ಗೆ ಅಂತ!.. ಮುಂದೆ ಯಾವತ್ತಾದರೂ ಒಮ್ಮೆ ಇದರ ಬಗ್ಗೆ ಸ್ವಲ್ಪ ಬರೆದೇನು! ;)

http://www.azom.com/news.asp?newsID=16652

ಲಿನಕ್ಸಾಯಣ - ೫೪ - ಉಬುಂಟು ೯.೦೪ ನಲ್ಲಿ ಕನ್ನಡ - ೨

ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ.

ಮತ್ತಷ್ಟು ಹಂಪೆಯ ಮುಖಗಳು

ಹಂಪೆಯು ಸ್ಪೂರ್ತಿಗೆ, ಇತಿಹಾಸಕ್ಕೆ, ನನ್ನಂತ ಅಲೆಮಾರಿಗಳಿಗೆ? ;) ಯಾವಾಗಲೂ ಆಸಕ್ತಿಕರ ವಿಷಯ. ಅದು ವೀಕ್ಷಕನಿಗೆ ಎಂದೂ ಬರಿದಾಗದ visual ಜೀವ ನದಿ. ನಾಗರಾಜ್ ರವರ ಚಿತ್ರಗಳು ನೋಡಿದ್ಮೇಲೆ ನನ್ನಲ್ಲಿರುವ ಚಿತ್ರಗಳನ್ನ ಹಾಕೋಣ ಅಂತ ಅನಿಸಿತು. ನಾನು ಕಳೆದ ಬಾರಿ ಹಂಪೆಗೆ ಹೋದಾಗ ಸಾಮಾನ್ಯ ದಾಖಲೀಕರಣ (common documentation) ಜೊತೆಗೆ ಕಲ್ಲು ಕಲ್ಲಲ್ಲೂ ಕಥೆ ಹೇಳೊ ಹಂಪೆಯನ್ನು ಬೇರೆ ರೂಪದಲ್ಲಿ ದಾಖಲೀಕರಣಗೊಳಿಸಲು ನಡೆಸಿದ ಪ್ರಯತ್ನದ ಒಂದು ಕಿರು ನೋಟ ಇದು.

ಇದು ಮಂತ್ರಿಗಳು ಹಾಗು ರಾಜನ ಪ್ರಮುಖ ಆಸ್ಥಾನಿಕರ ವಸತಿ ಗೃಹಗಳಿದ್ದ ಜಾಗ