ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಾಣಿಗಳೊಳುದಯೆ..........

ಮೊನ್ನೆ "ಸಂಪದ ಬ್ಲಾಗ್"ನಲ್ಲಿ ಓದಿದ್ದೆ. ಪಕ್ಷಿಗಳಿಗೆ ಕುಡಿಯಲು ನೀರಿಡಿ ಅಂತ. ನಮ್ಮಮ್ಮ ಒಂದು ಹಾಡು ಹೇಳ್ತಾರೆ. "ಪ್ರಾಣಿಗಳೊಳು ದಯೆಯಿಡು ನೋಯಿಸಿದರೆ
ನೋವಾಗುವುದವಕೆ.
ಪ್ರಾಣದಮೇಲವುಗಳಿಗಿಹುದಾಸೆಯು
ನಿನಗಿರುವಂದದಲಿ."
ಪದ್ಯ ಇನ್ನೂ ಇದೆ ಈಗ ಇಷ್ಟುಸಾಕು.

ಸಂಪದದ ಮುಖಪುಟದಲ್ಲಿ ('ವಿಶೇಷ ಬರಹ'ವಾಗಿ) ಪ್ರಕಟವಾಗಲು ಬರಹ ಹೇಗಿರಬೇಕು?

  • 'ಲೇಖನ'ಗಳಾಗಿ ಸೇರಿಸಿದ ಪುಟಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.
  • ಫೋಟೋ ಇರುವ ಬರಹಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು.
  • ಒಂದಾದರೂ ಇನ್-ಲೈನ್ ಚಿತ್ರ ("ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ ಅಪ್ಲೋಡ್ ಮಾಡಿದ ಚಿತ್ರ) ಇರಬೇಕು.
  • ಬರಹದಲ್ಲಿ ಕನಿಷ್ಟ ಮುನ್ನೂರೈವತ್ತು ಪದಗಳಾದರೂ ಇರಬೇಕು.
  • ಲೇಖನದಲ್ಲಿ ಫಾರ್ಮ್ಯಾಟಿಂಗ್ ಸರಿಯಾಗಿರಬೇಕು, ಬಣ್ಣ ಬಣ್ಣದ ಫಾಂಟ್ ಇರಕೂಡದು, ವಿಪರೀತ ದಪ್ಪಗಾಗಿಸಿದ ಅಕ್ಷರಗಳು, italicised ಅಕ್ಷರಗಳು ಇರಕೂಡದು.
  • ಬರಹ ಬೇರೆಡೆ ಆಗಲೇ ಪ್ರಕಟವಾಗಿರಕೂಡದು.
  • ಬರಹ ಬೇರೆಲ್ಲಿಂದಲೋ ಆಯ್ದು ತೆಗೆದುಕೊಂಡದ್ದಾಗಿರಕೂಡದು.
  • ಬರಹದಲ್ಲಿ ಬೇರೆಡೆಯಿಂದ ತೆಗೆದುಕೊಂಡ ಚಿತ್ರಗಳು ಬಳಕೆಯಾಗಿದ್ದಲ್ಲಿ ಚಿತ್ರಕ್ಕೆ ಸರಿಯಾದ ಕ್ರೆಡಿಟ್ಸ್ ಇರಬೇಕು.
  • ಭರವಸೆಯ ಹೊಸ ಲೇಖಕರಿಗೆ ಹೆಚ್ಚು ಮಾನ್ಯತೆ ನೀಡಲಾಗುವುದು.
  • ಸಂಪದ ಸಮುದಾಯದಲ್ಲಿ ಬಹುಕಾಲ ತೊಡಗಿಕೊಂಡಿರುವ ಸದಸ್ಯರಿಗೆ ಮಾನ್ಯತೆ ನೀಡಲಾಗುವುದು.
  • ಸರಿಯಾದ ಟ್ಯಾಗ್ಸ್ ಹಾಕಿರುವ ಅಥವ ಸರಿಯಾದ ವರ್ಗಕ್ಕೆ ಸೇರಿಸಲ್ಪಟ್ಟಿರುವ ಬರಹಗಳಿಗೆ ಮಾನ್ಯತೆ ನೀಡಲಾಗುವುದು.
  • ಬರಹ MS-Wordನಿಂದ ನೇರ ಕಾಪಿ-ಪೇಸ್ಟ್ ಮಾಡಿರಕೂಡದು.
    • ಬರಹ ಮೂಲತಃ MS-Wordನಲ್ಲಿ ಟೈಪ್ ಮಾಡಿಟ್ಟುಕೊಂಡಿದ್ದರೆ ಹೇಗೆ ಅಪ್ಲೋಡ್ ಮಾಡಬೇಕು ಎಂಬುದರ ಕುರಿತು ಇಲ್ಲಿ ಓದಬಹುದು.

ನಮ್ಮವರೆಂದರಿತರೆ ಇಲ್ಲಿ ನಮ್ಮವರೇ ಎಲ್ಲಾ!!!

ಸಖೀ,

ಅರಿಯಬೇಕು ನಾವು, ಜೀವನವೊಂದು ಪಯಣ
ಮುಂದುವರಿಯಲೇ ಬೇಕು ಇಲ್ಲದಿದ್ದರೂ ತ್ರಾಣ

ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು
ಮುಂದೆ ನಮ್ಮ ಸಂಗವನೇ ತೊರೆದು ತೆರಳುವವರು

ಅಲ್ಪ ಸಮಯದ ಸಂಗ ಜೀವನವನೇ ಆವರಿಸಿ ಬಿಡಬಹುದು
ದೀರ್ಘಕಾಲದ ಸಂಗವನೂ ಅಲ್ಪದರಲೇ ಕಳೆಯಬಹುದು

ಹಾದಿಯಲಿ ಸಿಕ್ಕವರೆಲ್ಲಾ ನಮ್ಮ ಮನೆಗೆ ಬರುವವರಲ್ಲ

ತಿಮ್ಮನ ಕನಸು

ತಿಮ್ಮನ ಕನಸು

 

ಮನದ ಕವಿತೆಯ ಹಾಡು

ಹುಡುಕಿ ಹೊರಟೆನು ನಾನು

ಅಗಾಧ ಕಲ್ಪನಾಲೋಕವನು

ಸೆರೆ ಹಿಡಿಯಲು ಹೊರಟೆ ನಾನು.

 

ಏನಿಹುದು ಏನಿಲ್ಲ

ಇಲ್ಲವೆಂಬುದೊಂದಿಲ್ಲ

ಉಳಿದಿದ್ದೆಲ್ಲಾ ಮೂರ್ತ ರೂಪ

ತಾಳಿದೆ ಇಲ್ಲೆಲ್ಲಾ.

 

ಚಂದ ಮಾಮನ ಬಣ್ಣ

ನಾ ಆಗಿಹೆನಣ್ಣ

ಕಣ್ಣಿಗೆ ಕಾಣುವವರಲ್ಲೆಲ್ಲಾ

ಇದ್ದವನು ನಾನೇ ಸಣ್ಣ.

 

ಹೇಳುವವರ್ ಕೇಳುವವರ್

ಇಲ್ಲದೇನಿಲ್ಲ ಇಲ್ಲಿ

ಹೇಳುವವನ್ ನಾನು

ಕೇಳುವವರೆಲ್ಲರೂ.

 

ಇಲ್ಲ ಲೆಕ್ಕದ ಗೋಳು

ಇಲ್ಲ ಮೇಷ್ಟರ ಬೆತ್ತ

ಪ್ರತಿದಿನವು ರಜೆಯಿಲ್ಲಿ

ಕಲ್ಪನೆಯ ಶಾಲೆಯಲ್ಲಿ.

 

ನಿನ್ನ ಸೆರಗು!

ಸಖೀ,
ನಿನ್ನ ಸೀರೆಯ
ಸೆರಗಾಗಿ
ಸದಾ ನಿನ್ನ
ಮೈಗಂಟಿಕೊಂಡೇ
ಇರುವಾಸೆ,
ನೀ ಮುಖವೊರೆಸಿ
ಕೊಂಬಾಗಲೆಲ್ಲಾ
ನಿನ್ನ ಆ
ಮುದ್ದು ಮುಖಕ್ಕೆ
ಮುತ್ತಿಡುವ
ಒಳ ಬಯಕೆ,
ನನ್ನಲ್ಲಿತ್ತು
ಸಹಜ;
ಆದರೆ,
ಈಗ
ಹಗಲಿರುಳೂ
ಸೋರುತ್ತಿರುವ
ನಿನ್ನ ಮೂಗನ್ನು
ಅದೇ ಸೆರಗಿನಿಂದ
ನೀನು ಒರೆಸುವುದನು
ಕಂಡಾಗೆಲ್ಲಾ,
ನನ್ನಾಸೆಯ
ಈಡೇರಿಸದೇ,
ಬಚಾವು
ಮಾಡಿದೆ
ದೇವರೇ

ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 1

ಈಗ ಎಲ್ಲಾ ಕಡೆ ಆರ್ಥಿಕ ಹಿಂಜರಿತದ (ರಿಸೆಶನ್) ಬಗ್ಗೆನೇ ಮಾತು ಕತೆ. ಪ್ರಜಾಪ್ರಭುತ್ವದ ಬದಲು ರಾಜರ ಆಳ್ವಿಕೆ ಇದ್ದಿದ್ರೆ ರಿಸೆಶನ್ ಪರಿಣಾಮ ಹೆಂಗ್ ಇರೋದು ಅಂತ ಯೋಚನೆ ಮಾಡ್ತ ಇದ್ದೆ. ಅದನ್ನೆ ಇಲ್ಲಿ ಬರೆದಿದ್ದೇನೆ. ಮೈಸೂರು ಸುತ್ತ ಮುತ್ತ ಪ್ರಾಂತ್ಯಗಳು ಇನ್ನು ರಾಜ ಆಳ್ವಿಕೆ ಇದ್ದು ಬೇರೆ ಎಲ್ಲಾ ಕಡೆ ಪ್ರಜಾಪ್ರಭುತ್ವ ಇದೆ ಅಂತ ಅನ್ಕೊಂಡು ಬರೆದಿದ್ದೇನೆ.

ತೆರಿಗೆ (ಹೊರುವವರಿಗೆ )

ಏನು ಕೆಲಸ ?
ಸ್ವಂತ ವ್ಯಾಪಾರ
ಕಟ್ಟು ಪ್ರೊಫೆಶನಲ್ ಟ್ಯಾಕ್ಸ್ !

ಏನು ಸ್ವಂತ ವ್ಯಾಪಾರ ?
ವಸ್ತುಗಳ ಮಾರಾಟ
ಕಟ್ಟು ಸೇಲ್ಸ್ ಟ್ಯಾಕ್ಸ್ !

ಎಲ್ಲಿಂದ ಕೊಳ್ಳುತ್ತಿಯ ವಸ್ತುಗಳನ್ನು ?
ಹೊರ ರಾಜ್ಯ ,ಹೊರ ದೇಶಗಳಿಂದ
ಕಟ್ಟು ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್,ಕಸ್ಟಮ್ ಡ್ಯೂಟೀ & ಓಕ್ಟ್ರೋಇ!

ಉತ್ತಮ ಆದಾಯವಿದೆಯೇ ?
ಎಸ್
ಕಟ್ಟು ಇನ್‌ಕಮ್ ಟ್ಯಾಕ್ಸ್ !

"ತನ್ಭಾಷೆನ್ಮಾತಾಡೋಕ್ಕೇ ಹಿಂಜರಿಯೋನು ಕನ್ನಡ್ದೋನೆ ಇರ್ಬೇಕು", ಯಾರೋ (ಬೇರ್ಯೋರೇ) ಹೇಳಿದ್ಡೆಫಿನಿಷನ್ನು

ಮೊನ್ನೆ ಹೊಸಾ ಕನ್ನಡ್ಕಾ ಮಾಡ್ಸೋಕ್ಕೆ ಅಂತ ನಮ್ಮೈಸೂರಿನ್ಕುವೆಂಪು ನಗರದ್ದಿಸ್ಸ್ಮಾಯಿಲ್ ಅಂಗ್ಡೀಗೆ ನಾನು, ನನ್ಸ್ನೇಹಿತ ಇಬ್ಬ್ರೂ ಹೋದ್ವಿ (ಪ್ಯೂಪಿಲ್ ಡೈಲೇಟ್ಮಾಡೋ ಡ್ರಾಪ್ಸ್ ಹಾಕ್ಸ್ಕೊಂಡು ಹೋದ್ಸಲ ಬೈಕ್ ಓಡ್ಸಿದ್ದೆ, ಮರೀಲಾರ್ದನುಭವ ಅದು :) ಸೋ, ಆ ರಿಸ್ಕ್ ಈ ಸಲ ಬೇಡಾಂತ ನನ್ ಸ್ನೇಹಿತ ಜೊತೇಗ್ಬಂದ).