ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಈ ಪ್ರೀತಿ ಬಗ್ಗೆ ಮಾತಾಡುವವರು ಎಷ್ಟೊಂದು ಜನ……. ಆದ್ರೆ ಒಬ್ಬೊಬ್ಬರು ಅದನ್ನ ತಮಗಿಷ್ಟಬಂದಂತೆ ವ್ಯಾಖ್ಯಾನಿಸ್ತಾರೆ ಅಲ್ವ…… ಅಂಥ ಒಂದೊಂದು ಅರ್ಥಾನು ಒಂದೊಂದು ಸಂದರ್ಭಕ್ಕೆ ಸರಿಯಾಗೇ ಇರುತ್ತೆ. ಈ ಮನಸು ಎಷ್ಟು ವಿಚಿತ್ರನೋ ಅದರಲ್ಲಿ ಮೂಡೋ ಪ್ರೀತಿನೂ ಅಷ್ಟೆ ವಿಚಿತ್ರ.

ನನ್ನ ಕವಿತೆ ನಿಮ್ಮನು ( ' ಸಂಪದ ' ರನ್ನು ) ಎಚ್ಚರಿಸಿತೆ !!!

ನನ್ನ ಕವಿತೆ ನಿಮ್ಮನು ( ' ಸಂಪದ' ರನ್ನು ) ಎಚ್ಚರಿಸಿತೆ !!!

ಉರುಳಿ ಹೋಗುತಿವೆ ದಿನಗಳು ಒಂದಾದ ಮೇಲೊಂದು ಗಮನಿಸಲಿಲ್ಲವೇ ಓ ಮರುಳೆ ,
ನಿಮಗೆ ಕಾಣದ ಹಾಗೆ ಕೈಯನು ಬೀಸಿ ಗಹ ಗಹಿಸುತಿವೆ ವಿಕ್ಷಿಸಲಿಲ್ಲವೇ ಓ ಕರುಳೆ,

ಆಲಿಸಿ ನಿಮ್ಮ ಅಂತರಂಗದ ಧ್ವನಿಯನು
ಗಮನಿಸಿ ನಿಮ್ಮ ಧ್ಯೇಯಗಳ ವಿರಹ ವೇದನೆಯ ಕೂಗನು

ತಾಳ್ಮೆಯನು ತಂದುಕೋ ಓ ಮನುಜನೆ ತಾಳ್ಮೆಯನು ತಂದುಕೋ

ಲಿನಕ್ಸಾಯಣ - ೫೨ - ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

 ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು/ಲಿನಕ್ಸ್ ನಲ್ಲಿರಲಿ, ವಿಂಡೋಸ್ ನಲ್ಲಿ ಕೂಡ ಹೆಣಗಾಡಿದ್ದಿದೆ.

ನಮ್ಮ ಹೂದೋಟ

ಸು೦ದರವಾದ ಹೂಗಳು..
ಅರಳಿದ್ದವು,ನಮ್ಮ ತೋಟದೊಳು
ದಿನವೂ ಎಣಿಸುತ್ತಿದ್ದೆನು,
ಅರಳಿರುವ ಹೂಗಳು ಎಷ್ಟು?
ಮೂಡಿರುವ ಮೊಗ್ಗುಗಳು ಎಷ್ಟು?

ಒ೦ದು ದಿನ ನೋಡಿದರೆ...
ಬರಿದಾಗಿದ್ದವು ಬನಗಳು!
ಹಾಗೆ ಅದನ್ನು ತಿ೦ದಿದ್ದವು,
ಪಕ್ಕದ ಮನೆಯ ದನಗಳು!!!!

ಹಾದಿಯಲಿ ನಡೆವಾಗ!!!

ಸಖೀ
ಹಾದಿಯಲಿ ನಡೆವಾಗ ದಿನವೂ
ನನಗೆ ಕಾಣ ಸಿಗುವ ಮುಖಗಳಲಿ
ಕಂಡು ಕೊಂಡಿದ್ದೇನೆ ನಾನು
ನಿಜವಾಗಿಯೂ ಹಲವಾರು ಬಗೆ;

ನಾನು ಹಾದಿಯಲಿ ಕಾಣ ಸಿಕ್ಕಿದ್ದೇ
ಭಾಗ್ಯವೆಂದು ಮುಖವೆಲ್ಲಾ ಅರಳಿಸಿ
ನಲಿವಿಂದ ನನ್ನೊಡನೆ ಮಾತಾಡ
ಬಯಸುವ ನಮ್ಮವರದೊಂದು ಬಗೆ;

ನೋಡಿದ ಮೇಲೆ ನಗಲೇ ಬೇಕಲ್ಲಾ
ಎಂದುಕೊಳ್ಳುತ್ತಾ ಒತ್ತಾಯದ
ದೇಶಾವರಿ ನಗೆ ಚೆಲ್ಲುವ ನಮ್ಮವರು

ಬಣ್ಣದ ಬದುಕು

ಯಾ0ತ್ರೀಕತೆ ಹೆಚ್ಚಾದಂತೆ .....ಮಾನವನ ಬದುಕು ಕೂಡ ಅರ್ಥಹೀನ ವಾಗುತ್ತಿದೆ .ಅನ್ನಿಸುತ್ತಿದೆ ...........
ಮೊನ್ನೆ ಮೊನ್ನೆ ನನ್ ಅಕ್ಕನ ಮದುವೆ ಮುಗಿಸಿ ಬಂದೆ ......ಏಕೋ ಎಲ್ಲವೂ ಸರಿಯಾಗೇ ಆದರೂ .ಮನಸಿನ ಮೂಲೆಯಲ್ಲೆಲ್ಲೋ ಒಂದು ರೀತಿಯ ಶೂನ್ಯ ಭಾವ ,ಏನೋ ಒಂದು ಕಳೆದು ಹೋದಂತೆ ,ಎಸ್ಟೂ ವಿಚಿತ್ರ ಈ ಬದುಕು?

ಮತಾಂತರ ಹೇಗೆ? ಏನು? ಏಕೆ? ಮತ್ತು ಅದಕ್ಕೆ ಪರಿಹಾರ.

ಪ್ರಿಯ ಸ್ನೇಹಿತ -ಸ್ನೇಹಿತೆಯರೇ

ಯಾರೇ ಕೂಗಾಡಲಿ ಯಾರೇ/ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ, .......... ಅಂತ ನಾವೆಲ್ಲಾ ಹಿಂದೂಗಳು ಮಲಗುವ ಹಾಗಿಲ್ಲ, ಅಪಾಯದ ಘಂಟೆ ಮೊಳಗುತ್ತಿದೆ ಏಳಿ ಎದ್ದೇಳಿ, ಜಾಗೃತರಾಗಿ.

"ಬದುಕು"-- ಕವನ

ಜೀವನ ಎ೦ಬುದು
ಅರಣ್ಯರೋಧನದ೦ತೆ..
ದಾರಿಯು ಸಿಕ್ಕಿತೆನ್ನಲು,
ಪುನಃ ತಪ್ಪಿದ೦ತೆ..
ಬೆಳಕು ಹರಿದರೂ
ಕತ್ತಲು ಕವಿದಿರುವ೦ತೆ..

ಕಣ್ಣ ನೀರನು ಒರೆಸಿದರೂ,
ಇನ್ನೊ೦ದು ಹನಿ ಮೂಡಿದ೦ತೆ..
ಒ೦ದು ಮೃಗದಿ೦ದ ತಪ್ಪಿಸಿದಾಗ,
ಇನ್ನೊ೦ದರ ಆರ್ಭಟವಾದ೦ತೆ..

ಒ೦ದು ರೆ೦ಬೆಯನು ಹತ್ತಿದಾಗ,
ಇನ್ನೊ೦ದು ತನ್ನನು ಏರು ಎ೦ದ೦ತೆ..
ಏರಿ ತುದಿಯನು ಮುಟ್ಟಿದಾಗ,

ಭಾವನೆಗಳು ಮತ್ತು ನಾನು

ನಮಸ್ಕಾರ ಎಲ್ಲಾ ಬ್ಲಾಗ್ ಮಿತ್ರರೆಲ್ಲರಿಗೂ ನಾನು ಭಾವಾನಾತ್ಮಕವಾಗಿ ಕವನಗಳನ್ನು ಬರೆಯುತ್ತಿರುತ್ತೇನೆನನ್ನ ಜೊತೆ ಕವಿತೆಗಳ ಬಗ್ಗೆ
ಮಾತನಾಡಲಿಚ್ಚಿಸುವವರು ನನ್ನ ಬ್ಲಾಗ ಗೆ ಉತ್ತರ ಬರೆಯಿರಿ