ಬಣ್ಣದ ಬದುಕು

ಬಣ್ಣದ ಬದುಕು

ಯಾ0ತ್ರೀಕತೆ ಹೆಚ್ಚಾದಂತೆ .....ಮಾನವನ ಬದುಕು ಕೂಡ ಅರ್ಥಹೀನ ವಾಗುತ್ತಿದೆ .ಅನ್ನಿಸುತ್ತಿದೆ ...........
ಮೊನ್ನೆ ಮೊನ್ನೆ ನನ್ ಅಕ್ಕನ ಮದುವೆ ಮುಗಿಸಿ ಬಂದೆ ......ಏಕೋ ಎಲ್ಲವೂ ಸರಿಯಾಗೇ ಆದರೂ .ಮನಸಿನ ಮೂಲೆಯಲ್ಲೆಲ್ಲೋ ಒಂದು ರೀತಿಯ ಶೂನ್ಯ ಭಾವ ,ಏನೋ ಒಂದು ಕಳೆದು ಹೋದಂತೆ ,ಎಸ್ಟೂ ವಿಚಿತ್ರ ಈ ಬದುಕು?
ನಿಜ ಹೇಳುವುದಾದ್ರೆ ನನಗೆ ಅನುಭವ ಎಳ್ಳಸ್ಟೂ ಎಲ್ಲ ,ಆದರೂ ನಿನ್ನೆ ಮೊನ್ನೆ ಕಂಡ ಬದುಕು ಇಂದು ನಮ್ಮೊಟ್ಟಿಗಿಲ್ಲ ,
ಉದಾಹರಣೆಗೆ ,ಸ್ವಲ್ಪ ಒಂದು 10-15 ವರ್ಷ ಗಳ ಕೆಳಗೆ ಬನ್ನಿ , ಒಂದು ನಿಮಿಷ ಯೋಚಿಸಿ ನೋಡಿ , ಒಮ್ಮೆ ಅನ್ನಿಸುದಿಲ್ಲವೇ ಬದುಕಿನ ಈ ಬಂಡಿಯ ಯಾವೊದೋ ಒಂದು ಕೊಂಡಿ ಕಳಚಿದೆ ಎಂದು ..............?
ಸಮಾರಂಭ ಗಳಿಂದು(ಮದುವೆ,ಉಪನಯನ ,ಹೋಮ ಹವನ ...ಇತ್ಯಾದಿ ) ತೋರಿಕೆಯ ವಸ್ತುವಾಗಿದೆಯೇ ಹೊರತು ಭಾವನೆಗಳ, ಸಂಭಂಧಗಳ ಪ್ರತಿರೂಪವಗಿ ಉಳಿದಿಲ್ಲ ..................

ಸಮಯದ ಅಭಾವದಿಂದ ಇಲ್ಲಿಗೆ ನಿಲ್ಲಿಸಿದ್ದೀನೇ ...........
ಮುಂದುವರೆಯುದು ...........................

"ಸರ್ವೇ ಜನ ಸುಕಿನೋ ಭವಂತೋ "

Rating
No votes yet

Comments