ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನಂತೀರಿ

ನಮ್ಮ ದೇಶದ ರಾಜಕೀಯಕ್ಕೆ ಯುವ ನಾಯಕರ ಅಗತ್ಯ ಇದೆಯೇ?
ರಾಜಕೀಯಕ್ಕೆ ಅನುಭವ ಮುಖ್ಯವೋ, ಸಾಮರ್ಥ್ಯ ಮುಖ್ಯವೋ?
ನಮ್ ದೇಶದ ಈಗಿನ ರಾಜಕೀಯ ನೇತಾರರು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಬೇಕೇ?

ಇದು ನನ್ನ ಮೊದಲ ಬ್ಲಾಗ್. ಇಂದು ನಾನು ಸಂಪದದ ಸದಸ್ಯನಾದೆ.

ಇನ್ನು IMEI ಇಲ್ಲದ ಮೊಬೈಲ್ ಆಟವಾಡುವ ಸಾಮಾನು

ಇಂದೇ ನಿಮ್ಮ ಮೊಬೈಲ್ ಮಾಡೆಲ್ ಅನ್ನು IMEI number ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ. ಇಲ್ಲವಾದರೆ ಏಪ್ರಿಲ್ ೧೫ ರಿಂದ ನಿಮ್ಮ ಮೊಬೈಲ್ ಆಟದ ಸಮಾನು ಇದ್ದ ಹಾಗೆ. ಇಂದೇ internet ನಲ್ಲಿ ನಿಮ್ಮ imei number ಮತ್ತು model match ಆಗುತ್ತಾ ನೋಡಿ

ಜಗವೇ ನಾಟಕರಂಗ ಅವ ಸೂತ್ರಧಾರ

ದೇವರು ನಗುತ್ತಾನೆ

ಅಯ್ಯೋ ಮೂರ್ಖ ಮಾನವ
ಜಗದಲ್ಲಿ ನಾನಿಲ್ಲ
ಎಂದು ವಾದಿಸಿದರೇನು ಫಲ
ನಿನ್ನೊಳಗಾ ಭಾವ ಮೂಡಿಸಿದವ ನಾನಲ್ಲವೇ?

ಜಗದಾಚಿನ ಲೋಕವ ಹುಡುಕಿ ಏನು ಮಾಡುವೆ
ನಿನ್ನದೇ ಬದುಕಿನ ಅಂತರಾಳ ಕಾಣದೇ ನಿನಗೆ
ನಿನ್ನೊಂದಿಗ್ರಿರುವವರ ದ್ವೇಷಿಸಿ ಕಾಣದವರ ಹುಡುಕೆ
ಬಂತೇನು ಭಾಗ್ಯ

ಬಾಳ ಪ್ರತಿ ಪುಟದಲ್ಲಿಯೂ ಸಹಿ ಮಾಡಿದವ ನಾ
ಅದರಂತೆ ಸಾಗುತಿಹುದು ನಿನ್ನ ಬಾಳು

ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳು

ಚಿಕ್ಕವಳಿದ್ದಾಗ
ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನ
ಎಂಟನೇ ತರಗತಿಯಲ್ಲಿ
ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನ
ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ
ಪಿ.ಯು.ಸಿಯನಂತರ
ಇಂಜಿನಿಯರಿಂಗೇ ಜೀವನ
ವಿದ್ಯಾಭ್ಯಾಸದ ನಂತರ
ಕೆಲಸ ಸಿಕ್ಕು ಹೊಟ್ಟೆ ಬಟ್ಟೆಗೆ ಆದರೆ ಅದುವೇ ಬದುಕು

ತಂದೆಯವರ ನೆನಪುಗಳು - ಕೊನೆಯ ಭಾಗ

http://www.sampada.net/blog/shamala/30/03/2009/18470 -ಭಾಗ - ೧

http://www.sampada.net/blog/shamala/02/04/2009/18600- ಭಾಗ - ೨

ಪದವಿ ಮುಗಿಸಿದಾಕ್ಷಣ, ನಾನು ನನ್ನ ಇಷ್ಟದಂತೆ ವಿವಾಹವಾದಾಗ ಕೂಡ ಅಪ್ಪ ನನ್ನನ್ನು ತೀವ್ರವಾಗಿ ಖಂಡಿಸಿರಲಿಲ್ಲ. ನಮ್ಮ ಜೀನವದ ಬಂಡಿ ಸರಿಯಾಗಿ ಉರುಳಲು, ಅವರೇ ನನ್ನೆಲ್ಲಾ ತಪ್ಪುಗಳನ್ನೂ ಮನ್ನಿಸಿ, ದೂರದ ಕಲ್ಕತ್ತಾದಲ್ಲಿ, ನನ್ನ ಯಜಮಾನರಿಗೆ ಕೆಲಸ ಕೊಡಿಸಿದ್ದರು. ನನ್ನ ಮಗಳಾಗಿ ಜೀವನದಲ್ಲಿ ಸೋಲಬಾರದು, ಬಾಳಿ, ಗೆದ್ದು ನೆಲೆ ನಿಲ್ಲು, ಎಂತಹುದೇ ಪರಿಸ್ಥಿತಿ ಬಂದರೂ ಕೂಡ ಹೆದರಿ, ಹೇಡಿಯಂತೆ, ಹಿಂದೆ ತಿರುಗಬೇಡ. ಮುನ್ನಡೆದರೇ ಜಯ, ಇಲ್ಲದಿದ್ದರೆ ನಿನ್ನ ಬಾಳೇ ಕೊನೆಗೊಳ್ಳಬಹುದು. ಬಾಳುತ್ತೇನೆಂದು ನನಗೆ ನಚನ ಕೊಟ್ಟು, ಹೊಸ ಜೀವನ ಆರಂಭಿಸು ಎಂದು ಹರಸಿ ಕಳುಹಿಸಿದರು.

ಅಪ್ಪ ನನಗೆ ತಪ್ಪದೇ ಕಾಗದಗಳನ್ನು ಬರೆಯುತ್ತಿದ್ದರು. ನಾನು ಇಂಗ್ಲೀಷ್ ನಲ್ಲಿ ಬರೆದ ಕಾಗದಗಳನ್ನು ತಿದ್ದಿ, ಜೊತೆಗೆ ತಾನೊಂದು ಕಾಗದ ಬರೆದಿಟ್ಟು, ಹೆಚ್ಚುವರಿ ಅಂಚೆ ಚೀಟಿ ಹಚ್ಚಿ ಕಳುಹಿಸುತ್ತಿದ್ದರು. ಇನ್ನು ಮೇಲೆ ಡೈರೆಕ್ಟ್ ಸ್ಪೀಚ್ ಬರೆಯುವುದು ಕಲಿ ಎಂದು, ಹೇಳಿಕೊಟ್ಟ ಅಪ್ಪನನ್ನು ನಾ ಹೇಗೆ ತಾನೆ ಮರೆಯಲಿ !!!

ಸಂಪದದ ಲೇಖನಕ್ಕೆ ಸಂಬಂಧ ಪಟ್ಟ *.pdf document ಲಗತ್ತಿಸುವ/ಹಚ್ಚುವ (upload ಮಾಡುವ) ಬಗೆ ಹೇಗೆ

ಸಂಪದದ ಲೇಖನಕ್ಕೆ ಸಂಬಂಧ ಪಟ್ಟ *.pdf document ಲಗತ್ತಿಸುವ/ಹಚ್ಚುವ (upload ಮಾಡುವ) ಬಗೆ ಹೇಗೆ?

ಮಾಹಿತಿ ನೀಡಿ...

ಸಿನಿಮಾ ( ಈ ನಿಯಮ )

ಕನ್ನಡ ಚಿತ್ರರಂಗ ಅದೆಸ್ಟೋ ಕಲಾವಿದರನ್ನ ,ತ0ತ್ರಜ್ಞರನ್ನ ,ಸಂಗೀತ ಸಂಯೋಜಕರನ್ನ ,ಗೀತರಚನೆಕಾರರನ್ನ ಕೊಟ್ಟಂತ ಭಾರತದ .ಬಹು ದೊಡ್ಡ ಚಿತ್ರ ದೇಗುಲ ಅಂತಾನೆ ಹೇಳಬಹುದು .....ಆದರೆ ಬದಲಾದ ಸಮಾಜದಲ್ಲಿ ,ಈಗಿನ ಸಿನಿಮಾ ಎಂಬುದು ಕೇವಲ ಒಂದು ವ್ಯಾಪಾರಿ ಅ0ಗಡಿ ಆಗಿ ಉಳಿದಿದೆಯೇ ಹೊರತು ಸಮಾಜವನ್ನು ಬಿಂಬಿಸುವ ,ಜನರಲ್ಲಿ ಜಾಗೃತಿ ಮೂಡಿಸುವ ಮಾದ್ಯಮವಾಗಿ ಉಳಿದಿಲ್ಲ .ಯಾವುದೇ ಮಾದ

"ಚಟುವಟಿಕೆಗಳು.. ಚುಟುಕಾದಾಗ!!"

ಚಟುವಟಿಕೆಗಳು ಚುಟುಕಾದಾಗ.. ,ಭಾವಿಸುವುದು..ವಿಶಾಲವಾದಾಗ.......,
ಚುಟುಕುಗಳ ಬರೆಯುವುದು..., ವ್ಯಕ್ತ ಪಡಿಸುವುದು........ :)

"ರಸ್ತೆ"
*******

ಈಗೀಗ ಎಲ್ಲಿ ಹೋದರೂ ರಸ್ತೆ!,
ಆದರೂ ಇಲ್ಲ ಸುವ್ಯವಸ್ಥೆ..
ಪರಿಹಾರ ಇಹುದಿದಕೆ ಒ೦ದೇ ಮಾರ್ಗ..
ಅದುವೇ ವಾಯು ಮಾರ್ಗ!!!!

"ತಿತಿ ಬೇಗ"
*************

ಬೇಡವೇ ಬೇಡ.. ರಸ್ತೆಯಲಿ ಅತಿ ವೇಗ..
ಇದರಿ೦ದಲೇ ಆಗಬಹುದು ನಮ್ಮ ತಿತಿ(ಥಿ) ಬೇಗ