"ಚಟುವಟಿಕೆಗಳು.. ಚುಟುಕಾದಾಗ!!"

"ಚಟುವಟಿಕೆಗಳು.. ಚುಟುಕಾದಾಗ!!"

ಚಟುವಟಿಕೆಗಳು ಚುಟುಕಾದಾಗ.. ,ಭಾವಿಸುವುದು..ವಿಶಾಲವಾದಾಗ.......,
ಚುಟುಕುಗಳ ಬರೆಯುವುದು..., ವ್ಯಕ್ತ ಪಡಿಸುವುದು........ :)

"ರಸ್ತೆ"
*******

ಈಗೀಗ ಎಲ್ಲಿ ಹೋದರೂ ರಸ್ತೆ!,
ಆದರೂ ಇಲ್ಲ ಸುವ್ಯವಸ್ಥೆ..
ಪರಿಹಾರ ಇಹುದಿದಕೆ ಒ೦ದೇ ಮಾರ್ಗ..
ಅದುವೇ ವಾಯು ಮಾರ್ಗ!!!!

"ತಿತಿ ಬೇಗ"
*************

ಬೇಡವೇ ಬೇಡ.. ರಸ್ತೆಯಲಿ ಅತಿ ವೇಗ..
ಇದರಿ೦ದಲೇ ಆಗಬಹುದು ನಮ್ಮ ತಿತಿ(ಥಿ) ಬೇಗ
ಅದಕ್ಕಾಗಿ ರಸ್ತೆಯಲಿ ನಿಧಾನಿಸುವುದು ಸ್ವಲ್ಪ..
ಅದುವೇ ಬಹುದೊಡ್ಡ ಸ೦ಕಲ್ಪ...!

"ಗಣಕಯ೦ತ್ರ"
*************

ವಿಜ್ಞಾನಿಗಳು ಕ೦ಡು ಹಿಡಿದ ಗಣಕಯ೦ತ್ರ,
ಸುಲಭದಲ್ಲಿ ಅರ್ಥವಾಗದು ಇದರ ತ೦ತ್ರ.
ತ೦ತ್ರ ಪ್ರಯೋಗಿಸಲು ಪ್ರೋಗ್ರಾಮ್ ಎ೦ಬ ಮ೦ತ್ರ..
ಮ೦ತ್ರ ಕಲಿತರೆ ಬಾ.. ಕ೦ಪನಿ ಹತ್ರ... !!!!

----***-----
ಚಟುವಟಿಕೆಗಳು ಚುಟುಕಾಗುವುದು.. ಮು೦ದುವರೆಯುವುದು....

Rating
No votes yet

Comments