ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ

’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ
ಕಳೆದ ಶುಕ್ರವಾರ ತೆರೆ ಕ೦ಡ ಸವಾರಿ ಚಲನಚಿತ್ರ ನಾನು ಕ೦ಡ ಅತಿ ಉತ್ತಮ ಚಲನಚಿತ್ರಗಳ ಪಟ್ಟಿಗೆ ಸೇರಿತು. ಈ ಚಿತ್ರ ಎಲ್ಲ ರೀತಿಯಲ್ಲೂ ಸೂಪರ್...ಮನಸೂರೆಗೊಳ್ಳುವ೦ಥ ನಟನೆ, ಸನ್ನಿವೇಶಗಳು, ಸ೦ಗೀತ, ತಮಾಶೆಗಳು...

ಕರ(೦)ಗು, ಕಱ(೦)ಗು

ಕನ್ನಡದಲ್ಲಿ ಕರಗು/ಕರಂಗು ಹಾಗೂ ಕಱಗು/ಕಱಂಗು ಎಂದು ಬೇಱೆ ಬೇಱೆ ಅರ್ಥಗಳಲ್ಲಿ ಬೞಕೆಯಾಗುವ ಎರಡು ಪದಗಳಿವೆ. ಎರಡೂ ಕ್ರಿಯಾಪದಗಳೇ.
ಕರಗು/ಕರಂಗು= ನೀರಾಗು, ಕಾಣದಾಗು.
ಉದಾಹರಣೆಗೆ:-
ಬಿಸಿಲಿಗೆ ಮಂಜು ಕರಗಿ ನೀರಾಯ್ತು.
ಕತ್ತಲಲ್ಲಿ ಹಾವೆಂದು ಭ್ರಮಿಸಿದ್ದೆ. ಬೆಳಕು ಬಿದ್ದಾಗ ಅದು ಹಗ್ಗವೆಂದು ಗೊತ್ತಾಗಿ ಹಾವೆಂಬ ಭಯ ಕರಗಿತು.

ಕಱಗು/ಕಱಂಗು= ಕಪ್ಪಾಗು, ಕಱೆಯಾಗು.

ಪರಿವೆ ಇಲ್ಲದ ಅರಿವುಗೇಡಿಗಳು

ಕೋಣಗಳ ಗು೦ಪೊ೦ದು ಹಿ೦ಡುಹಿ೦ಡಾಗಿ
ಸಾಗುತ್ತಿತ್ತು ರಸ್ತೆಯಲಿ ಎ೦ದಿನ೦ತೆ
ಉಚ್ಚೆ ಸೆಗಣಿಗಳ ನಿರ೦ತರ ವಿಸರ್ಜನೆಗಳ ಜೊತೆ

ಸಾಲಿನಲ್ಲಿ ಮು೦ದಿದ್ದ ಕೋಣವನು ನೋಡಿ
"ಥೂ, ನಿನ್ನ ಮೈಯೆಲ್ಲಾ ಬೆತ್ತಲೆ,
ಸೆಗಣಿ ಮೆತ್ತಿದೆ, ನೊಣ ಹಾರುತಿದೆ, ಮೈ ನಾರುತಿದೆ "
ಎ೦ದು ಹಿ೦ದಿದ್ದ ಕೋಣವೊ೦ದು ನಗುನಗುತ
ಗೇಲಿ ಮಾಡುತಲಿತ್ತು ಗಹಗಹಿಸಿ ಅಣಕಿಸುತ್ತಿತ್ತು

ಏತಕವತಾರವನೆತ್ತಿದೆಯೋ?

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ.

ನನ್ನ ಮುದ್ದಿನ ಸೊಸೆ.

ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು.
ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು.

ಅಮ್ಮಾ! 

 

ಆರ್ಕಾವತಿಯಲ್ಲೊಂದು ಸಂಜೆ

ಹರಿಯುವ ನೀರಿಗೆ ತಡೆಯೊಡ್ಡಿದೊಡೆ

ಹಿನ್ನೀರು

ಅಣೆಕಟ್ಟು ಸಮೀಪದಿಂದ

ಮುಳುಗಡೆಯಾದ ದೇವಸ್ಥಾನ

ಹರವಿನ ವೇಗ

ಅನಿಲ್ ಮತ್ತು ಛಾಯಾಗ್ರಹಣ

ಚಿತ್ರ ತೆಗೆದ ಸಂತಸ

ಅಗಲಿದ ತೀರ್ಥರಿಗೆ

ಮನದ ನಾಲ್ದೆಸೆಯಲಿ
ಸುತ್ತ ಕಟ್ಟೆ ಕಟ್ಟಿ
ತುಳಸಿಯ ಗಿಡ ನೆಟ್ಟು
ಬ್ರ೦ದಾವನವ ಮಾಡಿದೆ
ತುಳಸಿಯ ಕಣ್ಣಿನೊಳಗೆ
ಶ್ರೀಹರಿಯ ಕ೦ಡೆ

ಬೇರೇನೂ ಬೇಡದೆ
ನಿತ್ಯವೂ ಹರಿನಾಮ
ಒ೦ದೇ ಸತ್ಯವೆ೦ದೆ
ಹೋಮ ಜ್ವಾಲೆಯಲಿ
ಹಯಗ್ರೀವನ ತೋರಿಸಿದೆ
ಎದೆಯೊಳಗೆ ನಾರಸಿ೦ಹನನಿರಿಸಿಕೊ೦ಡೆ
ನಿಮ್ಮ೦ಥ ರಾಯನ
ನಾ ಕಾಣೆನೋ
ಹರಿಪಾದದೊಳು 
ಜೀವ ಲೀನವಾಯ್ತು
ಶ್ರೀ ಗುರು ಶ೦ಕರನೊಳು