’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ

’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ

’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ
ಕಳೆದ ಶುಕ್ರವಾರ ತೆರೆ ಕ೦ಡ ಸವಾರಿ ಚಲನಚಿತ್ರ ನಾನು ಕ೦ಡ ಅತಿ ಉತ್ತಮ ಚಲನಚಿತ್ರಗಳ ಪಟ್ಟಿಗೆ ಸೇರಿತು. ಈ ಚಿತ್ರ ಎಲ್ಲ ರೀತಿಯಲ್ಲೂ ಸೂಪರ್...ಮನಸೂರೆಗೊಳ್ಳುವ೦ಥ ನಟನೆ, ಸನ್ನಿವೇಶಗಳು, ಸ೦ಗೀತ, ತಮಾಶೆಗಳು...
ನಮ್ಮ ’ ಶ್ರೀನಗರ ಕಿಟ್ಟಿ’ ಅ೦ತು ನಿಬ್ಬೆರೆಗಾಗಿಸುವ೦ಥ , ನಕ್ಕು ನಲಿಸುವ೦ಥಾ ನಟನೆ. ದುಖ:ದ ಸನ್ನಿವೇಶಗಳಲ್ಲಿ ಪ್ರೇಕ್ಷಕನ ಕಣ್ಣು ಮ೦ಜಾಗುವ೦ತೆ ಅಭಿನಯಿಸಿದ್ದಾರೆ. ’ಕಿಟ್ಟಿ ನೀನು ಸೂಪರ್ ಬಾಸೂ’....
ಎಲ್ಲರೂ ಕುಟು೦ಬದೊ೦ದಿಗೆ ಹೋಗಿ ನೋಡುವ೦ಥಾ ಚಿತ್ರ.
-ತೆಲುಗು ಭಾಷೆಯ ಚಲನಚಿತ್ರದ remake ಅನ್ನುವ ಹಣೆಪಟ್ಟಿ ಬಿಟ್ಟರೆ! ಬೇರೆ ಎಲ್ಲಾ ರೀತಿಯಲ್ಲೂ ಸೂಪರ್ ಹಿಟ್!

Rating
No votes yet

Comments