ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಿಯ ವಿಂಡೋಸ್ ಬಳಕೆದಾರರೆ: ಏಪ್ರಿಲ್ ೧ ರಂದು ಎಚ್ಚರದಿಂದಿರಿ

ನೀವು ವಿಂಡೋಸ್ ಬಳಕೆದಾರರೇ? ಹಾಗಿದ್ದಲ್ಲಿ ಎಪ್ರಿಲ್ ಒಂದರಂದು, ಖಂಡಿತ ನೀವು ಎಚ್ಚರದಿಂದಿರಬೇಕು. ಇದು ಫೂಲ್ಸ್ ದಿನ ಅಂತಲ್ಲ ಆದ್ರೆ Conficker ಅಥವಾ DownAdUP ಅನ್ನೋ ವರ್ಮ್ (worm) ಇವತ್ತು ನಿಮ್ಮ ಕಂಪ್ಯೂಟರ್ ಗೆ ದಾಳಿ ಮಾಡಿ, ದಾಂದಲೆ ನೆಡೆಸಬಹುದು. ಬೇಡದವರಿಗೆಲ್ಲ ಸ್ಪ್ಯಾಮ್ (SPAM) ಮಾಡೋ ಕೆಟ್ಟ ಬುದ್ದಿ ಈ ವರ್ಮ್ ಗೆ ಇದೆಯಂತೆ. (AFP)

 

ಅದೇನೇ ಇರಲಿ, ನಮಗ್ಯಾರ್ಗೂ ಇಂತಹ ವರ್ಮ್ ನ ಸಹವಾಸ ಬೇಕಿಲ್ಲ ಅಲ್ವಾ? ಈ ಒಂದು ಮಾಲ್ವೇರ್ (malware) ಸಾಕ್ರಾಂಮಿಕ ಪ್ರೋಗ್ರಾಮ್ ಆಗಿ ಕೆಲಸ ಮಾಡೋ ಶಕ್ತಿಯನ್ನು ಹೊಂದಿದ್ದು, ಸುಲಭವಾಗಿ ನೆಟ್ವರ್ಕಿನಲ್ಲಿರುವ ಇತರೆ ಕಂಪ್ಯೂಟರ್ ಗಳಿಗೂ ಹಬ್ಬುವ ಸಾಧ್ಯತೆಗಳಿವೆ. ಇಂಟರ್ನೆಟ್ ಮತ್ತು USB flash ಡಿಸ್ಕ್ ಗಳು ಈ ವರ್ಮ್ ಹಬ್ಬುವಲ್ಲಿ ಮಾಧ್ಯಮವಾಗಿ  ಸಹಾಯ ಮಾಡಲಿವೆ. ಇದು ನಿಮ್ಮ ಕಂಪ್ಯೂಟರಿನಲ್ಲಿರುವ ಸೂಕ್ಷ್ಮ ದಾಖಲೆಗಳ ಕಳವಿಗೂ ಕಾರಣವಾಗಬಲ್ಲದು.  Conficker ಬಗ್ಗೆ ಇಲ್ಲಿ ಓದಿ.

ಅಯ್ಯಯ್ಯೊ ಪರಿಚಯ ಕನ್ನ್ನದ ದಲ್ಲಿ ಬರೀಲಿಲ್ವೆ!

ಎಲ್ಲರಿಗು ನಮಸ್ಕರ, ಈಗ ತಾನೆ ಸಮ್ಪದಕ್ಕೆ ಸದಸ್ಯನಾದೆ. ಆದರೆ ನನ ಹತ್ರ ಬರಹ ಇರಲಿಲ್ಲ. ಹಾಗಾಗಿ ಇನ್ಗ್ಲಿಶ್ ನಲ್ಲಿ ಪರಿಚಯ ಬರೆದೆ. ಆದರೆ ಈಗ ಅದು ಬದಲಾಯಿಸೊದಕ್ಕೆ ಬರೊಲ್ವ?

ಇನ್ನೂ ಹೊಸಬ ಕ್ಶಮೆ ಇರಲಿ.. ನಿಧಾನಕ್ಕೆ ಕಲಿತೆನೆ...
ಸಮ್ಪದ ದಲ್ಲಿ ೦ ಹಾಕೊದು ಹೆಗೆ? ಧೀರ್ಘ ಎ ಕಾರಕ್ಕೆ ಕೊದುವುದು ಹೆಗೆ? ಎಲ್ಲಿ ಕನ್ನ ದ ದ Da ಬರೆಯೊದು ಹೆಗೆ?
ಧನ್ಯವಾದ

ಮೂರು ’ಛೆ’ ಹೋಗಿ ಬಿದ್ದರು.

ಎಲ್ಲಾರಿಗೂ ಶ..ಶ..ಶ...ಶ...ಶ...ಶರಣ್ರೀಪ್ಪಾ..
ನಾನು ಸಣ್ಣವಿದ್ದಾಗ(೧೦ -೧೨ ವರುಶ ಆಗಿರಬೇಕು ಅನ್ಸುತ್ತ) ಒಂದು ದಿನ ಮನ್ಯಾಗ.. ವಾರಿಗಿ ಹುಡುಗುರಕೂಡ..ತುಂಟಾಟ ಮಾಡಿಕೊಂಡು ಮಸ್ತ ಆಟ ಆಡಾಕತ್ತಿದ್ವಿ..ಮನೀಗೆ ಒಬ್ಬ ಸ್ವಾಮೀಜಿ ಬಂದಿದ್ದ..
(ಹೆಸರು ಗೊತ್ತಿಲ್ಲ)..

ಮತ್ತೇ ನಾ ಬಂದೇ!

ಯುಗಾದಿಗೇಂತ ಹೋಗಿದ್ದು, ಈಗ್ರಜಾ ಮುಗೀತ್! ವಾಪಸ್ಸಾಫೀಸಿಗ್ಬಂದಿದ್ದೂ ಆಯ್ತ್! :)

ಸಂಪದಿಗ್ರೇ, ಎನ್ತಾರೂ ಇಂಟ್ರೆಸ್ಟಿಂಗ್ವಿಷ್ಯಗಳು / ಏನಾದ್ರೂ ಇಂಪಾರ್ಟೆಂಟ್ಲೇಖ್ನ/ಬ್ಲಾಗು/ಚರ್ಚೆ ಮಿಸ್ಮಾಡ್ಕೊಂಡ್ನಾ ಹೇಗೆ? ಹಾಗಿದ್ದಲ್ಲಿ ತಿಳ್ಸಿ ದಯ್ವಿಟ್ಟು.

:)

ಮತ್ತೊಂದಿಷ್ಟು ತರಲೆ ಕವನಗಳು

ಆತ್ಮಹತ್ಯೆ ಮಾಡಿಕೊಳ್ಳೋಣ

ನಾನು: ಗೆಳೆಯ! ಈ ಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸಿದೆ

        ಯಾವುದು ಲೇಸು? ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಳ್ಳಲೆ?

        ಟಿಕ್-೨೦ ಕುಡಿದು ತಿಗಣೆಯಂತೆ ಒದ್ದಾಡಿ ಸತ್ತುಹೋಗಲೆ?

        ಸ್ಲೀಪಿಂಗ್ ಪಿಲ್ಲುಗಳ ಸೇವಿಸಿ ನಿದ್ರೆಯಲ್ಲಿ ಶಾಶ್ವತ ಪವಡಿಸಲೆ?

ಏಪ್ರಿಲ್ ೧ ವಿಶೇಷ - ಮೂರ್ಖರನ್ನಾಗಿಸಲು ನೂರ ಒಂದು ಟ್ರಿಕ್ಸ್!

1. ಇದು ಒಂದು ಟ್ರಿಕ್.

 

ಎರಡನೇ ಮೂರನೆ .... ಹೀಗೆ ನೂರನೇ ನೂರ ಒಂದನೇ ಟ್ರಿಕ್ಸ್ ಗೆ / ಉಳಿದದವಕ್ಕೆ ಕಾಯಿರಿ. ;)

 

ಸರ್ವಜ್ಞವಚನದ ಮೂಲರೂಪ

ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ
ಇದಱ ಱಕಾರ ಬೞಸಿದ ಮೂಲರೂಪ ಹೀಗಿದೆ.
ಮೂಱಿಟ್ಟರಾಱಕ್ಕು ಆಱು ಹನ್ನೆರಡಕ್ಕು
ಹೇಱುವ ಗೊಡ್ಡು ಹಯನಕ್ಕು ಗುರುಕರುಣ
ತೋಱುವ ದಿನಕೆ ಸರ್ವಜ್ಞ

ಇದು ಸರ್ವಜ್ಞ ತಾನಾಗಿ ಬರೆದ ತಾಳೆಗಱಿಯಲ್ಲಿರುವ ರೂಪ.

ಮಂಕುತಿಮ್ಮನ ಕಗ್ಗ

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಉನ್ನು ತೊಂದೆ ನೀರು ಕುಡಿದು||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು|
ಬಂದುದೀ ವೈಷಮ್ಯ? - ಮಂಕುತಿಮ್ಮ ||