ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿರೀಕ್ಷೆ

ಬಾನಿನಂಗಳದಲ್ಲಿ ಜಾರಿಹ
ಚಿತ್ರ ಶೇಖರ ತರಣಿಯು
ಅವನೊಲವ ರಾಗದಿ ಮಿಂದಳು
ಲಜ್ಜೆಯಿಂದಲಿ ತರುಣಿಯು||

ಮುಗಿಲ ಹಕ್ಕಿಗಳೆಲ್ಲ ಹಾರಿವೆ
ಗೂಡು ಸೇರುವ ತವಕದಿ
ಅದಿಗೋ ಜೋಡಿಯ ರಾಸುಗಳೋಡಿವೆ
ಮನೆಯ ಸೇರುವ ಹರುಷದಿ||

ಬಾನಿನೆಲ್ಲೆಡೆ ಕೆಂಪು ಏರಿದೆ
ದಿನಪ ನಡೆದಿಹ ತವರಿಗೆ
ಹಗಲವರೆಗೂ ಕಾಯಬೇಕಿದೆ
ಮತ್ತೆ ಮೂಡುವ ಕಿರಣಗೆ||

ಇತ್ತ ತರುಣಿಯು ಕಾಯ್ದು ನಿಂದಳು

ಓದಿದ್ದು ಕೇಳಿದ್ದು ನೋಡಿದ್ದು -167 ಮನಸ್ಸು

 

 

ಹಿಂದು

(ಹಿಂದು)

---------------------------------------------------------------------

ie

(ಇಂಡಿಯನ್ ಎಕ್ಸ್‌ಪ್ರೆಸ್)

------------------------------------------------------------------------------

ಗರ್ಲ್ ಪ್ರೆಂಡ್

ಗರ್ಲ್ ಪ್ರೆಂಡ್ Virus ಇದ್ದ ಹಾಗೇ
ಅವಳು ನಿಮ್ಮ ಜೀವನದಲ್ಲಿ Enter ಆಗ್ತಾಳೆ
ನಿಮ್ಮ Pocket ಅನ್ನ Scan ಮಾಡ್ತಾಳೆ
ನಿಮ್ಮ ಮನಸ್ಸನ್ನ Edit ಮಾಡ್ತಾಳೆ
ಅವಳ ತೊಂದರೆಗಳನ್ನ Download ಮಾಡ್ತಾಳೆ
ನಿಮ್ಮ ನಗುವನ್ನ Delete ಮಾಡ್ತಾಳೆ
ನಿಮ್ಮ ಜೀವನವನ್ನ Hang ಮಾಡ್ತಾಳೆ

ಆದ್ದರಿಂದ ಎಚ್ಚರಿಕೆಯಿಂದ ಇರು ನಿಮ್ಮ ಜೀವನದಲ್ಲಿ Virus ಬರದೆ ಹಾಗೆ ನೋಡಿಕೊಳ್ಳಿ ಬಂದರೂ VirusScan ಮಾಡಿ :)

ಕಂಗಾಲಾಗಿರುವೆ ನಾನಿಲ್ಲಿ...

ಕಂಗಾಲಾಗಿರುವೆ ನಾನಿಲ್ಲಿ
ನಿನ್ನ ಬರುವಿಕೆಯನ್ನೇ ಕಾಯುತ್ತ...
ಬರಲೇಕೆ ಇಷ್ಟು ತಡ?
ಚಿಂತೆಗಳಿರಲು ನೀ ಹತ್ತಿರ ಸುಳಿಯೆ;
ನೀ ಬರದೆ ಚಿಂತೆಗಳಿಗಿಲ್ಲ ಚಿತೆ...
ಅಪ್ಪಲೆನ್ನನು ಓಡಿ ಬಾರೇ
.
.
.
.
.
.
.
.
.
.
.
.
.
.
.
.
.
.
.
.

.
.
.
.
.

ಓ ನಿದ್ರಾ ದೇವಿ!

--ಶ್ರೀ
(೯-ಫೆಬ್ರವರಿ-೯)

ನನ್ನೊಳಗೊಬ್ಬಕವಿ

ನನಗೇ ತಿಳಿದಿರಲಿಲ್ಲ
ನನ್ನೊಳಗೊಬ್ಬ ಕವಿಯಿದ್ದಾನೆಂದು

ನಿಂತರೂ ಬಿಡುವುದಿಲ್ಲ
ಕುಳ್ತರೂ ಬಿಡುವುದಿಲ್ಲ
ಎದ್ದರೂ ಬಿಡುವುದಿಲ್ಲ
ಬಿದ್ದರೂ ಬಿಡುವುದಿಲ್ಲ

ಬಂದೂ ಬಂದೂ ಕಾಡುತ್ತಾನೆ
ನನ್ನೆಲ್ಲಾ ಭಾವನೆಗಳನ್ನು
ಹೊರಹಾಕುವವರೆಗೂ...

ಸಂಕಟದಲ್ಲಿ ಸಿಕ್ಕಿಸುತ್ತಾನೆ
ಉಸಿರು ನಿಲ್ಲುವಂತೆ ಮಾಡುತ್ತಾನೆ

ಮನದ ತುಡಿತಗಳನ್ನೆಲ್ಲಾ
ಒಂದೊಂದಾಗಿ ಬಿಚ್ಚಿಟ್ಟಾಗ

ಸಮಯದ ಸಿಪಾಯಿ

ಶಾಲಾಗೆ ಹೋಗೋಣ ಬಾ

ಎಲೆಲೆ ಸಮಯದ ಸಿಪಾಯಿ

ನೀನ್ಯಾಕೆ ಆಗಲಿಲ್ಲ ಸೋಮಾರಿ

ನಮಗ್ಯಾಕೆ ಆದೆ ನೀ ಮಾರಿ

 

ಅಮ್ಮ ಮರೆತು ಮಲಗಿದರು

ನೀನಾಗುವೆ ನಮಗೆ ಮಲತಾಯಿ

ಗಂಟೆ ಆರಾದರೆ ಸಾಕು

ನಿನ್ನ ಶಬ್ದದ ಸದ್ದು ಸಾಕು.... ಸಾಕು.....

 

ದಿನವೂ ಹೋಗಬೇಕು ಶಾಲೆಗೆ

ಮನಸು ಮನಸು ದೂರ

ಕೋಪ ಬಂದಾಗ ನಾವು ಕೂಗಾಡುವುದೇಕೆ? ಒಬ್ಬ ಸಾಧು ತನ್ನ ಶಿಷ್ಯರನ್ನು ಕೇಳಿದ.ನಾವು ಶಾಂತಚಿತ್ಥತೆಯನ್ನು ಕಳೆದು ಕೊಳ್ಳುತ್ತೆವೆ ಇತ್ಯಾದಿ ಏನೇನೊ ಹೇಳಿದರು ಶಿಷ್ಯರು.
ಸಾಧು ಮತ್ತೆ ಕೇಳಿದ: ಪಕ್ಕದಲ್ಲೇ ಇರುವ ವ್ಯಕ್ತಿಗೆ ನಾವು ಅಷ್ಟು ಕೂಗಿ ಹೇಳುವುದೇಕೆ?ಹೇಳಬೇಕಾದನ್ನು ಮೇಲುದನಿಯಲ್ಲೂ ಹೇಳಬಹುದಾಗಿತ್ಹಲ್ಲವೇ?