ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾತಿ ವ್ಯವಸ್ಥೆಯೂ ಸಂಸ್ಕಾರ - ಸಂಸ್ಕೃತಿ - ಸಂಪ್ರದಾಯಗಳೂ...!!

ಭಾರತೀಯರಾದ ನಮಗೆ ಜಾತಿ ಬೇರೆಯಲ್ಲ! ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಬೇರೆಯಲ್ಲ! ಅವುಗಳು ಬೇರೆ ಬೇರೆ ಆಗುವುದಕ್ಕೆ ಸಾಧ್ಯವೂ ಇಲ್ಲ! ಕಾರಣ ಪ್ರತಿಯೊಂದು ಜಾತಿಗೂ ಅದರದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿವೆ!

Image

‘ಇಂದಿರಾ ಏಕಾದಶಿಯ’ ಮಹತ್ವ

‘ಇಂದಿರಾ ಏಕಾದಶಿ’ ‌ವ್ರತವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ‌ಏಕಾದಶಿ‌ ತಿಥಿಯಂದು ಅಂದರೆ ಈ ವರ್ಷ ಸೆಪ್ಟಂಬರ್ ‌೨೮-೦೯-೨೪ ಶನಿವಾರದಂದು ಆಚರಿಸಲಾಗಿದೆ. ಹಿಂದೂ‌‌ ಧರ್ಮದಲ್ಲಿ ‘ಇಂದಿರಾ ಏಕಾದಶಿ’ಗೆ ‌ಅಪಾರವಾದ‌‌ ಧಾರ್ಮಿಕ ಮಹತ್ವವಿದೆ. ಈ‌ ಏಕಾದಶಿಯು‌ ಅತ್ಯಂತ ಪೂಜ್ಯ ಏಕಾದಶಿಯಾಗಿದೆ ಎಂದು ನಂಬಲಾಗಿದೆ.

Image

ದಿನವಿಡೀ ಪಾದರಕ್ಷೆಗಳನ್ನು ಧರಿಸುವಿರಾ?

ಇಂದಿನ ಯುಗದಲ್ಲಿ ಕಾಲಿಗೆ ಸುಂದರವಾದ ಶೂ ಅಥವಾ ಚಪ್ಪಲ್ ಗಳನ್ನು ಧರಿಸುವುದು ಎಲ್ಲರ ನಿಯಮಿತವಾದ ಅಭ್ಯಾಸವಾಗಿದೆ. ಕಾಲಿನ ಸೌಂದರ್ಯ ಮತ್ತು ಸುರಕ್ಷೆಗೆ ಇದು ಅತ್ಯಂತ ಅನಿವಾರ್ಯವೂ ಆಗಿದೆ. ರಸ್ತೆಯಲ್ಲಿ ಬಿದ್ದಿರುವ ಕೊಳಕು, ಮೊಳೆಯಂತಹ ವಸ್ತುಗಳಿಂದ ರಕ್ಷೆ ಸಿಗಲು ಪಾದರಕ್ಷೆ ಅತ್ಯಗತ್ಯ. ಕೆಲವು ಸಂಸ್ಥೆಗಳಲ್ಲಿ, ಕ್ಲಬ್ ಗಳಲ್ಲಿ ಶೂವನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.

Image

ರೈಲು ಸುರಕ್ಷತೆ ಬಲಗೊಳ್ಳಲಿ

ಉತ್ತರ ಪ್ರದೇಶದಲ್ಲಿ ಒಂದೇ ದಿನ ಎರಡು ಕಡೆ ರೈಲ್ವೆ ವಿಧ್ವಂಸಕ ಯತ್ನ ವರದಿಯಾಗಿದೆ. ಬಲಿಯಾ ಜಿಲ್ಲೆಯ ಬಕುಲ್ಲಾ- ಮಂಝಿ ನಿಲ್ದಾಣದ ನಡುವೆ ಹಳಿಯ ಮೇಲೆ ದೊಡ್ಡ ಕಲ್ಲೊಂದನ್ನು ಇರಿಸಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಲೋಕೋಪೈಲೆಟ್ ಎಚ್ಚರದ ದಿಟ್ಟ ಕ್ರಮದಿಂದ ದುರಂತ ತಪ್ಪಿದೆ.

Image

ಒಳ ಮೀಸಲಾತಿ...

ಸುಮಾರು ವರ್ಷಗಳ ಹಿಂದೆ, ಅಂದರೆ ಸುಮಾರು 80-90 ರ ದಶಕದ ಆಸುಪಾಸಿನಲ್ಲಿ ನಿಧಾನವಾಗಿ ಒಳಗೊಳಗೆ ಗುಸು-ಗುಸು ಪ್ರಾರಂಭವಾದ ಒಳ ಮೀಸಲಾತಿ ಚರ್ಚೆ ಮುಂದೆ ಬೃಹತ್ ಸಮಾವೇಶ, ಪ್ರತಿಭಟನೆ, ಒತ್ತಾಯ, ಒಂದು ಕ್ರಮಬದ್ಧ ಬೇಡಿಕೆಯಾಗಿ, ತದನಂತರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಈಗ ಒಳ ಮೀಸಲಾತಿಯ ಪರವಾಗಿಯೇ ತೀರ್ಪು ಪ್ರಕಟವಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೦೯೫)- ನಾಯಿ ಪಾಠ

ಮನೆಯ ನಾಯಿ ಸ್ವಲ್ಪ ಹೆಚ್ಚು ಬುದ್ಧಿವಂತನಾಗಿದ್ದಾನೆ. ಮೊದಮೊದಲು ಆತ ನಾವು ಹಾಕೋದನ್ನೇ ಕಾಯ್ತಾ ಇದ್ದ. ಇವನು ನಾವು ಸಾಕಿದವನಲ್ಲ. ಎಲ್ಲೋ ಇದ್ದಾವ. ನಮ್ಮ ಮನೆಯ ಅಂಗಳಕ್ಕೆ ಬಂದು ಹಾಕಿದ್ದನ್ನೆಲ್ಲಾ ತಿನ್ನುತ್ತಾ ಇದ್ದ. ನಾವು ವಿಧವಿಧವಾದ ಊಟ ತಿಂಡಿಗಳನ್ನ ಹಾಕುವುದನ್ನು ತಿಂದೋ ಏನೋ ಆತನ ವರ್ತನೆಗಳು ಬದಲಾದವು. ನಾವು ಅಂಗಳಕ್ಕೆ ಕಾಲಿಟ್ಟರೆ ಎಲ್ಲಿದ್ದರೂ ಓಡಿ ಬರ್ತಾನೆ.

Image

ಆತ್ಮ ಸ್ವಾಧ್ಯಾಯ

ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೆಯ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ನಾಲ್ಕನೇ ಸ್ವಾಧ್ಯಾಯ ಆತ್ಮ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಆತ್ಮ ಸ್ವಾಧ್ಯಾಯ ಎಂದರೆ ನಾನು. ಸುಮ್ಮನೆ ಪ್ರಶ್ನೆ ಕೇಳುವುದು. ನಾನು ಅಂದರೆ ಯಾರು? ದೇಹ ನಾನು ಅಲ್ಲ. ದೇಹ ಮುಪ್ಪಾಗಿದೆ, ನಾನು ಮುಪ್ಪಾಗಿಲ್ಲ. ದೇಹ ಕಪ್ಪಗೆ ಇದೆ, ನಾನು ಕಪ್ಪಿಲ್ಲ. ದೇಹ ಕುಳ್ಳಗೆ ಇದೆ, ನಾನು ಕುಳ್ಳ ಅಲ್ಲ. ನಾನು ದೇಹ ನೋಡುವವ.

Image

ಇದು ಕೇವಲ ಜೋಕ್ ಮಾತ್ರ ಅಲ್ಲ !

ಸುಬ್ಬನಿಗೆ ಅವನ ಹೆಂಡತಿ ಸಾಕುತ್ತಿರುವ ಬೆಕ್ಕು ಎಂದರೆ ಪರಮ ಕಿರಿಕಿರಿ. ಒಂದು ದಿನ ಅದರಿಂದ ಹೇಗಾದರೂ ಮುಕ್ತಿ ಪಡೆಯಬೇಕೆಂದು ಆ ಬೆಕ್ಕನ್ನು ಹತ್ತಾರು ಬೀದಿಗಳಾಚೆ ದೂರದಲ್ಲಿ ಬಿಟ್ಟು ಬಂದ. ಮನೆಗೆ ವಾಪಸ್ ಬಂದಾಗ ಆಶ್ಚರ್ಯವೆಂಬಂತೆ ಆ ಬೆಕ್ಕು ಮನೆಯಲ್ಲಿತ್ತು !

Image