ಸ್ಟೇಟಸ್ ಕತೆಗಳು (ಭಾಗ ೧೨೬೭) - ಅರ್ಥ
ಹಸಿವಿಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ. ಇದನ್ನು ಸಣ್ಣವನಿರುವಾಗಲೇ ಅಪ್ಪ ಹೇಳ್ತಾ ಇದ್ರು. ನನಗೆ ಅದು ಏನು ಅಂತ ಅರ್ಥ ಆಗ್ತಾ ಇರಲಿಲ್ಲ. ಈಗ ಬೆಳೆದು ದೊಡ್ಡವನಾಗಿದ್ದೇನೆ ಗಡ್ಡ ಮೀಸೆಗಳು ಜಗತ್ತು ನೋಡಲಾರಂಬಿಸಿದೆ. ಆ ದಿನ ಮಧ್ಯರಾತ್ರಿ ದಾಟಿತ್ತು, ಮನೆ ತಲುಪಬೇಕು ಕಾರಣ ಆಟೋ ಒಂದಕ್ಕೆ ಕೈ ಹಿಡಿದೆ.
- Read more about ಸ್ಟೇಟಸ್ ಕತೆಗಳು (ಭಾಗ ೧೨೬೭) - ಅರ್ಥ
- Log in or register to post comments