ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಾಣಿ

ಈ ಸ್ವಾಥ೯ ಪೀಡಿತ ಪ್ರಪ೦ಚದಲ್ಲಿ ಮನುಷ್ಯ ಹೊ೦ದಬಹುದಾದ ಸ೦ಪೂಣ೯ ನಿಸ್ವಾಥಿ೯ ಮಿತ್ರನೆ೦ದರೆ ನಾಯಿಯೊ೦ದೇ.

ಸಲಹೆ

ನಾವು ಸಲಹೆಗಳನ್ನು ನೀಡುವಾಗ ಬಕೆಟ್ಟುಗಳಲ್ಲಿ ನೀಡುತ್ತೇವೆ. ಆದರೆ ಸಲಹೆಗಳನ್ನು ಪಡೆಯುವಾಗ ಅಕ್ಕಿ ಕಾಳಿನ ಪ್ರಮಾಣದಲ್ಲಿ ಸ್ವೀಕರಿಸುತ್ತೇವೆ.

ಸಾಹಸ

ದೇವರು ನಮ್ಮನ್ನು ನೀರಿನಲ್ಲಿ ಮುಳುಗಿಸುವುದು ಶುದ್ದಗೊಳಿಸಲು ಹೊರತು ಮುಳುಗಿಸಲು ಅಲ್ಲ.

ಏರೇರಿ ನೋಡಿ ಬಂದೆ ಶಿವನೇರಿ

ಹೊಸವರ್ಷದ ದಿನ. ಎಲ್ಲೆಲ್ಲೂ ಯಗಾದಿ ಆಚರಣೆಯ ಸಂಭ್ರಮ ತಯಾರಿ. ಎಲ್ಲರರೂ ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡುವ ಆತುರದ ಸಡಗರ.ನಾನು ಬೆಳಗಿನಜಾವ ನಾಲ್ಕುಗಂಟೆಗೆ ಎದ್ದು ಪಕ್ಕದ ಕೋಣೆಯಲ್ಲಿದ್ದ ಗೆಳೆಯ ಬಾಲಕೃಷ್ಣನನ್ನು ಎಬ್ಬಿಸಲು ಆಗದಷ್ಟು ಆಲಸ್ಯ ಮೈಯಲ್ಲಿ ಇನ್ನೂ ತುಳುಕಾಡುತಿತ್ತು.ಅಲ್ಲಿಂದಲೇ ದೀರ್ಘವಾದ ಮಿಸ್ ಕಾಲ್ ಕೊಟ್ಟು ಅವನನ್ನು ಎಬ್ಬಿಸಿದೆ.

ದಾಂಪತ್ಯ ಪೂಜೆ - ಶ್ರೀಕೃಷ್ಣ ಪೂಜೆ

ಎದೆಯೊಳಗೆ
ಮನದೊಳಗೆ
ನನ್ನ, ಕಣ್ಣೊಳಗೆ ನೀನಿರು
ನೋವೊಳಗೆ
ನಲಿವೊಳಗೆ
ನನ್ನ ಬದುಕೊಳಗೆ ನೀನಿರು ಶ್ರೀಹರಿ

ತಾಯಿ,ತಂದೆಯರೆಂದೆ
ಅಕ್ಕ, ತಂಗಿಯರೆಂದೆ
ಮಡದಿ, ಮಕ್ಕಳೆಂದೆ ಶ್ರೀಹರಿ
ಬಂಧು, ಬಾಂಧವರೆಂದೆ
ಸಂಸಾರವೇ ಸರಿಯೆಂದೆ
ಇದರೊಳಗೆ ನಿನ ನಾಮ ಬಡವಾಯ್ತೋ ಶ್ರೀಹರಿ

ತಾಯ್ತಂದೆ ಕೇಶವನೆಂದೆ
ಹೆಂಡತಿ ಶ್ರೀಮಾತೆಯೆಂದೆ
ಎಲ್ಲರೊಳು ನಾನಿರುವೆನೆಂದೆ ಶ್ರೀಹರಿ

ಪ್ರೀತಿ ಅಂದ್ರೆ ಇದೇನಾ...?

ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗದಿದ್ದರೂ ಇದು ಸತ್ಯ. ಯಾರಪ್ಪ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೀರಾ...?

ಕನ್ನಡವೆಂದರೆ ಬರೀ ಮಾತಲ್ಲ....

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಅನೇಕ ಮಹತ್-ಬದಲಾವಣೆಗಳು ಜರುಗಿದವು. ಅವುಗಳಿಗೆ ಪ್ರಮುಖವಾದ ಕಾರಣವೆಂದರೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ. ಅಂತೆಯೇ ಸ್ವಾತಂತ್ರ್ಯದ ನಂತರದಲ್ಲಿನ ಕಾರಣಗಳೆಂದರೆ ರಾಷ್ಟ್ರೀಕರಣ ಮತ್ತು ಇತ್ತೀಚೆಗೆ ಸಂಭವಿಸುತ್ತಿರುವ ಜಾಗತೀಕರಣ.