ಕುವೆಂಪುರವರ ಸರಳ ಮದುವೆ ಸೂತ್ರ ಮಂತ್ರಮಾಂಗಲ್ಯ

ಕುವೆಂಪುರವರ ಸರಳ ಮದುವೆ ಸೂತ್ರ ಮಂತ್ರಮಾಂಗಲ್ಯ

ಬರಹ

ಗೆಳೆಯರೆ,
ನಾನು ಈ ವಾರ ಕುವೆಂಪುರವರ,ಮಂತ್ರ ಮಾಂಗಲ್ಯ ಓದಿದೆ.ನಿಜಕ್ಕೂ ಕುವೆಂಪು ಅವರು ಹೆಳಿದಂತೆ ನಡೆದರು,ಯಾರಿಗೂ ಸೊಪ್ಪು ಹಾಕದೆ ತಾವು ನಂಬಿದಂತೆ ನಡೆದರು,ಅದನ್ನೆ ಬರೆದರು.ನನಗೆ ಮೊದಲಿಂದ ಅವರ ಈ ಪುಸ್ತಕದ,ಹಾಗು ಈ ರಿತಿಯ ಮದುವೆಯ ಬಗ್ಗೆ ಆಸಕ್ತಿ ಹಾಗಾಗಿ ಓದಿದೆ,ಮತ್ತು ನಾನು ಮದುವೆ ಅದರೆ ಇದೆ  ರೀತಿ ಎಂದು ನಿರ್ಧರಿಸಿದ್ದೇನೆ.ಅಪ್ಪ,ಅಮ್ಮನಿಗೂ ಹೇಳಿಬಿಟ್ಟಿದ್ದೇನೆ.
ಹಾಗೆ ಈ ರೀತಿಯ ಸರಳ ಮದುವೆಯ ಬಗ್ಗೆ ಒಮ್ಮೆ ಸಂಪದಿಗರ ಅಭಿಪ್ರಾಯವೇನೆಂದು ಕೆಳೋಣವೆಂದು ಈ ಲೆಖನ.
ಮೆಲೆ ಹೇಳಿದ ಪುಸ್ತಕದ ಬೆಲೆ ಕೇವಲ ರೂ.15/-ಬಿಡುವಿದ್ದರೆ ಒಮ್ಮೆ ಓದಿ