ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು

ಕೆಲವರು ತಮ್ಮ ಹೆಸರನ್ನು ಬರೆಯುವಾಗ ಪೂರ್ಣ ವಿರಾಮ ಚಿಹ್ನೆಯ ಉಪಯೋಗವನ್ನು ಈ ರೀತಿ ಮಾಡುತ್ತಾರೆ:

ಉದಾ:

ರಮೇಶ್. ಕೆ. ಎಸ್ ;
ರವಿ. ಆರ್. ಎನ್

ಆದರೆ ಇವುಗಳು ಹೀಗಿರಬೇಕೆಂದು ನನ್ನ ಅನಿಸಿಕೆ.

ರಮೇಶ್ ಕೆ. ಎಸ್.
ರವಿ ಆರ್. ಎನ್.

ನನ್ನಲ್ಲಿರುವ ಕಾರಣ:

ಸ್ಕಂದ ಗಿರಿಯಲ್ಲಿ ಹುಣ್ಣಿಮೆ ರಾತ್ರಿಯ ಚಾರಣ

ಮೊನ್ನೆ ನಮ್ಮೂರು ಹಾಸನಕ್ಕೆ ಹೋಗಿದ್ದೆ, ಅಬ್ಬಾ ಚಳಿ ಚಳಿ, ತಂಪು ತಂಪು ಕೂಲ್ ಕೂಲ್ , ಅದಕ್ಕೆ ಅಲ್ವಾ ಇದನ್ನು 'ಬಡವರ ಊಟಿ' ಅನ್ನೋದು.
ಹಾಂ! ಕೆಲದಿನ ಹಿಂದೆ ಬೆಂಗಳೂರಿನ ವಾತವರಣ ಹಠಾತ್ ಬದಲಾಗಿತ್ತಲ್ಲಾ, ಯಾಕೆ ಅಂದ್ರೆ 'ನಿಶಾ' ಎಫ್ಫೆಕ್ಟು, ಆದ್ರು 'ನಿಶಾ' ಏರಿಸಿದ 'ನಷೆ' ಸಕ್ಕತ್ತ್ :)

ನಮ್ಮೊಳಗಿನ ನಾವು!

ನಮ್ಮೊಳಗಿನ ನಾವು!

ಹತ್ತಿರವಿದ್ದು ದೂರವೆ ನಿಲುವೆವು
ನಮ್ಮ ಅಹಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
- ಜಿ.ಎಸ್.ಶಿವರುದ್ರಪ್ಪ

ಮೇಲಿನದು ಕವಿವಾಣಿ. ಕವಿಗೆ ಮನುಷ್ಯನ ಹೊಂದಿಕೊಂಡು ಹೋಗಲಾಗದ ಸ್ವಭಾವದ ಬಗ್ಗೆ ಸೋಜಿಗವಿದೆ. ಆದರೆ ಮನುಷ್ಯನ ಈ ಸ್ವಭಾವ ಸ್ವಂತದ್ದಲ್ಲ. ಒತ್ತಡದಿಂದ ನಿರ್ಮಾಣವಾದದ್ದು.

ಚೆಕ್ Bounce

ನಮ್ಮ ಓನರ್ ರೂಮ್ ಅಡ್ವಾನ್ಸ್ ಹಿತಿರುಗಿಸಲು ಚೆಕ್ ಕೊಟ್ಟಿದ್ದು ಅದು Bounce ಅಗಿರುತ್ತದೆ. ಅವರು ನಮ್ಮ ಮತನ್ನು ಕೆಳುತಿಲ್ಲ (ಹಣ ಹಿತಿರುಗಿಸಲು ಮನಸ್ಸಿಲ್ಲ ಅವನಿಗೆ).ನಾವಿಗ ಏನು ಮಡಬೇಕು? ಚೆಕ್ Bounce ಕೇಸ್ ಬಗ್ಗೆ ಮಾಹಿತಿ ಗೊತ್ತಿದ್ದರೆ ತಿಳಿಸಿ. ಚೆಕ್ ಅಮಂಟ್ ೧೯,೭೦೦.

ಮಗುವಿಗೆ ಹೆಸರು ಸೂಚಿಸಿ

ನನ್ನ ಮುದ್ದಿನ ಮಗಳಿಗೆ ಹೆಸರನ್ನು ಹುಡುಕುತ್ತಿದ್ದೇನೆ. ಅಕ್ಷರ 'A' ಅಥವಾ 'S'. ಸಹಾಯ ಮಾಡುವಿರಾ?

ಸದ್ಯಕ್ಕೆ ಫೈನಲೈಸ್ ಆದ ಹೆಸರುಗಳು

ಅವನಿ, ಆವ್ನಿ (ಯಾವುದು ಸರಿ?)
ಆಶಿತಾ
ಶ್ರಿಯಾ
....

ಕನ್ನಡ / ಸಂಸ್ಕೃತ ಹೆಸರುಗಳಿದ್ದಲ್ಲಿ ಒಳ್ಳೆಯದು. ಹೆಸರುಗಳಿಗೆ ಅರ್ಥವನ್ನೂ ಕೊಟ್ಟಲ್ಲಿ ಇನ್ನೂ ಚೆನ್ನ.

ಕುಕ್ಕೆ ಸುಬ್ರಮಣ್ಯಕ್ಕೆ ರೈಲಿನಲ್ಲಿ ಹೋಗಬಹುದೇ?

ಕುಕ್ಕೆ ಸುಬ್ರಮಣ್ಯಕ್ಕೆ ರೈಲಿನಲ್ಲಿ ಹೋಗಬಹುದೇ?

ನಾನು ಹೋದವರ್ಷ ಬಸ್ಸಿನಲ್ಲಿ ಹೋದಾಗ ತುಂಬಾ ಫಜೀತಿ ಪಟ್ಟೆ. ಕೆಲವೊಂದು ಕಡೆ ರೋಡ್ ಅಂತೂ ಯದ್ವಾ ತದ್ವಾ ಕೆಟ್ಟುಹೋಗಿದೆ. ಗೊತ್ತಿದ್ದವರು ಮಾಹಿತಿ ಕೊಡುವಿರಾ?

ಹೀಗೊಂದು ಮಾರಮ್ಮ ,ಚೌಡಮ್ಮಂದಿರ ಕತೆ -ಪುರಾಣದಿಂದ

ನಮ್ಮ ಸೋದರತ್ತೆಯವರು ಈ ಮಾರಮ್ಮ ಹಾಗು ಚೌಡಮ್ಮ, ಮುಂತಾದ ದೇವಿಗಳಿಗೆ ಬ್ರಾಹ್ಮಣೇತರರೇ ಪೂಜಾರಿಗಳಾಗುತ್ತಾರೆಂಬುದಕ್ಕೆ ಹೇಳಿದ ಕತೆ