ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶ್ರೀ ಕೃಷ್ಣ ಕನ್ನಡಿಗನೇ?!

ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ.

ಮೂಗಿಗೆ ಹತ್ತಿ ತುರುಕುವ ಮುನ್ನ

ಜಂಜಟ್ಟಿನ ಜಗಕೆ ಜಾರೋ ಮುನ್ನ
ಪುಟ್ಟ ಕೋಟೆಯಲಿ ನೀ ಸುಖವಪಡು

ತಾರತಮ್ಯವನು ಅರಿಯೋ ಮುನ್ನ
ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು

ಪಾಲಕರು ಸ್ಪರ್ಧೆಗೊಡ್ಡೋ ಮುನ್ನ
ಕುಣಿದಾಡಿ ಬಿಡು ನಲಿದಾಡಿ ಬಿಡು

ಕಳೆವುದ, ಭಾಗಿಸುವದ ಕಲಿಯೋ ಮುನ್ನ
ಕೂಡಿಸಿ, ವೃದ್ದಿಸಿ ಖುಷಿಯಪಡು

ಸಂಸಾರ ಸಾಗರದ ಸುಳಿ ಸೆಳೆಯೋ ಮುನ್ನ
ಸ್ವಚ್ಚಂದದ ತಂಗಾಳಿಯಲಿ ತೇಲಿಬಿಡು

ನಮ್ಮ ಸರಕಾರಗಳು ಇದ್ದ ಹಾಸುಗೆಯಲ್ಲಿ ಕಾಲು ಚಾಚದವು...ಸಮಸ್ಯೆಗಳು ‘ಜೈಸೆ ಥೇ’..!

"ನಾವು ಗೌರವಾನ್ವಿತ ಭಿಕ್ಷುಕರು. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೆರವು ನೀಡುವಂತೆ ಕೇಂದ್ರದ ಬಾಗಿಲು ಬಡಿಯುತ್ತಿದ್ದೇವೆ"
-ಹೀಗೆಂದವರು ಪಾಂಡಿಚೆರಿಯ ಮುಖ್ಯಮಂತ್ರಿ ವೈದ್ಯಲಿಂಗಂ.

ಪುರಾಣಗಳು

ಹೀಂಗೆ ಪುರಾಣ ಅಂದ್ರೆ ಏನು ಅಂತ ಹುಡುಕಬೇಕಾದರೆ ಈ ಅರ್ಥಗಳು ನನಗೆ ಕಂಡವು. ಇಲ್ಲಿ ಹಾಕ್ತಾ ಇದ್ದೀನಿ

>ಪುರಾ ನವಂ ಭವತಿ ಇತಿ ಪುರಾಣಂ !

ಹಳೆಯದು (ಪುರಾ) ಹೊಸದಾಗಿ (ನವಂ) ರೂಪಗೊಂಡಾಗ ನಮಗೆ ಸಿಗುವುದೇ ಈ ಪುರಾಣ.

>ಯಸ್ಮಾತ್ ಪುರಾ ಹ್ರಾನತಿ ಇದಂ ಪುರಾಣಂ ತೇನ ತತ್ ಸ್ಮೃತಂ!

ಹಳೆಯದನ್ನೇ ಉಸಿರಾಡುವುದರಿಂದ ಇದನ್ನು ಪುರಾಣ ಅಂತಾರೆ.

ಹಿಂತಾ ತಂತ್ರಾಂಶ ಮಾಡಿದ್ರ ಹೆಂಗಿರ್ತದ??

ಸಾಮಾನ್ಯವಾಗಿ ಈss ಗಣಕ ಯಂತ್ರಗಳ ಉದ್ಘ್ಹಾಟನೆ ಒಳಗ ಗಣ್ಯರು ರಿಬ್ಬನ ಕತ್ತರಿಸಿ ಗಣಕ ಯಂತ್ರವನ್ನ ಉದ್ಘ್ಹಾಟನೆ ಮಾಡ್ತಾರ್ ಆದರ ಅದರ ಬದಲಿ ಉದ್ಘ್ಹಾಟನೆಕ ಅಂತsss ಒಂದು ತಂತ್ರಾಂಶ ಮಾಡಿ ಕರ್ಸರ್ಅನ್ನss ಜ್ಯೋತಿ (ದೀಪ) ಮಾಡಿ, ಕೆಳಗ ಒಂದು ಪ್ರಣತಿ ಇಟ್ರ ಹೆಂಗssss. ಉಪಯೋಗಿಸೋರು ಕರ್ಸರ್ಅನ್ನss ಒಯ್ದು ಆ ಪ್ರಣತಿ ಮ್ಯಾಲ ಇಟ್ಟಾಗ ದೀಪಾ ಹತ್ತಬೇಕು.....

ಅವತಾರಿ

ನೊಂದಿಹ ಮನಗಳು ದೇವನು ಹತ್ತನೆಯ ಅವತಾರಿಯಾಗಿ ಬಂದು ತಮ್ಮನ್ನು ಕಾಪಾಡುವನೆಂದು ನಂಬಿದ್ದಾರೆ... ಲೋಕದಲ್ಲಿ ನೆಡೆಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ತಿಳಿಯುತ್ತದೆ, ದೇವ ಬರುವ ಕಾಲ ಈಗ ಬಂದಾಗಿದೆ ಎಂದು... ಬರಲಿರುವ ಅವನು ಯಾರು ? ಅವನ ದೇಶ, ಭಾಷೆ, ವೇಷ ಯಾವುದು ಎಂದಿರಾ ? ನೀವೇ ನೋಡಿ... ಇದು ಕೇವಲ ನನ್ನ ಅನಿಸಿಕೆ ಮಾತ್ರ ....

ಆನೆ, ಕುದುರೆಯೇರಿ ಬಂದರು