ಹಿಂತಾ ತಂತ್ರಾಂಶ ಮಾಡಿದ್ರ ಹೆಂಗಿರ್ತದ??

ಹಿಂತಾ ತಂತ್ರಾಂಶ ಮಾಡಿದ್ರ ಹೆಂಗಿರ್ತದ??

ಸಾಮಾನ್ಯವಾಗಿ ಈss ಗಣಕ ಯಂತ್ರಗಳ ಉದ್ಘ್ಹಾಟನೆ ಒಳಗ ಗಣ್ಯರು ರಿಬ್ಬನ ಕತ್ತರಿಸಿ ಗಣಕ ಯಂತ್ರವನ್ನ ಉದ್ಘ್ಹಾಟನೆ ಮಾಡ್ತಾರ್ ಆದರ ಅದರ ಬದಲಿ ಉದ್ಘ್ಹಾಟನೆಕ ಅಂತsss ಒಂದು ತಂತ್ರಾಂಶ ಮಾಡಿ ಕರ್ಸರ್ಅನ್ನss ಜ್ಯೋತಿ (ದೀಪ) ಮಾಡಿ, ಕೆಳಗ ಒಂದು ಪ್ರಣತಿ ಇಟ್ರ ಹೆಂಗssss. ಉಪಯೋಗಿಸೋರು ಕರ್ಸರ್ಅನ್ನss ಒಯ್ದು ಆ ಪ್ರಣತಿ ಮ್ಯಾಲ ಇಟ್ಟಾಗ ದೀಪಾ ಹತ್ತಬೇಕು..... ಮತ್ತss ಉದ್ಘ್ಹಾಟನೆಯ ಸಂಸ್ಥಾದ ಹೆಸರು ಬರಬೇಕು? ಐಡಿಯಾ ಹೆಂಗದ ಹೇಳ್ರಿ?........ :)

ಶ್ರೀನಿವಾಸ
http://compuinkannada.987mb.com

Rating
No votes yet