ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮದುವೆಗೆ ಮುಂಚೆ ಮತ್ತು ಮದುವೆಯ ನಂತರ...

ಮದುವೆಗೆ ಮುಂಚೆ...

ಅವನು: ಅಬ್ಬಾ!!! 

ಅವಳು: ನಾನು ನಿನ್ನನ್ನು ಬಿಟ್ಟಿರಬೇಕಾ?

ಅವನು: ಇಲ್ಲ!!! ಆ ರೀತಿ ಯೋಚನೆಯೂ ಮಾಡಬೇಡ.

ಅವಳು: ನೀನು ನನ್ನ ಪ್ರೀತಿಸುತ್ತೀಯಾ?

ಅವನು: ಸಂದೇಹವೇ ಬೇಡ... ಹಿಂದೆಯೂ ಮಾಡುತ್ತಿದ್ದೆ, ಮುಂದೆಯೂ ಮಾಡುವೆ.

ಅವಳು: ನನಗೆ ಎಂದಾದರೂ ಮೋಸ ಮಾಡಿದ್ದೀಯಾ?

ಪ್ರೀತಿಯ ಹಂಬಲ

ನನ್ನ ಮೊಗದಲ್ಲಿ ನಗುವಿಲ್ಲ, ಕಣ್ಣಿಗೆ ನಿದ್ದೆಯಿಲ್ಲ,
ಒಂಟಿತನ ನನ್ನನ್ನು ಒಳಗೊಳಗೆ ತಿನ್ನುತ್ತಿದೆ
ಗೆಳತಿ ನಿನಗಾಗಿಯೇ ಸಿಂಗರಿಸಿಕೊಂಡಿದ್ದು
ವ್ಯರ್ಥವಾಯಿತೇ ? ಅರ್ಥವಿಲ್ಲದೇ ಹೋಯಿತೇ ?

ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ
ಭಾಂದವ್ಯದ ಬಂಧನದಲ್ಲಿ ಹೇಗೆ
ಅರಳುವುದೋ ನಮ್ಮ ಪ್ರೇಮಬಳ್ಳಿ ?

ನಿನ್ನೊಳಗೆ ಅನೇಕ ಚಿತ್ತಾರಗಳಿದ್ದರೂ

ಹಾಸನದಲ್ಲಿ ಗುರು ಚಿಂತನ ಕಾರ್ಯಕ್ರಮ

ಹಾಸನ ತಾಲ್ಲೂಕ್ ಶಿಕ್ಷಕರಿಗಾಗಿ

ಬೆಂಗಳೂರಿನ ಭವತಾರಿಣಿ ಆಶ್ರಮ ನಡೆಸಿಕೊಡುವ

"ಗುರುಚಿಂತನ"

ಶಿಕ್ಷಕರ ಸಮಾವೇಶ

ದಿನಾಂಕ:೧.೧೨.೨೦೦೮ ಸೋಮವಾರ

ಸಮಯ: ಬೆಳಗಿನ ೮.೪೫ ರಿಂದ ಸಂಜೆ ೪.೩೦

ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಹಾಸನ

ಮಾರ್ಗದರ್ಶನ:

ಫಾರಿನ್ ಟೂರು

ಓರ್ವ ಮಂತ್ರಿ, ಬಹಳ ಶೋಕೀಲಾಲ, ಓದು ಬರಹ ಅಷ್ಟೊಂದಿಲ್ಲಾ.
ಮಂತ್ರಿಮಂಡಲದಲ್ಲಿ ಇದ್ದಾಗ, ಮಾತು ಮಾತಿಗೂ ಫಾರಿನ್ ಟ್ರಿಪ್ಪು, ಫಾರಿನ್ ಟೂರು ಅಂತ ಎಸ್ಕೇಪು.
ಅದನ್ನ ಕಲಿಯೋಕ್ಕೆ, ಇದರ ಬಗ್ಗೆ ಮಾಹಿತಿ ಪಡೆಯೋಕ್ಕೆ ಅಂತಾ ಸಬೂಬು.
ಹೀಗೆ ಒಮ್ಮೆ ಒಂದು ದೊಡ್ಡ ಫಾರಿನ್ ಟೂರು ಮುಗುಸ್ಕೊಂಡು ವಾಪಸ್ ಬಂದ್ರು, ಮಾರನೇ ದಿನ ಪ್ರೆಸ್ ನವರು ಅಟಕಾಯ್ಸಿಕೊಂಡ್ರು.

ಹಾಸನದ ವಾಸವೀ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ

ಓಂ
ಶ್ರೀ ವಾಸವೀ ವಿದ್ಯಾಸಂಸ್ಥೆಮತ್ತು ಶ್ರೀ ವಿಜಯಾ ವಿದ್ಯಾಸಂಸ್ಥೆ,ಹಾಸನ
ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷರಾದ
ಪೂಜ್ಯ ಮಾತಾಜಿ ವಿವೇಕಮಯೀ
ಹಾಗೂ ಹೊಸಕೋಟೆಯ ಶ್ರೀ ಮಾತಾ ಶಾರದಾಶ್ರಮದ ಅಧ್ಯಕ್ಷರಾದ
ಪೂಜ್ಯ ಮಾತಾಜಿ ಬ್ರಹ್ಮಮಯೀ
ಇವರ ಮಾರ್ಗದರ್ಶನದಲ್ಲಿ

ಹೀಗೊಂದು ಕಥೆ

ಹೀಗೊಂದು ಕಥೆ

ಕೇಳುವ ಮುನ್ನ ಒಂದು ಅರಿಕೆ

ಕೇಳಿದ ಮೇಲೆ ಬೇಡ ಬೇಸರಿಕೆ

ವಿವಾಹೊತ್ಸವಡಿ ನಡೆದ ನೈಜ ಘಟನೆ

ಅಲ್ಲಿಲ್ಲ ಯಾವ ಯಾರ ನಟನೆ

ಸಿಂಗರಿಸಿದ ಮಂಟಪ

ಸಾವಿರಾರು ಜನ ಮದು ಮಗ

 ನವವಧು ರೇಷ್ಮೆ ಓಡಾಟ

ಅದ್ಯಾವುದು ಬೇಕಿಲ್ಲ

ಕಣ್ಸೆಳೆದದ್ದು ಒಂದೇ

ಅದು ವಸ್ತುವಲ್ಲ

ವಾಸ್ತವ ಚೆಲುವು

ಕಂಡಾಗಲೇ ಹುಟ್ಟಿತೆ ಒಲವು

ಹತ್ತು ಜನರ ನಡುವೆ ಮನಸೆಳೆವ ನಿಲುವು

ಮಾತಿಲ್ಲ ಬರಿಯ ನಗು

ಮುಗ್ಧ ಮಧುರ ನಗು ತಿಂಗಳ ಕಂಗಳ ಚೆಲುವು

ತಿಳಿಹಸಿರ ಧಿರಿಸು

ಅದಕೊಪ್ಪುವ ಕೈಬಳೆಯ ಹೊಳಪು

ಕಾಲ್ಗೆಜ್ಜೆಯ ಮಿದು ನಾದ

(ನನಗಂತೂ ಅದೇ ವೇದ)

ತುಟಿಗೊಪ್ಪುವ ಕಿರು ಲಜ್ಜೆ

ಮುಮುಕ್ಷು

ಮೈ ಕಂಡಂತೆ
ಮನ ಮಿಂದಂತೆ
ಕಣ್ ತುಂಬಿದಂತೆ
ಕಂಡೆನು ಶ್ರೀ ಗುರುವನು
ಬಂದನೋ ತಂದನೋ
ಜ್ಞಾನವನ್ನು
ತಿಳಿದೆನೋ ಕಂಡೆನೋ
ಜಗದರಿವನು
ಸಾಧ್ಯವೋ ಅಸಾಧ್ಯವೋ
ಗೆಲುವೋ ಸೋಲೋ
ಬಂದನಿಂತು ತಂದನು
ಸಾವಿಗಂಜಿದವನಲ್ಲ
ಸೋಲಿಗಂಜಿದವನಲ್ಲ
ಗುರುವಿಗಂಜಿ
ಗುರುಯ ಕಂಡುಕೊಂಡೆ
ಜಗದಿ ಜೀವದಾತ್ಮನಾರು?
ಮನದಿ ಆತ್ಮ ಬ್ರಹ್ಮನಾರು