ಹಾಸನದ ವಾಸವೀ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ

ಹಾಸನದ ವಾಸವೀ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ

ಓಂ
ಶ್ರೀ ವಾಸವೀ ವಿದ್ಯಾಸಂಸ್ಥೆಮತ್ತು ಶ್ರೀ ವಿಜಯಾ ವಿದ್ಯಾಸಂಸ್ಥೆ,ಹಾಸನ
ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷರಾದ
ಪೂಜ್ಯ ಮಾತಾಜಿ ವಿವೇಕಮಯೀ
ಹಾಗೂ ಹೊಸಕೋಟೆಯ ಶ್ರೀ ಮಾತಾ ಶಾರದಾಶ್ರಮದ ಅಧ್ಯಕ್ಷರಾದ
ಪೂಜ್ಯ ಮಾತಾಜಿ ಬ್ರಹ್ಮಮಯೀ
ಇವರ ಮಾರ್ಗದರ್ಶನದಲ್ಲಿ
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಕುರಿತು
ಉಪನ್ಯಾಸ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ
ಸ್ಥಳ: ವಾಸವೀ ವಿದ್ಯಾಸಂಸ್ಥೆಯ ಆವರಣ,SJP ರಸ್ತೆ, ಹಾಸನ
ದಿನಾಂಕ: ೩೦.೧೧.೨೦೦೮ ಭಾನುವಾರ ಸಂಜೆ ೫.೦೦ಕ್ಕೆ
ಸರ್ವರಿಗೂ ಸ್ವಾಗತ
ಅಧ್ಯಕ್ಷರು ಮತ್ತು ಆಡಳಿತ ಮಂಡಳಿ