ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನವಗ್ರಹ ಚಿತ್ರದ ಬಗ್ಗೆ :ವಿಮರ್ಶೆ/ಅನಿಸಿಕೆ.

 

ದಿನಕರ  ಎರಡನೆಯ ಚಿತ್ರ , ಮೊದಲ ಚಿತ್ರದ ನಂತರದ ನಿರೀಕ್ಷೆನ ಸುಳ್ಳು ಮಾಡಿಲ್ಲ. ಒಳ್ಳೆ ಚಿತ್ರ ಈ ನವಗ್ರಹ.

ಇದು ಅಂಗ್ಲ ಚಿತ್ರ ರೆಸೆರ್ವಿಒರ್ ಡಾಗ್ಸ್, ಹಾಗು ಹಿಂದಿ ಚಿತ್ರ ಕಾಂಟೆ ಯ ನಕಲಂತೆ ಕಾಣುತ್ತೆ. ಆದರು  

ಕದ್ದ ಹಾಸ್ಯ ಚಟಾಕಿಗಳು

೧. ಮೊಬೈಲ್ ಕಂಪನಿಯಲ್ಲಿ ಕೆಲಸ
ಮೊಬೈಲ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ.
ಯಾವುದೇ ಡಿಗ್ರಿ, ಡಿಪ್ಲಮೊ ಬೇಕಾಗಿಲ್ಲ, ಬೇಗ 'BIODATA' ಕಳಿಸಿ.
ಸ್ಯಾಲರಿ 10,000 ರೂ ........
ಕೆಲಸ...
.
..
...
....
.....
......
.......
..
...
....
.....
........
...
....
.....
......
'TOWER' ಮೇಲೆ ಕುತ್ಕೊಂಡು ಕಾಗೆ ಓಡಿಸೋದು :-)

೨. ಪ್ರಸಿದ್ದವಾದ ಪತ್ರಿಕೆ
ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು ?

ಧ್ವನಿ ಮತ್ತು ವೀಡಿಯೊ ಚಾಟ್

ಝೀ  ಮೇಲ್ ನಲ್ಲಿ ಈಗ ಹೊಸದಾಗಿ ವಿಡಿಯೋ ಚಾಟ್  ಬಂದಿದೆ. ಇದರಿಂದ ವಿಡಿಯೋ ಚಾಟ್ ನ್ನು ಸುಲಭವಾಗಿ ಮಾಡಬಹುದು.

  • ಇದು ಉಚಿತ ಮತ್ತು ಕೆಲವೇ ಸೆಕೆಂಡುಗಳಲ್ಲಿ ಇನ್‌ಸ್ಟಾಲ್ ಆಗುತ್ತದೆ .
  • ಇದನ್ನು ಡೌನ್ ಲೋಡ್ ಮಾಡಿವುದು ತುಂಬಾ ಸರಳ.
  • ಉತ್ತಮ ಗುಣಮಟ್ಟದ ಆಡಿಯೊ ಮತ್ತು ವೀಡಿಯೊದೊಂದಿಗೆ Gmail  ತುಂಬಾ ಉಪಯುಕ್ತವಾಗಿದೆ.

ಶಾಸ್ತ್ರೀಯ ಕನ್ನಡ

ಬಳಕೆಯ ಭಾಷೆಯಾಗಿ ಶಾಸ್ತ್ರೀಯ ಕನ್ನಡ : ಕೆಲ ಗಟ್ಟಿ ಚಿಂತನೆಗಳು ಎಂಬ ತಮ್ಮ ಲೇಖನದಲ್ಲಿ ಶಾಸ್ತ್ರೀಯ ಕನ್ನಡ ಸಾಧಿಸಬೇಕಾದ ನಿಲುವುಗಳೇನು ಎಂಬುದನ್ನು ಶಿಕ್ಷಣತಜ್ಞ ಕೆ ಟಿ ಗಟ್ಟಿಯವರು ವಿಮರ್ಶಿಸಿದ್ದಾರೆ. ದಯವಿಟ್ಟು ನೋಡಿ http://www.kendasampige.com/article.php?id=1670

 ಪ್ರೀತಿಯಿಂದ

ಸಿ ಮರಿಜೋಸೆಫ್ 

ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!

ಚರ್ಮದ ಚಪ್ಪಲಿಗಳವು. ಕೊಂಡು ಮೂರು ತಿಂಗಳಾಗಿತ್ತು. ಬಸ್ ಹತ್ತುವಾಗ ಇಳಿಯುತ್ತಿದ್ದ ಯಾವನೋ ಪಾಪಿ ಅದರ ಮೇಲೆ ಕಾಲಿಟ್ಟಿದ್ದ. ಹತ್ತುವ ಅವಸರದಲ್ಲಿ ಕಾಲನ್ನು ಬಲವಾಗಿ ಎತ್ತಿದಾಗ ಉಂಗುಷ್ಠ ಅಲ್ಲೇ ಹರ ಹರಾ ಅಂದಿತು.

ರಿಪೇರಿ ಮಾಡಿಸೋಣ ಅಂದುಕೊಂಡರೂ, ಮನಸ್ಸಿಗೆ ಹಳಹಳಿ ತಪ್ಪಲಿಲ್ಲ. ಚಪ್ಪಲಿ ಮೇಲೆ ಕಾಲಿಟ್ಟು ಅದಕ್ಕೊಂದು ಗತಿ ಕಾಣಿಸಿದ ಪಾಪಿಗೆ ಮನದಣಿಯೇ ಶಪಿಸಿದೆ.

ಹಾಗಂತ ಚಪ್ಪಲಿ ಸರಿಯಾದೀತೆ? ಬಸ್ ಇಳಿಯುವವರೆಗೂ ಅದರದೇ ಚಿಂತೆ. ನಾನಿಳಿಯುವ ಸ್ಟಾಪ್‌ನಲ್ಲಿ ಚಪ್ಪಲಿ ದುರಸ್ತಿ ಅಂಗಡಿ ಇರಲಿ ದೇವರೇ ಎಂದು ಬೇಡಿಕೊಂಡೆ.

ಆದರೆ, ದೇವರು ತಥಾಸ್ತು ಅನ್ನಲಿಲ್ಲ. ಬಸ್ ಇಳಿದಾಗ ರಿಪೇರಿ ಅಂಗಡಿ ಇರಲಿ, ಆ ಪರಿ ಸಂದಣಿಯಲ್ಲಿ ಸರಿಯಾಗಿ ನಿಲ್ಲುವುದಕ್ಕೂ ಆಗದಂಥ ಪರಿಸ್ಥಿತಿ. ಹೇಗೋ ಕಾಲೆಳೆದುಕೊಂಡು, ಶಪಿಸಿಕೊಳ್ಳುತ್ತ ಅಲ್ಲೇ ಹತ್ತಿರದ ಯಾವುದೋ ಅಂಗಡಿ ಮುಂದೆ ನಿಂತೆ. ನನ್ನ ದುರಾದೃಷ್ಟಕ್ಕೆ ಅದು ಫ್ಯಾನ್ಸಿ ಸ್ಟೋರ್. ಅಂಗಡಿ ಮುಂದೆ ಅನುಮಾನಾಸ್ಪದವಾಗಿ ನಿಂತ ನನ್ನನ್ನು ಅನುಮಾನದಿಂದ ನೋಡುತ್ತ ಒಳ ಹೋದರು ಹುಡುಗಿಯರು. ಇದು ಸರಿಯಲ್ಲ ಅಂದುಕೊಂಡು ಮತ್ತೆ ಕಾಲೆಳೆಯುತ್ತ ಹೊರಟೆ.

ಮಱುಜನ್ಮದೊಳ್ ಸಾಗರದೊಳ್ ಪುಟ್ಟುವೆನೇ?

ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿದೇಶದೊಳ್ ಎಂದನಾ ಪಂಪಂ. ಆನೆಂದೆಂ:-
ಮಱುಜನುಮಮಿರ್ದೊಡಂ ಶಿವಮೊಗ್ಗದ ಸಾಗರದೊಳ್ ಪುಟ್ಟುವೆನೇ? ನೀಮೇನೆಂಬಿರೋ ಆಂ ಕಾಣೆಂ?

ಮದುವೆಯ ಈ ಬಂಧ......

ಎಲ್ಲರಿಗೂ...ಶರಣು.....
ಇದು ನನ್ನ ಮೊದಲ ಬರಹ, ನನ್ನ ಹೆಂಡತಿ ಹೇಳ್ತಾಳೆ ನನಗೆ ಸ್ವಲ್ಪ ಬುದ್ದಿ ಕಮ್ಮಿ, ಸಮಾಧಾನ ಕಮ್ಮಿ, ಹಾಸ್ಯ ಪ್ರಜ್ನೆ ಕಮ್ಮಿ,ಶಾಂತಿ ಕಮ್ಮಿ, ಹೀಗೆ ಇನ್ನು ಎನೇನೊ ಕಮ್ಮಿ ಕಮ್ಮಿ ಕಮ್ಮಿ...

ಗೂಗಲ್ ಮೇಲ್ - ಕನ್ನಡ

ಗೂಗಲ್ ಮೇಲ್ - ಕನ್ನಡ

ನೀವು ನಿಮ್ಮ ಜಿಮೇಲ್ ಇನ್ನು ಮುಂದೆ, ಕನ್ನಡದಲ್ಲೇ ವೀಕ್ಷಿಸಬಹುದು. ಹಾಗು ನಿಮಗೆ ಬೇಕಾದ ಥೀಮ್ ನೀವೆ ಆರಿಸಿಕೊಳ್ಳಬಹುದು.

groups.google.com/group/hosted-misc/browse_thread/thread/ed30b1ce6675e9e9 - 54k

ಸಂಗೀತ ಸಂಜೆ

ದಿನಾಂಕ: ೨೩ ನವಂಬರ್, ೨೦೦೮ (ಸಂಜೆ ೫:೩೦ ರಿಂದ ೮:೩೦)
ಸ್ಠಳ: N.M.K.R.V. ಕಾಲೇಜು, ನಂದಾ ಟಾಕೀಸಿನ ಬಳಿ (ಟಾಕೀಸಿನ ಹೆಸ್ರು ಮಾತ್ರ ಉಳಿದಿದೆ, ಕಟ್ಟಡ ಇಲ್ಲ :)), ಜಯನಗರ, ೩ನೇ ಬ್ಲಾಕ್
ಗಾಯಕ ವೃಂದ: ಸುಪ್ರಿಯ ಆಚಾರ್ಯ, ಚಂದ್ರಿಕ ಗುರುರಾಜ್
ಅತಿಥಿಗಳು: ವಿ. ಮನೋಹರ್, ರಾಜನ್ (ರಾಜನ್ - ನಾಗೇಂದ್ರ)