ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿ ಮೂಡಿದಾಗ...

ಛೇ....

ನಾನು ಹೀಗೆ ಮಾಡಬಾರದಿತ್ತು.....
ಆ ಪುಟ್ಟ ಮನಸ್ಸಿಗೆ ನೋವು ನೀಡಬಾರದಿತ್ತು....
ನಾನು ಅವಳನ್ನು ನೋಯಿಸಿಬಿಟ್ಟೆ ಕಣೋ !!!!
ಅವಳ ಆ ಕಣ್ಣುಗಳಿಂದ ಕಣ್ಣೀರಿಳಿಸಿಬಿಟ್ಟೆ....
ದೇವರು ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ....
ಅಲ್ಲ ಅಲ್ಲ ತಪ್ಪು....
ಈ ಪ್ರಶ್ನೆ ಬರುವುದೇ ಇಲ್ಲ ಅಲ್ವೇನೋ ???
ನಾನು ಈ ರೀತಿ ಮಾಡಿದ್ದು ಅವನ ಸಹಾಯದಿಂದನೇ ಅಲ್ವಾ ?

ಬ್ರಾಹ್ಮಣರೆಂದರೆ ಯಾಕ್ರಿ ಕೆಲವರಿಗೆ ಕಣ್ಣುರಿ, ಹೊಟ್ಟೆ ಉರಿ,

ಇತ್ತೀಚಿಗೆ ಬ್ರಾಹ್ಮಣತ್ವ, ಪುರೋಹಿತ ಶಾಹಿ, ವೈದಿಕತೆ ಎಂಬೆಲ್ಲಾ ಶಭ್ಧಗಳು ತುಂಬಾ ಕೇಳಿಸುತ್ತಿವೆ ,

ಮೊಬೈಲ್ ಫೋನ್ ಗಾದೆಗಳು

ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್...

ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು...

ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ...

ಹುಡುಗಿಯರಿಗೆ ರಿಂಗಣಿಸಿದರೆ ಕುಡಿಕೆ ಕರನ್ಸಿ ಸಾಲದು...

ಮಿಸ್ ಕಾಲ್ ಗೆ ಸಾವಿಲ್ಲ, ತಿರುಗಿ ಕಾಲ್ ಮಾಡದ್ದರೆ ಸುಖವಿಲ್ಲ...

ಕಾಯ್ನ್ ಬಾಕ್ಸ್ ಗೆ ನಿಮಿಷ ಮೊಬೈಲ್ ಗೆ ವರುಷ...

ಜನಪದರ ಸೃಷ್ಟಿ: ಮಕ್ಕಳ ಹುಣ್ಣಿಮೆ.(ತುಳುನಾಡ ಜೋಕುಲೆ ಪರ್ಬ)

ಅನಾದಿಕಾಲದಿಂದಲೂ ಮಾನವನಿಗೆ ಸಾವಿನ ಭಯವು ಪೀಡಿಸುತ್ತಾ ಬಂದಿದೆ. ಸಾವು ಇಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲವಂತೆ. ಆತ್ಮೀಯರ ಅಗಲುವಿಕೆಯ ಶೂನ್ಯವನ್ನು ತುಂಬಲು ವರ್ಷದಲ್ಲಿ ಹಲವು ಆಚರಣೆಗಳು ಇವೆ. ಗತಿಸಿದ ಹಿರಿಯರ ಸದ್ಗತಿಗಾಗಿ ಎಲ್ಲಾ ಧರ್ಮಗಳು ಒಂದಲ್ಲ ಒಂದು ದಿನಗಳನ್ನು ಆಯ್ಕೆ ಮಾಡಿವೆ.

ಮೈಸೂರಿನಲ್ಲಿ 3 ದಿನಗಳ ಓಶೋ ಧ್ಯಾನ ಶಿಬಿರ

ಓಶೋ ಮಿತ್ರರು ಸೇರಿ ಮೈಸೂರಿನಲ್ಲಿ ಮೂರು ದಿನಗಳ ಧ್ಯಾನ ಶಿಬಿರವನ್ನು ನವೆಂಬರ್ 13 ರಿಂದ 16, 2008 ರವರೆಗೆ ಆಯೋಜಿಸಿದ್ದಾರೆ.

ಸಂಸ್ಕೃತಿ

'ಅಮ್ಮ' ಎಂಬುದು
'ಮಮ್' ಆದಾಗ
ಮಮತೆಯ ಮಾತೆಲ್ಲಿ?

ಕಂದಮ್ಮಗಳು ಹಾಸ್ಟೇಲ್
ಸೇರಿದಂತೆ
ಅಮ್ಮಮ್ಮಗಳು ವೃದ್ದಾಶ್ರಮಕ್ಕೆ
ಖಾಯಂ,ಅಂತೆ

ಹಾಸ್ಟೇಲ್-ವೃದ್ಧಾಶ್ರಮ-ಕಟ್ಟಡಗಳ
ಬಳಕೆಯಲ್ಲಿ ಬೆಸೆದ
ಮರಳು,ಸಿಮೆಂಟ್,ಇಟ್ಟಿಗೆಯ
ಕಠಿಣ ಗುಣದಂತೆ

ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು

ಗೆಳೆಯ ಕಳಿಸಿದ ಈ-ಮೇಲ್ನಲ್ಲಿ ಇದ್ದ , ಉಪಯುಕ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ.
ಮೊಬೈಲ್ ಅನ್ನು ಕೇವಲ ಮಿಸ್ಸಕಾಲ್ ಕೊಡಲು , ಇಲ್ಲ ಬಸ್ಸಿನಲ್ಲಿ ಹೋಗುವಾಗ ಜೋರಾಗಿ ಮಾತಾಡುತ್ತ ಪಕ್ಕದಲ್ಲಿ ಕುಳಿತವರಿಗೆ ಹಿಂಸೆ ಕೊಡಲು, ಇಲ್ಲ ವಾಹನ ಚಲಾಯಿಸುವಾಗ ಕುತ್ತಿಗೆಯನ್ನು ವಕ್ರವಾಗಿ ಮಾಡಿಕೊಂಡು ಮಾತನಾಡಲು ಬಳಸುವವರೇ ಈ ಕೆಳಗಿನ ೪ ಉಪಯುಕ್ತ ಅಂಶಗಳನ್ನು ಒಮ್ಮೆ ಓದಿ.
೧. 112 ಈ ನಂಬರ್ ಅನ್ನು ಪ್ರಪಂಚದ ಎಲ್ಲ ಮೊಬೈಲ್ ನಲ್ಲೂ ಎಮರ್ಜೆನ್ಸಿ ನಂಬರ್ ಅಂತ ಬಳಸುತ್ತಾರೆ.
ನಿಮ್ಮ ಮೊಬೈಲ್ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ 'ಎಮರ್ಜೆನ್ಸಿ' ಯಂತಹ ಸಂಧರ್ಭಗಳಲ್ಲಿ ಬಳಸಬಹುದು.
ಇನ್ನೊಂದು ಸೋಜಿಗವೆಂದರೆ 112 ಸಂಖೆಯನ್ನು ನಿಮ್ಮ ಮೊಬೈಲ್ ಲಾಕ್ ಆಗಿದ್ದಗಾಲು ಡಯಲ್ ಮಾಡಬಹುದು.

ಚಿತ್ರ-ವಿಚಿತ್ರ

mahesh

ಈ ಚಿತ್ರದಲ್ಲಿ ವಿಡಿಯೋ ಅಥವ ಅನಿಮೇಶನ್ ಪರಿಣಾಮ ಮೂಡುವುದು ಹೇಗೆ?

ಸಂಪದದ ಬೇರೆಡೆ ಬಳಕೆಯಾದ ಈ ಚಿತ್ರ  http://www.sampada.net/files/images/image001_0.gif

.gif  ಆದರೂ ಈ ಚಲನೆ ಮೂಡುವುದು ಹೇಗೆ? ವಿವರಿಸಬಹುದೇ?