ಮೈಸೂರಿನಲ್ಲಿ 3 ದಿನಗಳ ಓಶೋ ಧ್ಯಾನ ಶಿಬಿರ

ಮೈಸೂರಿನಲ್ಲಿ 3 ದಿನಗಳ ಓಶೋ ಧ್ಯಾನ ಶಿಬಿರ

ಓಶೋ ಮಿತ್ರರು ಸೇರಿ ಮೈಸೂರಿನಲ್ಲಿ ಮೂರು ದಿನಗಳ ಧ್ಯಾನ ಶಿಬಿರವನ್ನು ನವೆಂಬರ್ 13 ರಿಂದ 16, 2008 ರವರೆಗೆ ಆಯೋಜಿಸಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಓಶೋ ಸನ್ನಿಧಿ ಧ್ಯಾನಕ್ಕೆಂದೇ ಹೇಳಿ ಮಾಡಿಸಿದ ಜಾಗವಾಗಿದ್ದು, ಹಚ್ಚ-ಹಸಿರಿನಿಂದ ಕೂಡಿದ ತಾಣವಾಗಿದೆ. ಶಿಬಿರದಲ್ಲಿ ಪ್ರಾಣಾಯಾಮ, ಡೈನಾಮಿಕ್, ಕುಂಡಲಿನಿ, ನಾದ ಬ್ರಹ್ಮ, ಸತ್ಸಂಗ ಮುಂತಾದ ಧ್ಯಾನ ವಿಧಾನಗಳನ್ನು ಧ್ಯಾನ್ ಗುರುತಮ ಅವರ ನೇತೃತ್ವದಲ್ಲಿ ಹೇಳಿ ಕೊಡಲಾಗುವುದು.

ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಏರ್ಪಡಿಸಲಾಗುವುದು.

ಶಿಬಿರದಲ್ಲಿ ಓಶೋ ಅವರ ಪುಸ್ತಕ ಹಾಗೂ ಧ್ವನಿ ಮುದ್ರಿಕೆಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಆಯೋಜಿಸಲಾಗುವುದು.

ವಿವರಗಳಿಗೆ ಸಂಪರ್ಕಿಸಿ:

ಮಾ. ಖುಷಿ: 97393 19242
ಮಾ. ಮನೀಷ: 98449 63775