ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

[:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ] ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ:

ನಿನಾಗಾಗೆ ಕಾದಿದ್ದೇನೆ !!!

ತುಂಬಾ ದಿನಗಳು ಆಯಿತು ಕಣೆ, ಮತ್ತೇನು ಕಾರಣ ಅಂತ ಕೇಳಬೇಕಾಗಿಲ್ಲ ತಾನೆ, ಇನ್ನೇನು ಇರುತ್ತೆ ನನ್ನಂಥವನಿಗೆ ನಿನ್ನದೇ ಧ್ಯಾನ ಬಿಟ್ಟರೆ. ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ನನ್ನ ಮನಸ್ಸಿನಲ್ಲಿ ನಿನ್ನದೇ ನೆನಪುಗ ಜಡಿ ಮಳೆ ಹಿಡಿದು ಬಿಟ್ಟಿದೆ.

ಹಿಂದೂಧರ್ಮದ ನೀತಿತತ್ವಗಳು ಸತ್ತು ಕೆಟ್ಟಿದ್ದಾವೆಯೇ??

ಜಗತ್ತಿನ ಅತಿಪುರಾತನ ಹಾಗೂ ಎಲ್ಲ ಧರ್ಮಗಳ ತಾಯಿಯಂತಿರುವ ಹಿಂದೂಧರ್ಮದ ಕೆಲಜನರನ್ನು ಮತಾಂತರಗೊಳಿಸುವ ಪ್ರಯತ್ನಗಳು ಕಳೆದ ವಾರ, ತಿಂಗಳು, ವರುಷಗಳಿಂದ ಅಲ್ಲ ಶತ ಶತಮಾನಗಳಿಂದ ನಡೆಯುತ್ತಲೇ ಬಂದಿವೆ. ಅದರ ಜೊತೆಗೇನೆ ಹಿಂದೂ ಮತಬಾಂಧವರಾದ ನಾವು ಇದೆಲ್ಲವನ್ನೂ ಬಲು ಸಹಿಷ್ಣುತ ಮನೋಭಾವದಿಂದ ಸಹಿಸಿಕೊಂಡು ಬಂದಿದ್ದೀವಿ.

ಟಿಪ್ಪಣಿ ಸೇರಿಸಲು ಟಿಪ್ಪಣಿಗಳು

 

೨) html tag ಗಳು ಕೆಲಸ ಮಾಡುತ್ತವೆ.

೩) ಸಾಲೊಂದನ್ನು ದಪ್ಪ, ಬೇರೆ ಅಕ್ಕರಗಳಲ್ಲಿ ತೋರಿಸಲು <h1> ಮತ್ತು </h1> ಇಂದ <h6> </h6> ವರೆಗೂ, ಅವುಗಳ ನಡುವೆ ಬರೆದದ್ದನ್ನು ಸೇರಿಸಿರಿ.

ಮನದ ಮಾತನ್ನು ಹೇಳುವ ಬಣ್ಣ

ನಾವು ಧರಿಸುವ ಬಟ್ಟೆಗಳ ಬಣ್ಣ ನಮ್ಮ ಮನಸ್ಸಿನ ಭಾವನೆ, ಮನದ ಮಾತುಗಳನ್ನು ಹೇಳುತ್ತವೆಯಂತೆ
ಶ್ವೇತ : ಪೀತಿಯ ನಿರೀಕ್ಷೆಯಲ್ಲಿ
ನೀಲಿ : ಪ್ರೇಮಿಯ ನಿರೇಕ್ಷೆಯಲ್ಲಿ
ಕಪ್ಪ್ಯು : ಕಳೆದು ಹೋದ ಪ್ರೀತಿಯ ನೆನಪು
ಕಂದು : ಹೊಸ ಪ್ರೀತಿ ಹುಡುಕಾಟದಲ್ಲಿ
ಹಳದಿ: ಸ್ನೇಹಕ್ಕೆ ಸೈ..
ಹಸಿರು: ನೀ ಕೇಳಿದರೆ ನಾನು ಹೂಂ..
ಕೆಂಪು: ಪ್ರೀತಿ ಆವರಿಸಿಕೊಂಡಿದೆ ಹೊಸಬರಿಗಿಲ್ಲ ಅವಕಾಶ

ಓ ಮೇಘಗಳೆ ಓ ಮೇಘಗಳೆ

ಓ ಮೇಘಗಳೆ ಓ ಮೇಘಗಳೆ
ಮೊದಲ ವರ್ಷ ಧಾರೆಯ ಸುರಿಸು
ಫಲಕೊಡುವ ಹೂವನು ಅರಳಿಸು

ಕಾಮನ ಬಿಲ್ಲನು ಮೈಯೊಳಗಿರಿಸಿದ ಪಾತರಗಳು ಕರೆಯುತಿವೆ
ಸುಂದರ ಮಕರಂದವ ಹೂವೊಳು ತುಂಬಲು ದುಂಬಿಗಳು ಕರೆಯುತಿವೆ

ಬರಡಾಗಿರುವ ವನ ಬನಗಳು ಕರೆಯುತಿವೆ
ಹಸಿರ ಕಾನನದ ನಡುವಿರುವ ಝರಿಗಳು ಕರೆಯುತಿವೆ

ವರ್ಷದ ಹರ್ಷವು ಬರುವಾಗ ಜಗದ ಕೊಳೆಯ ತೊಳೆಯಲು ಬಾ

ಚರ್ಚ್'ಗೆ ಪೋಲೀಸರ ಭದ್ರತೆ...

 matantara

 

 
ಕೃಪೆ: ಪದ್ಮನಾಭ, ಕನ್ನಡಪ್ರಭ
--ಶ್ರೀನಿವಾಸ .ಪ. ಶೇ

//ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು.
ತುಂಬಿದ್ದೇನೆ...

ಶೂನ್ಯ

ಕುರುಡನ ಮಾಡಿ ಎನ್ನ
ಹಚ್ಚುವಿಯೇಕೆ ದೀಪವ?
ಕಿವುಡನ ಮಾಡಿ ಎನ್ನ
ನುಡಿಸುವಿಯೇಕೆ ನಾದವ?
ಬತ್ತಿದ ನದಿಯಲ್ಲಿ ಕೇಳೀತು ಹೇಗೆ
ಭಾವಕಲರವ?