ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
’ಆರೇಂಜ್ ಕೌಂಟಿ’ ಯಲ್ಲಿನ , ’ಅವೆನ್ಯೂ ಆಫ್ ಆರ್ಟ್ಸ” ಗೆ, ಹೋಗುವ ಮಾರ್ಗ !
ಬಾಂಬು ತಯಾರಿಸುವ ವಿಧಾನ
ಛೇ..ನೀವು.. ನೀವು!!..ಬಾಂಬು ತಯಾರಿಸುವುದು ಹೇಗೆ ಎಂದು ಕಲಿಯಲು ಹೊರಟಿರಾ?
ದೇವರೇ..
ಬೇಡಾ ಸ್ವಾಮಿ,
ಕಣ್ಣಿಗೆ ಕಣ್ಣು, ಬಾಂಬಿಗೆ ಬಾಂಬು ಇದೆಲ್ಲಾ ನಮ್ಮ ಮಣ್ಣಿನ ಗುಣಕ್ಕೆ ಹೇಳಿಸಿದ್ದಲ್ಲ.
ಬಾಂಬಿಗೆ ತಲೆ ಕೊಟ್ಟೇವು ಹೊರತು ಭಯೋತ್ಪಾದಕರ ಮೇಲೆ ಮಾತಿನ ಬಾಂಬು ಸಹ ಎಸೆಯೆವು.
ಮುಂದಿನ ಸಲ ಬಾಂಬ್ ಸ್ಫೋಟಕ್ಕಿಂತ ಮೊದಲು ಸರಕಾರವೇ ಏನಾದರೂ ಮಾಡೀತೆಂದು ಕಾಯುವ ಕೆಲಸ ನಮ್ಮದು.
- Read more about ಬಾಂಬು ತಯಾರಿಸುವ ವಿಧಾನ
- 5 comments
- Log in or register to post comments
ನನ್ನ ಆಟೋಗ್ರಾಫ್
ಬಾಲ್ಯ
- Read more about ನನ್ನ ಆಟೋಗ್ರಾಫ್
- 5 comments
- Log in or register to post comments
ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ
ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು.
- Read more about ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ
- 4 comments
- Log in or register to post comments
ಇಂಟರ್ನೆಟ್ ತಂತ್ರಜ್ಞಾನ....
- Read more about ಇಂಟರ್ನೆಟ್ ತಂತ್ರಜ್ಞಾನ....
- Log in or register to post comments
(Technical article ಭಾಗ - ೩) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ
(Technical article ಭಾಗ ೨): ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ
ಭಾಗ ೨
************
ಮಾಹಿತಿಕೇಂದ್ರ ಎಂದರೇನು?
- Read more about (Technical article ಭಾಗ ೨): ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ
- Log in or register to post comments
ಈ ನೇಗಿಲಯೋಗಿ ಕಲಿತದ್ದು ಪಿ.ಯೂ.ಸಿ. ಆದರೆ ಪಡೆದದ್ದು ಕೃಷಿ ವಿ.ವಿ.ಯ ಗೌರವ ಡಾಕ್ಟರೇಟ್!
"ರೈತ ಮೊದಲು ಹುಟ್ಟಿದ್ನೋ? ಭೂಮಿ ಮೊದಲು ಹುಟ್ಟಿತೋ? ನೋಡ್ರಿ..ಭೂಮಿ ಆ ದೇವರ ಸೃಷ್ಠಿ ಅಂತ ತಾನಾಗಿಯೇ ಬೆಳಿ ಬೆಳಕೊಂತ ಬಂತಲ್ಲ. ಆದರ ಹೆಚ್ಚಿನ ಬೆಳಿ ಬೆಳಿಬೇಕು ಅಂತ ಹೈಬ್ರೀಡ್ ಬೀಜ, ರಾಸಾಯನಿಕ ಗೊಬ್ಬರ ಬಳಸಲಿಕ್ಕೆ ಶುರು ಮಾಡಿದ್ವಿ. ಘನಮಠದ ಶಿವಯೋಗಿಗಳು ಹೇಳಿಧಾಂಗ ಸಾವಯವ ಪದ್ಧತಿ ಕೃಷಿ ಮಾಡಿದ್ರ ನಾಲ್ಕಾರು ಚೀಲ ಕಡಿಮೆ ಬಂದೀತು. ಆದ್ರ ನಮ್ಮ ಭೂಮಿ ಹೆಚ್ಚು ಬಾಳಕಿ ಬರ್ತದ"
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ೨೦೦೬ನೇ ಸಾಲಿನ ೨೦ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಹುನಗುಂದದ ಪ್ರಗತಿಪರ ಕೃಷಿಕ ಡಾ.ಮಲ್ಲಣ್ಣ ಶೆಂಕ್ರೆಪ್ಪ ನಾಗರಾಳ ಅವರ ಹೃದಯಾಂತರಾಳದ ಮಾತುಗಳವು.