ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈಗ "ನನ್ನ ವಯಸ್ಸೆಷ್ಟು?" ಹೇಳಿ

"ಈಗ" ಅಪ್ಪ ಎಲ್ಲಿದ್ದಾನೆ?! ( http://sampada.net/blog/savithru/28/08/2008/11220 ) ಎಂದು ತಲೆ ಕೆಡಿಸಿಕೊಂಡ್ರಲ್ಲ ?
ಈಗ "ನನ್ನ ವಯಸ್ಸೆಷ್ಟು?" ಹೇಳಿ.

ಒಂದು ಶಾಲೆಗೆ ಇನ್ಸ್ಪೆಕ್ಟರರು ಬಂದು ಮಕ್ಕಳಿಗೆ ಈ ಪ್ರಶ್ನೆ ಕೇಳ್ತಾರೆ .

ಕೆಳಗೆ ಒಂದು ರೈಲು ಗಂಟೆಗೆ ಒಂದು ನೂರು ಕಿಲೋ ಮೀಟರ್ ವೇಗದಲ್ಲಿ ಹೋಗ್ತಾ ಇದೆ .

ಸುಭಾಷಿತ: ಐದು ಮರಗಳ ಸ್ವರ್ಗ

  "ಪಂಚೈತೆ ದೇವತರವ: ಮಂದಾರ: ಪಾರಿಜಾತಕ:|
  ಸಂತಾನ: ಕಲ್ಪವೃಕ್ಷ ಪುಂಸಿ ವಾ ಹರಿಚಂದನಂ||"
ಈ ಐದೂ ಮರಗಳು ಸ್ವರ್ಗದಲ್ಲಿ ಕಂಡುಬರುತ್ತವೆ, ಅಥವಾ ಯಾವೊಂದು ಸ್ಥಳದಲ್ಲಿ ಈ ಐದೂ ಮರಗಳು ಕಂಡುಬರುತ್ತವೆಯೋ ಅದನ್ನು ಸ್ವರ್ಗವೆನ್ನಬಹುದು. ಆ ಐದು ಮರಗಳು: ಮಂದಾರ, ಪಾರಿಜಾತ, ಸಂತಾನ, ಕಲ್ಪವೃಕ್ಷ(ತೆಂಗಿನಮರ) ಮತ್ತು ಶ್ರೀಗಂಧ.

ಹಂಪಿ

ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.ವಿಜಯನಗರ ಸಾಮ್ರಾಜ್ಯದ ಅತೀ ಯೆಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೊಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ.

ಕೃಷ್ಣ..ಕೃಷ್ಣ

ನನಗೋ ಸ್ವಲ್ಪ ಆಧ್ಯಾತ್ಮದಕಡೆಗೆ ಒಲವು ಜಾಸ್ತಿ. ಹಾಗಂತ ಲೌಕಿದದಬಗ್ಗೆ ಕೆಲಸ ಬಗ್ಗೆ ಇಲ್ಲವೆಂದಲ್ಲ. ಮನೆಯಲ್ಲಿಯೂ ಅಷ್ಟೆ ಎಷ್ಟು ತಾಂತ್ರಿಕವಿಷಯಗಳ ಬಗ್ಗೆ ಪುಸ್ತಕಗಳಿರುತ್ತವೋ ಅಷ್ಟೇ ಸಂಖ್ಯೆಯ ಆಧ್ಯಾತ್ಮ ಪುಸ್ತಕಗಳಿರುತ್ತವೆ. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ನಮ್ಮತಾತ ಮೊದಲಾದ ಮನೆಯ ಹಿರಿಯರಿಂದ ಕಲಿತದ್ದು.

ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು

ಒಂದು=೧
ಒರ್ವರ್, ಒಬ್ಬರ್, ಒಬ್ಬರು
ಒಬ್ಬೊಬ್ಬರು ಎನ್ನುವಾಗ ಮಾತ್ರ ಓರೊರ್ವರ್, ಓರೊರ್ಬರ್,
ಎರಡು=೨
ಇರ್ವರ್, ಇಬ್ಬರ್, ಇಬ್ಬರು= ಎರಡು ಜನ, ಎರಡು ಮಂದಿ
ಇಬ್ಬಿಬ್ಬರು ಎನ್ನುವಾಗ ಈರಿರ್ವರ್, ಈರಿಬ್ಬರ್, ಈರಿಬ್ಬರು,
ಇರ್ಪತ್ತು, ಇಪ್ಪತ್ತು=೨೦
ಇರ್ನೂಱು, ಇನ್ನೂಱು=೨೦೦
ಇರ್ಚಾಸಿರ=೨೦೦೦

ಮೂಱು=೩
ಮೂರ್ವರ್, ಮೂವತ್ತು=೩೦
ನಾಲ್ಕು=೪
ನಲವತ್ತು=೪೦

"ಈಗ" ಅಪ್ಪ ಎಲ್ಲಿದ್ದಾನೆ?!

ಈಗ ...
ತಾಯಿ ತನ್ನ ಮಗುವಿಗಿಂತ ೨೧ ವರ್ಷ ದೊಡ್ದೊವ್ಳು.

೬ ವರ್ಷದ ನಂತರ...
ತಾಯಿ ತನ್ನ ಮಗುವಿನ ವಯಸ್ಸಿಗಿಂತ ೫ ಪಟ್ಟು ( 5 times) ದೋಡ್ಡೋವ್ಳಾಗಿರುತ್ತಾಳೆ.

ಹಾಗಾದರೆ "ಈಗ" ಅಪ್ಪ ಎಲ್ಲಿದ್ದಾನೆ?!

ಇದನ್ನು ಬಿಡಿಸಿದವ್ರಿಗೊಂದು ಚಪ್ಪಾಳೆ!

ಸಣ್ಣ ಜೋಕ್

ಒಬ್ಬ ಹುಡುಗ ಸೀರೆ ಅಂಗಡಿಯ ಶೋಕೇಸ್ ನಲ್ಲಿ ಇಟ್ಟಿದ್ದ ಗೊಂಬೆನ ದುರುಗುಟ್ಟಿಕೊಂಡು ನೋಡ್ತಾ ಇದ್ದ. ಅದನ್ನ ಕಂಡ ಅಂಗಡಿ ಮಾಲೀಕ, "ಯಾಕಪ್ಪಾ ಆ ಗೊಂಬೆನ ಹಾಗೆ ನೋಡ್ತಾ ಇದ್ದೀಯ?" ಅಂಥ ಕೇಳಿದ.
ಅದಕ್ಕೆ ಆ ಹುಡುಗ "ಗೊಂಬೆ ರವಿಕೆ ಹಾಕಿಲ್ಲ ರೀ, ಅದಕ್ಕೆ ನೋಡ್ತಾ ಇದೀನಿ ಅಂಥ ಹೇಳಿದ" .

ಸುಮ್ನೆ ತಮಾಶೆಗೆ...

ನೆನ್ನೆ ರಾತ್ರಿ ಹಾಸಿಗೆಗೆ ಹೋದಾಗ ನಿದ್ದೆ ಬರ್ತಾ ಇರ್ಲಿಲ್ಲ... ಎನೊ ಯೋಚನೆ ಮಾಡ್ಕೊಂಡು ನಾನು ನಗ್ತಾ ಇದ್ದೆ... ನನ್ನ ಆ ಯೋಚನೆಗಳಿಗೆ ನಿಮ್ಗೆ ನಗು ಬಂದ್ರೆ ನೀವು ಅದನ್ನ ಜೋಕ್ಸ್ ಅಂತ ಕರೀಬಹುದು..

1) ಯೆಡಿಯೂರಪ್ಪನವರ ಮುಂದಿನ ಬಜೆಟ್ 2 ಮುಖ್ಯಾಂಶಗಳು:

ಓಕಳಿಪುರಂ

ನಾನು ಬೆಂಗಳೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ರೇಡಿಯೋ ಆಕ್ಟೀವ್ 90.4 ಸಮುದಾಯ ರೇಡಿಯೋಗೆ ಕಾರ್ಯಕ್ರಮಗಳನ್ನು ಮರ ಸಂಸ್ಥೆಯ ಮುಖಾಂತರ ರೇಡಿಯೋ ಕಾರ್ಯಕ್ರಮವನ್ನು ಮಾಡುತ್ತಿರುತ್ತೇನೆ. ಹಾಗೂ ಇದರ ಜೊತೆಗೆ ಸಮುದಾಯದ ಜನರನ್ನು ಭಾಗವಹಿಸುವಂತೆ ಮಾಡಲು ಸಮುದಾಯದ ಜೊತೆ ಸಹ ಚರ್ಚಿಸಲು ಬೆಂಗಳೂರಿನ ಹಲವಾರು ಏರಿಯಾಗಳಿಗೆ ಹೋಗುತ್ತಾ ಇರುತ್ತೇನೆ.