ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು)

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು)

ನಾಳೆ ಮುಂಜಾನೆ ಚಂದ್ರಗ್ರಹಣ

ನಾಳೆ, ಅಂದರೆ ಆಗಸ್ಟ್ ೧೭, ಭಾನುವಾರ ಮುಂಜಾನೆ ಸುಮಾರು ೨.೩೦ ರಿಂದ ೪.೦೦ ರ ನಡುವೆ (ಭಾರತದಲ್ಲಿ) [:http://www.space.com/spacewatch/080815-ns-lunar-eclipse.html|ಚಂದ್ರಗ್ರಹಣ ನೋಡಲು ಸಿಗುವುದಂತೆ] (ಮೋಡವಿಲ್ಲದಿದ್ದರೆ).

ಇದುವರೆಗೂ ಬಂದಿರುವ ವರದಿಗಳಂತೆ ಅಮೇರಿಕ ಬಿಟ್ಟು ಉಳಿದ ಸುಮಾರು ಪ್ರಾಂತ್ಯಗಳಲ್ಲಿ ಇವತ್ತು ಚಂದ್ರಗ್ರಹಣ ನೋಡಬಹುದಂತೆ.

"ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"

"ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"
***********************************

ಪಾಳು ದೇಗುಲದ ಬಾವಲಿಗಳು - ’ಸಂಪದ’ದ ಪತ್ರಕರ್ತ ಮಿತ್ರರಲ್ಲಿ ಒಂದು ವಿನಂತಿ

ಈ ಆಸ್ಪತ್ರೆಯ ವಿಷಯದಲ್ಲಿ ನಾನು ಹೇಳಬೇಕಾದುದನ್ನು ಅಷ್ಟು ಗಟ್ಟಿಯಾಗಿ ನನ್ನಿಂದ ಹೇಳೋಕಾಗಿಲ್ಲ ಅನ್ನೊ ಹಳವಂಡ ನನ್ನನ್ನು ಕಾಡುತ್ತಿದೆ. ಅಲ್ಲದೆ ಈ ವಿಷಯ ನಮ್ಮನಮ್ಮಲ್ಲಿಯಷ್ಟೆ ಗೊತ್ತಾದರೆ ಅದು ಕೇವಲ ಒಂದು ಸುದ್ದಿ ಮಾತ್ರವಾಗಿ ಅದರಿಂದ ಬಡ ರೋಗಿಗಳಿಗೆ ಯಾವ ಅನುಕೂಲವೂ ಆಗದೇನೊ ಅನ್ನೊ ಅನಿಸಿಕೆ.

ಭಾರತ ನಿ೦ಗೇನು ಮಾಡ್ತು?

ಜಾನ್ ಎಫ್ ಕೆನಡಿ ನುಡಿದರ೦ತೆ.. "ದೇಶ ನಿಮಗೆ ಏನು ಮಾಡಿದೆ ಎ೦ದು ಕೇಳಬೇಡಿ, ನೀವು ದೇಶಕ್ಕೆ ಎನು ಮಾಡಿದಿರಿ ಎ೦ದು ಕೇಳಿಕೊಳ್ಳಿ". ಸ್ಮಾತ೦ತ್ರಾ ದಿನವಾದ ಇ೦ದು ನಾವೊ ಇದೇ ಪ್ರಶ್ನೆ ಕೇಳಿಕೊಳ್ಳುತ್ತಾ..ನಮ್ಮ ಕರುನಾಡು ದೇಶಕ್ಕೆ, ದೇಶದ ಪ್ರಗತಿಗೆ ಹೇಗೆ ಕಾರಣವಾಗಿದೆ ಎ೦ಬುದನ್ನು ನೆನೆಯೋಣ.

ಕನ್ನಡಕಂದನ ಅೞಲು

ಮುನ್ನಿನ ಕವಿಗಳ ಕಬ್ಬಗಳನೊರೆಯುವ ಮುದಿ-
ಗನ್ನಡಿಗನಿರಬೇಕೆಂದು
ಕನ್ನೆಯರು ಮದುವೆಣ್ಗಳು ಕನ್ನಡಕಂದನ
ಮನ್ನಿಸದೆ ಕಡೆಗಾಣುವರು||

ಎಂದು ತನ್ನ ಱ ಮತ್ತು ೞ ವಿಷಯ, ಒತ್ತಕ್ಷರಗಳು, ದಿನಕ್ಕೊಂದು ಪದ ಇತ್ಯಾದಿ ಓದುವ ಒಂದೇ ಹೆಣ್ಣುಮಕ್ಕಳು ಸಂಪದದಲ್ಲಿಲ್ಲವೆಂದು ಕನ್ನಡ ಕಂದನ ಅೞಲು. ಆದರೂ ಅವನ ಹಿರಿಮೆಯೇನೆಂದರೆ

ಕನ್ನಡಪೞನುಡಿಕಡಲೊಳ್‍

ಅಕ್ಕಮಹಾದೇವಿ ವಚನದಲ್ಲಿ ನಿರಾಕಾರ ನಿರ್ಗುಣೋಪಾಸನೆ

ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ!
ಎಡೆಯಿಲ್ಲದ ಕಡೆಯಿಲ್ಲದ ತೆಱಹಿಲ್ಲದ ಕುಱುಹಿಲ್ಲದ
ಚೆಲುವಂಗಾನೊಲಿದೆನವ್ವ!
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ!
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ!
ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವಗಂಡನೆನಗೆ!
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ!

ವೀಚುಕೊಂಡ ಎಲ್ಲಿದೆ?

ವೀಸುಕೊಂಡ ಅಥವ ವೀಚುಕೊಂಡ ಎನ್ನುವ ಹೆಸರಿರುವ ಊರಿದೆಯೇ? ಇದ್ದರೆ ಎಲ್ಲಿದೆ?

ಪುರಂದರದಾಸರು, ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ಎನ್ನುವ ಹಾಡಲ್ಲಿ, ವೀಚುಕೊಂಡದ ಪುರಂದರ ವಿಟ್ಠಲನ ಲೋಚನಾಗ್ರದಲಿ ಎನ್ನುವ ಮಾತನ್ನು ಹೇಳುತ್ತಾರೆ.

 -ಹಂಸಾನಂದಿ