ಪಾಳು ದೇಗುಲದ ಬಾವಲಿಗಳು - ’ಸಂಪದ’ದ ಪತ್ರಕರ್ತ ಮಿತ್ರರಲ್ಲಿ ಒಂದು ವಿನಂತಿ
ಬರಹ
ಈ ಆಸ್ಪತ್ರೆಯ ವಿಷಯದಲ್ಲಿ ನಾನು ಹೇಳಬೇಕಾದುದನ್ನು ಅಷ್ಟು ಗಟ್ಟಿಯಾಗಿ ನನ್ನಿಂದ ಹೇಳೋಕಾಗಿಲ್ಲ ಅನ್ನೊ ಹಳವಂಡ ನನ್ನನ್ನು ಕಾಡುತ್ತಿದೆ. ಅಲ್ಲದೆ ಈ ವಿಷಯ ನಮ್ಮನಮ್ಮಲ್ಲಿಯಷ್ಟೆ ಗೊತ್ತಾದರೆ ಅದು ಕೇವಲ ಒಂದು ಸುದ್ದಿ ಮಾತ್ರವಾಗಿ ಅದರಿಂದ ಬಡ ರೋಗಿಗಳಿಗೆ ಯಾವ ಅನುಕೂಲವೂ ಆಗದೇನೊ ಅನ್ನೊ ಅನಿಸಿಕೆ. ಈ ಬರಹವನ್ನು ಮತ್ತು ಫೋಟೊಗಳನ್ನು ಆಧಾರವಾಗಿಟ್ಟುಕೊಂಡು ನಿಮ್ಮಲ್ಲಿ ಯಾರಾದರು ದಿನ ಪತ್ರಿಕೆಗಳಿಗೆ ಲೇಖನ ಬರೆದರೆ ಆ ಆಸ್ಪತ್ರೆ ಮತ್ತು ಅಂಥ ಆಸ್ಪತ್ರೆಗಳು ಎಚ್ಚರಗೊಂಡು ಕೊನೆ ಪಕ್ಷ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿಯಾದರೂ ಸ್ವಲ್ಪ ಮಟ್ಟಿಗೆ ಮುತುವರ್ಜಿ ವಹಿಸಿಯಾವು ಅನ್ನೊ ಆಸೆ ನನ್ನದು. ಕನಿಷ್ಟಪಕ್ಷ ಬಡ ರೋಗಿ ಸ್ವಚ್ಛ ಗಾಳಿಯನ್ನಾದರು ಉಸಿರಾಡಲಿ ಅನ್ನೊ ಕಾಳಜಿ ನನ್ನದು...
ಪತ್ರಕರ್ತ ಸ್ನೇಹಿತರೆ, ನೀವುಗಳು ಇದನ್ನು ನಿಮ್ಮ ನಿಮ್ಮ ಪತ್ರಿಕೆಗಳಲ್ಲಿ ಬರೆದು ಪ್ರಕಟಿಸುತ್ತೀರಾ ದಯವಿಟ್ಟು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪಾಳು ದೇಗುಲದ ಬಾವಲಿಗಳು - ’ಸಂಪದ’ದ ಪತ್ರಕರ್ತ ಮಿತ್ರರಲ್ಲಿ ಒಂದು ವಿನಂತಿ
In reply to ಉ: ಪಾಳು ದೇಗುಲದ ಬಾವಲಿಗಳು - ’ಸಂಪದ’ದ ಪತ್ರಕರ್ತ ಮಿತ್ರರಲ್ಲಿ ಒಂದು ವಿನಂತಿ by Chamaraj