ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

hi friends,

hi friends,

nanage sampada da parichaya agiddu tumbs recent agi.
dayavittu yaaradaru kannadadalli type maduvudu hege , adakke software enadaru beke...ityadi vivaragalannu kottare tumba sahayavaguthe.....
sorry for typing in english....hope some one will give me details....

inti,
malavika

ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?

ಎಂದೂ ಎಂದೂ ಮುಗಿಯದ
ಯಾವ ಪದಕೂ ನಿಲುಕದ.....
ನಿಮಗೆ ನಾನು ತೋರುವ
ಖಾಲಿ ಖಾಲಿ ಸಿನಿಮಾ
ಇಂತೀ ನಿಮ್ಮ ಪ್ರೀತಿಯ
ನಾನ್ಯಾರು...?ನಾನ್ಯಾರು...?

ಅಂತ ಮುಂದೆ ಒಂದಿನ ನಮ್ಮ ಕನ್ನಡ ಸಿನಿಮಾ ನೋಡುಗ "ದೇವರಿಗೆ" 'ರೀಲ್' ಪತ್ರ ಸಂಪದದಲ್ಲಿ
ಪ್ರಕಟ ಆದ್ರೆ ಅದ್ರಲ್ಲಿ ವಿಶೇಷ ಏನೂ ಇರೋದಿಲ್ಲ. ಕಾರಣ ನಮ್ಮ ಈಗಿನ ಕನ್ನಡ
ಸಿನಿಮಾಗಳ 'ಕಥೆ' ಹಾಗಾಗಿದೆ

ಹೆಣ್ಣು

ಹೆಣ್ಣು ಗಂಡಸಿನೊಡನೆ ಸ್ಪರ್ಧಿಸುವವಳಲ್ಲ ಅವನೊಡಗೂಡಿ ಪೂರ್ಣತೆ ಉಂಟು ಮಾಡುವವಳು.

ಹೆಣ್ಣು

ಎಲ್ಲಿಯವರೆಗೆ ಹೆಣ್ಣನ್ನು ಆಳಿನಂತೆ,ಆಟದ ಸಾಮಾನಿನಂತೆ ನಡೆಸಿಕೊಳ್ಳುತ್ತಾರೋ ಅಲ್ಲಿಯವರೆಗೆ ಸಮಾಜದ ದುಃಸ್ಥಿತಿ ಮುಂದುವರೆಯುತ್ತದೆ.

ಮಿತ್ರ

ಮಾಡಬಾರದ ಕಾರ್ಯಗಳಲ್ಲಿ ನಿರತರಾಗುವವರನ್ನು ಯಾರು ತಡೆಯುವರೋ ಅವರೇ ನಿಜವಾದ ಮಿತ್ರರು.

ಜನ

ಜನ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದು ಚಿಂತಿಸದಿರಿ,ಏಕೆಂದರೆ ನೀವು ಅವರ ಬಗ್ಗೆ ಏನೆಂದುಕೊಳ್ಳುವಿರೋ ಎಂಬುದರ ಬಗ್ಗೆ ಚಿಂತಿಸುವುದರಲ್ಲೇ ಅವರು ನಿರತರಾಗಿರುತ್ತಾರೆ.

ಸ್ನೇಹ

ಎಲ್ಲಾ ಮುಗಿದ ಮೇಲೆ ನಮ್ಮ ಕಿವಿಯಲ್ಲಿ ಗುಂಯ್ ಗುಡೋದು ಶತೃಗಳ ಹೀಯಾಳಿಕೆಗಳಲ್ಲ,ಮಿತ್ರರ ನಿಗೂಢ ಮೌನ.