ನಗು ತಡೆಯಕ್ಕಾಗ್ದೆ ಪೇಚಾಡಿದ ಸಂದರ್ಭಗಳು
ನಿಮ್ಗೂ ಹೀಗೆ ಯಾವಗ್ಲಾದ್ರೂ ಆಗಿದ್ಯಾ ? ಸಿಕ್ಕಪಟ್ಟೆ ನಗು ಬರುವಂಥ ಸನ್ನಿವೇಶ, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ ?
ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ.
ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ.
- Read more about ನಗು ತಡೆಯಕ್ಕಾಗ್ದೆ ಪೇಚಾಡಿದ ಸಂದರ್ಭಗಳು
- 1 comment
- Log in or register to post comments