ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ವಾಯು ವಜ್ರ
ಬೆಂಗಳೂರು ಇಂಟಾರ್‍ನ್ಯಾಶನಲ್ ಏರ್‍ಪೋರ್ಟ್‍ಗೆ ಹೋಗಲು ಬಿಎಮ್‍ಟಿಸಿ ಸುಮಾರು 40 ವೋಲ್ವೋ ಬಸ್‍ಗಳನ್ನು ಬಿಟ್ಟಿದ್ದಾರೆ..ಈ ಬಸ್‍ಗಳ ಹೆಸರು 'ವಾಯು ವಜ್ರ'..ಈ 'ವಾಯು ವಜ್ರ' ಎಂದರೇನು?
ಕೊನೆಯ ಮಾತು:ನಂಗೆ ವಜ್ರ ಎಂದು ಸರಿಯಾಗೆ ಹೇಳಲು ಬರುವುದಿಲ್ಲ :-(
- Read more about ವಾಯು ವಜ್ರ
- 1 comment
- Log in or register to post comments
subhashita
ಕಟ್ಟಿಗೆ ಹೊರೆಯನೆ ಹೊತ್ತರು ತಲೆಯೊಳು ತುರುಬಿನಲಿರಲೊಂದು ಹೂವು.ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆಯಂದೆನಿಪುದು ನೋವು.
-ಎಸ್.ವಿ.ಪರಮೇಶ್ವರ ಭಟ್ಟ
ಅನುರಾಗ
ಮನಸು ಮನಸುಗಳ
ಮಿಲನ ಮಹೋತ್ಸವಕ್ಕೆ ಸಜ್ಜಾದರೆ ನಾನು.........
ಮನಸು ಮನಸುಗಳ
ಮರಣ ಹೋಮಕ್ಕೆ ಸಿದ್ದವಾದೆಯಾ ನೀನು.....................
ಇರಲಿ ಈ ಬಂಧ
ಜನ್ಮ ಜನ್ಮದ ಅನುಬಂಧ
ಅನುರಾಗದ ಈ ಪ್ರೇಮರಾಗವ
ನಾ ಮರೆಯೋಲ್ಲ ಗೆಳತಿ...........
- Read more about ಅನುರಾಗ
- Log in or register to post comments
ಅರ್ಥ
ಕೆಲವು ಕ್ಲಿಷ್ಟ ಕನ್ನಡ ಶಬ್ದಗಳ ಅರ್ಥೆ ಹುಡುಕಲು ಅ೦ತರ್ಜಾಲದಲ್ಲಿ ಯಾವುದಾದರೂ ತಾಣವಿದೆಯೇ?
ಕನ್ನಡ /ಹಳೆಗನ್ನಡದ ಅರ್ಥಗಳಿಗಾಗಿ
ಇದ್ದರೆ ತಿಳಿಸಿ
ಧನ್ಯವಾದಗಳೂ
- Read more about ಅರ್ಥ
- Log in or register to post comments
ಹಾವಿನ ದ್ವೇಷ
ಹಳ್ಳಿಯಲ್ಲಿ ನಮ್ಮಜ್ಜಿ ಮನೆಯೊಳಗೆ ನಾಗರ ಹಾವು ಬಂದಾಗ ಕೈಮುಗಿದು ‘ ಇಲ್ಲಿ ಯಾಕೆ ಬಂದೆಯಪ್ಪಾ... ನಮ್ಮ ಯಾವುದೇ ತಪ್ಪು ಇದ್ದರೂ ಕ್ಷಮಿಸು.’ ಇತ್ಯಾದಿ ಹೇಳುತ್ತಿದ್ದರು. ಹಾವು ಇವರ ಕೋರಿಕೆಗೆ ಸಮ್ಮತಿಸಿ ಸ್ವಲ್ಪ ಹೊತ್ತು ಹೆಡೆಯಾಡಿಸಿ, ಸುಮ್ಮನೆ ಹೋಗುತ್ತಿತ್ತು.
- Read more about ಹಾವಿನ ದ್ವೇಷ
- Log in or register to post comments
ಸೆಕ್ಯುಲರ್ ರಾಜಕಾರಣದ ಅವಾಂತರಗಳು...
ಸೆಕ್ಯುಲರ್ ರಾಜಕಾರಣದ ಅವಾಂತರಗಳು...
- Read more about ಸೆಕ್ಯುಲರ್ ರಾಜಕಾರಣದ ಅವಾಂತರಗಳು...
- 2 comments
- Log in or register to post comments
ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!
ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.
- Read more about ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!

ಗುಡು ಗುಡಿಯಾ ಸೇದಿ ನೋಡಾ
ಗುಡು ಗುಡಿಯಾ ಸೇದಿ ಅನುಭವವಿಲ್ಲದ ನಂಗೆ, ರಘು ದೀಕ್ಷಿತರು ಹಾಡಿರುವ ಸಂತ ಶಿಶುನಾಳ ಶರೀಫರ ಪದ ಗುಡು ಗುಡಿಯಾ ಸೇದಿದಷ್ಟೇ ಮತ್ತನ್ನು ಬರಿಸಿದೆ; ಅವರ ಈ ತಾಣದಲ್ಲಿ ತುಣಕನ್ನು ಕೇಳಬಹುದು. -http://raghudixit.com/discography. ಮ್ಯೂಸಿಕ್ಇಂಡಿಯಾಆನ್ಲೈನ್ ನಲ್ಲಿ ಪೂರ್ತಿ ಇದೆ - http://www.musicindiaonline.com/p/x/tV7wwjx3jS.As1NMvHdW/
ಸಿಡಿ ಕೊಂಡು ಕೇಳಿದರೆ ಅತ್ಯುತ್ತಮ :-)
ಪೂರ್ಣ ಪದ:
ಗುಡು ಗುಡಿಯಾ ಸೇದಿ ನೋಡಾ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಮನಸೆಂಬ ಸಂಚಿಯ ಬಿಚ್ಚಿ
ದಿನ ದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ
ನೆರವೆಂಬ ಚಿಲುಮೆಯ ಹಚ್ಚಿ
ಬುದ್ಧಿ ಅನುವಂಥ ಕೆಂಡವ ಮೇಲಲಿ ಮುಚ್ಚಿ
ಗುಡು ಗುಡಿಯಾ ಸೇದಿ ನೋಡಾ
- Read more about ಗುಡು ಗುಡಿಯಾ ಸೇದಿ ನೋಡಾ
- 11 comments
- Log in or register to post comments