ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಗೂಗಲ್ ಕಡತಗಳು (Docs) ಕನ್ನಡದಲ್ಲಿ
ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಇನ್ಸ್ಟಾಲ್ ಮಾಡ್ಕೊಂಡು ಉಪಯೋಗಿಸೋ ಕಾಲ ಇನ್ನಿಲ್ಲ. Google Docs ಆಗಲೇ ಬಹಳಷ್ಟು ಜನರಿಗೆ ಚಿರಪರಿಚಿತ. ಇಲ್ಲಿನ ಡಾಕ್ಯುಮೆಂಟ್ ಗಳನ್ನ ಗುಂಪುನಲ್ಲಿ ಎಡಿಟ್ ಮಾಡಬಹುದಾದ್ದರಿಂದ ನನ್ನ ಕೆಲ ಕೆಲಸಗಳಿಗೆ ನಾನೂ ಇದನ್ನ ಉಪಯೋಗಿಸುವುದುಂಟು (ಇದನ್ನ Collabaration ಅಂತಾರೆ).
ಈ ಗೂಗಲ್ ಡಾಕ್ಸ್ ಈಗ ನಿಮಗೆ ಕನ್ನಡದಲ್ಲಿ ಲಭ್ಯ. ಹೌದು ಕೆಳಗಿನ ಚಿತ್ರಗಳನ್ನ ನೋಡಿ.
- Read more about ಗೂಗಲ್ ಕಡತಗಳು (Docs) ಕನ್ನಡದಲ್ಲಿ
- 16 comments
- Log in or register to post comments
ಚೈತ್ರ ಕೋಗಿಲೆ
ಬಂದಿತೋ ಶತಶತಮಾನದ ಮುದ್ದಾದ ಬಾಲೆ,
ಮಾಡಿತೋ ಮನಕರಗುವ ಇಂಪಾದ ನಾದಲೀಲೆ,
ಸ್ವಾಗತ ಕೋರಿದೆ ನವ ಚೈತ್ರದ ಬಾಗಿಲೆ,
ನಾಚುತ ಹಾಡಿರುವೆ ನೀನೆನ ಚೈತ್ರ ಕೋಗಿಲೆ !
ಇರುವೆ ನೀ ಮಾಮರದ ಮೇಲೆ,
ಕಳಿಯುವೆ ಚೈತ್ರದ ಸುಂದರ ವೇಳೆ,
ನನ್ನ ಮನದಾಸೆಯ ನೀ ಕೇಳೆ,
ಹಾಡಲು ನನಗೂ ನೀ ಕಲಿಸೆಲೆ !
ದೇಹ ಕಪ್ಪಾದರು ಕಂಠದಲ್ಲಿ ಮೊದಲೆ,
ಸ್ವರಮಾಧುರ್ಯವ ಕೇಳಿ ಕುಣಿಯಿತು ನವಿಲೆ,
- Read more about ಚೈತ್ರ ಕೋಗಿಲೆ
- Log in or register to post comments
ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ
ಮಲೆನಾಡಿನಲ್ಲಿ ಎರೆಯಪ್ಪ ಅನ್ನುವ ತಿಂಡಿ ಇದೆ. (ಇದನ್ನು ಕೆಲವು ಪ್ರದೇಶಗಳಲ್ಲಿ ಪಡ್ಡು ಎಂದೂ ಕರೆಯುತ್ತಾರೆ). ದೋಸೆ ಹಿಟ್ಟು ಬಟ್ಟಲು ಬಟ್ಟಲಾದ ಕಾವಲಿಯ ಮೇಲೆ ಹಾಕಿ ಬೇಯಿಸಲಾದ ತಿಂಡಿ ಇದು. ಕರ್ನಾಟಕದ ಬಾಕಿ ಪ್ರದೇಶಗಳಲ್ಲಿ ಏನನ್ನುತ್ತಾರೋ ತಿಳಿಯದು.
- Read more about ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ
- 5 comments
- Log in or register to post comments
ಆಟೋ ಹಿಂದಿನ ಬರಹ
1.ಆಡು ಮುಟ್ಟದ ಸೊಪ್ಪಿಲ್ಲ,ಆಟೊ ನುಗ್ಗದ ಗಲ್ಲಿ ಇಲ್ಲ.
2.ಮಾತೆಯ ಮಾತು ಕೇಳಿದರೆ ತಿರುಗುವ ಭೂಮಿಯೆ ನಿನ್ನ ಕೈಯಲ್ಲಿ,ಪ್ರೇಯಸಿಯ ಮಾತು ಕೇಳಿದರೆ.........?
- Read more about ಆಟೋ ಹಿಂದಿನ ಬರಹ
- 2 comments
- Log in or register to post comments
ಮೂಲಾನಕ್ಷತ್ರದ ಅನಿಷ್ಟದವಳೇ....
ಹಾಯ್ ಪುಟ್ಟಿ
- Read more about ಮೂಲಾನಕ್ಷತ್ರದ ಅನಿಷ್ಟದವಳೇ....
- 3 comments
- Log in or register to post comments
ಒಮ್ಮೆ ಓದಿ
ದಯವಿಟ್ಟು ಎಲ್ಲರೂ ಇದನ್ನೊಮ್ಮೆ ಓದಿ
http://thatskannada.oneindia.in/response/2008/0403-all-people-in-karnataka-should-unite.html
- Read more about ಒಮ್ಮೆ ಓದಿ
- Log in or register to post comments
ಕೊಂದವರು ಯಾರು
ವರುಣ್
- Read more about ಕೊಂದವರು ಯಾರು
- Log in or register to post comments
ಹೊಗೇನಕಲ್ project ಗೆ ಹೊಗೆ!!
"ಯಾರು ತಮಿಳು ಮಾತನಾಡುವವನೊಂದಿಗೆ ತಮಿಳಿನಲ್ಲಿ, ತೆಲುಗು ಮಾತನಾಡುವವನೊಂದಿಗೆ ತೆಲುಗಿನಲ್ಲಿ, ಇಂಗ್ಲಿಷ್ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ, ಮತ್ತು ಕನ್ನಡ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೊ ಅವನೇ ನಿಜವಾದ ಕನ್ನಡಿಗ" – ಅನಾಮಿಕ
ಆಹಾ, ಎಂಥ ಬಿರಿದು! ನಾಚಿಕೆಯಾಗಬೇಕು.
- Read more about ಹೊಗೇನಕಲ್ project ಗೆ ಹೊಗೆ!!
- Log in or register to post comments