ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉದ್ದೇಶ

ನಾ ನಿನ್ನ ಪ್ರೀತಿಸುತ್ತೇನೆ

ನಿನ್ನ ನಯನಗಳಲ್ಲಿ ನನ್ನ ನೊಟವನ್ನು

ಸೇರಿಸಿರಲಿಲ್ಲ(ಸೇರಿಸಲಲ್ಲ)

ಮಾತಿನ ನಡುವೆ ಮಿಂಚಿನ ಸಂಚನು

ಮಾಡಿರಲಿಲ್ಲ(ಮಾಡಲೂ ಅಲ್ಲ)

ನಾ ನಿನ್ನ ಪ್ರೀತಿಸುತಿದ್ದುದು

ನಿನ್ನ ಮೃದು ಮೈಯನು ಸ್ಪರ್ಶಿಸಲೂ ಅಲ್ಲ(ಸ್ಪರ್ಶಿಸಿರಲಿಲ್ಲ)

ಸೇಬು ಗಲ್ಲವ ಚುಂಬಿಸಲೂ ಅಲ್ಲ(ಚುಂಬಿಸಿರಲಿಲ್ಲ)

ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

ರಾಷ್ಟ್ರಪತಿ ಭಾಗವಹಿಸಿದ ಸಮಾರಂಭಗಳಲ್ಲಿ ರಾಷ್ಟ್ರಗಿತೆ ನುಡಿಸುವುದು ಕಡ್ಡಾಯ. ವಾದ್ಯಸಂಗೀತದಲ್ಲಿ ನುಡಿಸಿದರೂ ಸರಿ.

ಕಸಾಯಿಖಾನೆಯ ಕೆಲಸ

ಜೀವ ತೆಗೆಯುವ ಮೂಲಕ ಜೀವಿಸುವುದು ಅದೆಷ್ಟು ಕಷ್ಟದ ಕೆಲಸ. ದಿನವೊಂದಕ್ಕೆ ಒಂದಿನ್ನೂರು ಪ್ರಾಣಿಗಳನ್ನು ಕೊಂದು ತನ್ನ ಜೀವನ ಸಾಗಿಸುವ ಕಸಾಯಿಖಾನೆಯ ಕಾರ್ಮಿಕನ ಬದುಕು ಹೇಗಿರುತ್ತದೆ ಎನ್ನುವತ್ತ ಕ್ಷಕಿರಣ ಬೀರುವ ಲೇಖನ "ವಿಜಯಕರ್ನಾಟಕ"ದ ಇಂದಿನ ಸಂಚಿಕೆಯಲ್ಲಿದೆ. ಓದಿ ನಿಮ್ಮ ಅನಿಸಿಕೆ ದಾಖಲಿಸುವಿರಿ ತಾನೇ?

ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು?

ಸುಭಾಷಿತ

ಕಬ್ಬನ್ನು ತುಂಡುತುಂಡಾಗಿ ಕಡಿದು ಗಾಣದಲ್ಲಿರಿಸಿದರೆ ನೊಂದೆನೆಂದು ಸಿಹಿರಸಪಾಕವನ್ನು ಕೊಡಲೊಲ್ಲೆನೆಂದುಬಿಟ್ಟೀತೇ?

ಹಿತನುಡಿ

ಕಣ್ಣಿಲ್ಲದವನು ಕೋಪ ಬಂದರೂ ದುರುಗುಟ್ಟಲಾರ, ರಟ್ಟೆಯಿಲ್ಲದವನು ಶಸ್ತ್ರವಿದ್ದರೂ ಯುದ್ಧ ಮಾಡಲಾರ.

ಸುಭಾಷಿತ

ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು, ಏರಿದವನು ಚಿಕ್ಕವನಿರಬೇಕಲೆ ಎಂಬಾ ಮಾತನು ಸಾರುವನು

ಸುಭಾಷಿತ

ಎಳೆನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರು ಆರಯ್ಯ?

ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿನೀರನೆರೆದವರು ಆರಯ್ಯ?