ಧಾರವಾಡದ ಮಂದಿ!

ಧಾರವಾಡದ ಮಂದಿ!

"ಇವರು ಧಾರವಾಡದವರು, ಸಾಹಿತಿ ....ಹೆಸರು ....."
"ಗೊತ್ತಾತು ಬುಡು .. ಬೇಂದ್ರೇನೇ ಇರ್ಬೇಕು "
"ನಿನ್ನ ಮಡ್ಡ ತಲೆಗಿಷ್ಟು ... ಬೇಂದ್ರೆ ಸತ್ತು ಯಾ ಮಾತಾತು.... ಧಾರವಾಡದವರಂದ್ರ ಎಲ್ಲಾರೂ ಬೇಂದ್ರೆ ಅಂದ್ಕೊಂಡ್ಯಾ ?"
"ನಾ ಅಲ್ಲ .. ಅವರs ಹಂಗ ತಿಳದಿರತಾರ "
:)

( ಶ್ರೀನಿವಾಸ ವೈದ್ಯ ಅವರ "ರುಚಿ ಹುಳಿಯೊಗರು" ಹಾಸ್ಯಲೇಖನ ಪುಸ್ತಕದಿಂದ"

Rating
No votes yet

Comments