ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಂತರಾಳದ ಮಾತು......

ಅಂತರಾಳದ ಮಾತು.....

 

ನೀ ನುಡಿವ ಒಂದೊಂದು ಮಾತು

ಅಚ್ಚಾಗಿಹುದು ಮನದಲ್ಲಿ

ಬುದ್ಧಿಯ ಕೈಗೆ ಸಿಲುಕಿ

ಕೆಣಕುವುದು ನೂರಾಗಿ....

 

ನೀ ನಗುವ ವೈಖರಿಗೆ

ಹೃದಯ ಮಿಡಿಯುತಿಹುದು

ತಿಳಿನೀರಲಿ ಬಿದ್ದ ಎಲೆಯೊಂದು

ಮೂಡಿಸುವ ಮಧುರ ಅಲೆಗಳ ಹಾಗೆ...

 

ಮನಸು ಅರಿತದ್ದು ಬುದ್ಧಿ ಅರಿಯಲಾರದು

ಮೌನವೆ ತುಂಬಿಹುದು ಅಂತರಾಳದಲಿ

ಮಲೇಶಿಯ ಮತ್ತು ಸಿಂಗಾಪುರದಲ್ಲಿ ತುಂಬ ಕನ್ನಡಿಗರಿದ್ದಾರೆ

ಮಲೇಶಿಯಾದಲ್ಲಿ 49,000 ಮತ್ತು ಸಿಂಗಾಪುರದಲ್ಲಿ 18,000 ಕನ್ನಡಿಗರು ಇದ್ದಾರೆ ಎಂದು ಈ ಕೆಳಗಿನ ಕೊಂಡಿ ಹೇಳುತ್ತದೆ.

ಈ ಅಂಕಿ-ಅಂಸಗಳನ್ನು ಇವರು ಕಲೆ ಹಾಕಿದ್ದಾರೆ.
Joshua Project
A ministry of the U.S. Center for World Mission
http://www.joshuaproject.net/peoples.php?rop3=104555

http://www.joshuaproject.net/peopctry.php?rog3=MY&rop3=104555

ಟೀಚರ್ಸ್ ಡೇ!

ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ?

ಮರೆಯಲಾರದ ಸಣ್ಣ ಕಥೆಗಳು

ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.

ಇದೇನು ತಿಳಿಸಿ ನೋಡೋಣ...

೦೪-೦೯-೨೦೦೭
ಈ ಚಿತ್ರದಲ್ಲಿರೋದು ಏನೆ೦ದು ತಿಳಿಸಿ ನೊಡೋಣ?

ಇದನ್ನು ಹೇಗೆ ಮಾಡುತ್ತಾರೆ? ಇದನ್ನು ಯಾವುದರಿ೦ದ ಮಾಡುತ್ತಾರೆ? ಎಲ್ಲಿ ಉಪಯೋಗಿಸುತ್ತಾರೆ?

೦೫-೦೯-೨೦೦೭

ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಹೋಗುತ್ತಿದೆ?

ಶಿಕ್ಷಣ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ.

ನಾನು ಖಾಸಗಿ ರಂಗದಲ್ಲಿ ಕಂಡಿರುವ ಕೆಲವು ಸಮಸ್ಯೆಗಳು ಇವು:
೧. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವುದು.
೨. ಶಿಕ್ಷಕರಿಗೆ ಸರಿಯಾಗಿ ವೇತನ / ಇತರ ಸೌಲಭ್ಯಗಳನ್ನು ನೀಡದಿರುವುದು.

ಮಾನವೀಯತೆಯ ಬಗ್ಗೆ ಮುಕ್ತ ಸಂವಾದ

ಮಾನವೀಯತೆ ಎಂದ್ರೆ ಏನು? ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯ ಎಷ್ಟಿದೆ ಎಂಬುದನ್ನು ಚರ್ಚೆ ಮಾಡಬೇಕು.
ಅದಕ್ಕೂ ಮುಂಚೆ ಮಾನವೀಯತೆಯ ಬಗ್ಗೆ ಮೂಲಭೂತವಾದ ಅರಿವು ಬೇಕು. ಇಂತಹ ವಿಚಾರದಲ್ಲಿ ಸಂವಾದ ಮುಖ್ಯ ಅಗತ್ಯ.