ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಹೋಗುತ್ತಿದೆ?
ಬರಹ
ಶಿಕ್ಷಣ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ.
ನಾನು ಖಾಸಗಿ ರಂಗದಲ್ಲಿ ಕಂಡಿರುವ ಕೆಲವು ಸಮಸ್ಯೆಗಳು ಇವು:
೧. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವುದು.
೨. ಶಿಕ್ಷಕರಿಗೆ ಸರಿಯಾಗಿ ವೇತನ / ಇತರ ಸೌಲಭ್ಯಗಳನ್ನು ನೀಡದಿರುವುದು.
೩. ಒಳ್ಳೆಯ ಫಲಿತಾಂಶ ಬರಬೇಕಾದ್ದರಿಂದ ಶಿಕ್ಷಕರ ಮೇಲೆ " ಎಲ್ಲರನ್ನೂ " pass ಮಾಡಬೇಕೆಂಬ ಒತ್ತಡ ಹೇರುವುದು.
೪. ಕಡಿಮೆ ಸಂಬಳಕ್ಕೆ ಸಿಗುವ ಕಳಪೆ ಶಿಕ್ಷಕರ ನೇಮಕಾತಿ
ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಹೋಗುತ್ತಿದೆ?
ಈ ಸಮಸ್ಯೆಗಳಿಗೆ ಏನು ಪರಿಹಾರ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಹೋಗುತ್ತಿದೆ?