೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ
ಅಂದು ಬೆಳಿಗ್ಗೆ ತಿಂಡಿಗೂ ಮುಂಚೆ ಒಮ್ಮೆ ಸಿಲಾಸ್ ಚಿಕ್ಕಪ್ಪ ಪೇಟೆಗೆ ಹೋಗಿ ನೋಡಿ ಬಂದರು. ಆದರೆ ಸಮಾಚಾರವೇನೂ ಸಿಕ್ಕಿರಲಿಲ್ಲ. ತಿಂಡಿ ತಿನ್ನುವ ಮುಂಚೆ ಚಿಕ್ಕಪ್ಪ ಚಿಕ್ಕಮ್ಮನಿಗೆ "ನಾನು ನಿನಗೆ ಬಂದ ಪತ್ರ ಕೊಟ್ಟೆನಾ?" ಎಂದು ಕೇಳಿದರು
- Read more about ೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ
- Log in or register to post comments