ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ಬರಹ
ಹಳೆಯ ಸಂಗೀತ ನಿರ್ದೇಶಕರು/ರಾಗ ಸಂಯೋಜಕರು/ರಚನೆಮಾಡಿದವರು ಶಾಸ್ತ್ರೋಕ್ತವಾದ ರಾಗಸಂಯೋಜನೆಗೆ ಒತ್ತು ಕೊಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ೯೦% ಹಾಡುಗಳು ಅತಿ ಮಧುರವಾದ ಅನುರಾಗವೇ ಆಗಿವೆ. ಇಂದಿನ ಸಂಗೀತ ನಿರ್ದೇಶಕರಲ್ಲಿ ರಾಗವು ಶಾಸ್ತ್ರೀಯವೇ ಆಗಿರಬೇಕೆನ್ನುವ ಒತ್ತಡವೇನೂ ಇಲ್ಲ. ಅರಿವಿಲ್ಲದ ಮಕ್ಕಳಂತೆ ಏನು ಮಾತನಾಡಿದರೂ ಅದನ್ನು ಹಾಡಿಗಿಳಿಸುವ ಅರ್ಜೆಂಟು. ಯಾಕೆಂದು ಗೊತ್ತಿಲ್ಲ. ಹೀಗಾಗಿ ಹಾಡು ಹಳೆಯದಾಗುವುದಕ್ಕಿಂತ ಮುನ್ನವೇ ಮರೆತು ಹೋಗುವುದು. ಇರಲಿ, ತಿಳಿದವರ್ಯಾರಾರಾದರೂ ’ಮಂಗಳದ ಈ ಸುದಿನ ನಂದಾದೀಪವಾಗಲಿ’ ಎನ್ನುವ ಹಾಡು ಯಾವ ಚಿತ್ರದ್ದು ಮತ್ತು ಇದು ಕೇಳಲು ಎಲ್ಲಿ ಸಿಗುವುದು ಎಂದು ತಿಳಿಸುವಿರಾ? ಇದು ಕಲ್ಯಾಣ ವಸಂತವೆನ್ನುವ ರಾಗದಲ್ಲಿದೆ ಎಂದು ನನ್ನ ಅನಿಸಿಕೆ. ದಯೆಯಿಟ್ಟು ಬಲ್ಲವರು ಮಾಹಿತಿ ಕೊಡಿ.
ರಘುನಂದನ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
In reply to ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? by kpbolumbu
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
In reply to ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? by kpbolumbu
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
In reply to ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? by ರಘುನಂದನ
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
In reply to ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು? by kpbolumbu
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?