ಬೇಡವಾದ ಕನಸು..
ಬೆಚ್ಚಗಿರಲೊಂದು ಗೂಡು,
ನಚ್ಚಗಿರಲೊಂದು ಹಾಡು,
ಕಣ್ತೆರೆದಾಗೊಂದು ಗಾನ,
ಕಣ್ಮುಚ್ಚುವಾಗಿನ್ನೊಂದೇ ತಾನ,
ನಡುವೆ ಅರಿವಿನ ಸೀಮೆಯಾಚೆಗಿನ
ಯಾವುದೋ ತನನ;
ನನ್ನ ತಲೆಯಾನಿಸಲೆಂದೇ
ಹರವಿ ನಿಂತ ನಿನ್ನೆದೆ,
ನನ್ನ ಹಿಡಿದಿಡಲೆಂದೇ
ಬಳಸಿ ನಿಂದ ನಿನ್ನ ಭದ್ರಬಾಹು .....
- Read more about ಬೇಡವಾದ ಕನಸು..
- Log in or register to post comments