ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಪತ್ತೆಯಾದವರ ಪತ್ತೆಗೆ ಅಪ್ಪಿಕೋ ಚಳವಳಿ !

ಬೊಗಳೂರು, ಡಿ.13- ಡ್ರ್ಯಾಗನ್‌ಗಳಿರುವ ನಾಡಿನಲ್ಲಿ ಅಪ್ಪಿಕೋ ಚಳವಳಿ ನಡೆಯುತ್ತಿದೆ, ಅದು ಭಾರತಕ್ಕೂ ವ್ಯಾಪಿಸುವ ಎಲ್ಲ ಸಾಧ್ಯತೆಗಳಿಗೆ ಪೊಲೀಸರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿದಾಗ ಪತ್ತೆಯಾದದ್ದು ಈ ಸುದ್ದಿ. (bogaleragale.blogspot.com)

ಶೇಷಾದ್ರಿವಾಸು ಚಂದ್ರಶೇಖರ್, ಶೇಖರಪೂರ್ಣರಂಥವರ ಸಾಧನೆಗಳು ಯುವಜನತೆಗೆ ಮಾದರಿ : ನಿರ್ದೇಶಕ ಪಿ ಶೇಷಾದ್ರಿ

ಕಂಪ್ಯೂಟರ್ ಪರದೆಯ ಹೊರಗಿನ ಬದುಕನ್ನು ನಿರ್ಲಕ್ಷಿಸಿ ಆರಾಮ ಕುರ್ಚಿಯ ವಾದಸರಣಿಯನ್ನು ಮಂಡಿಸುವವರ ನಡುವೆ, ಕಂಪ್ಯೂಟರ್ ಮೂಲಕ ಕನ್ನಡದ ಕಂಪನ್ನು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಿರುವ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಪರಿಶ್ರಮವು ಬಹುದೊಡ್ಡ ಕನ್ನಡ ಸೇವೆಯಾಗಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಮುಕ್ತಕಂಠದಿಂದ ವರ್ಣಿಸಿದರು.

ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ

ಮಿರಮಿರ ಮಿನುಗುವ ಮುದ್ದಿನ ತಾರೆ
ಬಾನಲಿ ಬೆಳಗುವ ನೀನಾರೆ?
ಫಳಫಳ ಹೊಳೆಯುವ ವಜ್ರದ ಹರಳೆ,

ಚ ಹ ರಘುನಾಥರ "ಹೊರಗೂ ಮಳೆ, ಒಳಗೂ ಮಳೆ"‌

ಚ ಹ ರಘುನಾಥರ ಸಣ್ಣ ಕತೆಗಳ ಸಂಕಲನ - "ಹೊರಗೂ ಮಳೆ, ಒಳಗೂ ಮಳೆ" ೧೭ ಡಿಸೆಂಬರ್ ೨೦೦೬ ರಂದು ನಯನ ಸಭಾಂಗಣ, ಕನ್ನಡ ಭವನ. ಜೆ ಸಿ ರೋಡ್ ನಲ್ಲಿ ಬಿಡುಗಡೆಯಾಗಲಿದೆ. ಸಮಯ: ಬೆಳಿಗ್ಗೆ ೧೦:೩೦ ಕ್ಕೆ.

ಮಾತು ಮದಿರೆಯೇ ಮಾನಿನಿಯರಿಗೆ ?

ಬೊಗಳೂರು, ಡಿ.12- ಬೊಗಳೆ ರಗಳೆ ಬ್ಯುರೋದ ಕೆಲಸವನ್ನು ಬೇರೆಯವರಾರೋ ಮಾಡಿರುವುದರಿಂದಾಗಿ ಬೆಚ್ಚಿ ಬಿದ್ದ ಬ್ಯುರೋ ಸಿಬ್ಬಂದಿ ಚೇತರಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. (bogaleragale.blogspot.com)

ನಿಮ್ಮ ಭಾವನೆಗಳ ಕನ್ನಡಿ ಹಿಡಿಯಿರಿ!

ಬ್ಲಾಗುಗಳು ಬರುವ ಮುನ್ನ ಹಲವು ಸಂವಹನ ಸವಲತ್ತುಗಳು ನಮಗೆಲ್ಲ ತಿಳಿದೇ ಇರಲಿಲ್ಲವೇನೊ. ಈಗ ಬರೆಯುತ್ತಿರುವಂತೆಯೇ ನೀವು ವ್ಯಕ್ತಪಡಿಸುತ್ತಿರುವ ಸಂತಸ, ಅಥವ ತಮಾಷೆ, ಅಥವ ಇನ್ನೂ ಹಲವು ಭಾವನೆಗಳನ್ನು ಒಂದು ಪುಟ್ಟ ಚಿತ್ರದಿಂದಲೇ ತಿಳಿಸಿಬಿಡಬಹುದು. ಯಾಹೂ ಐ ಎಮ್ (instant messenger) ಬಳಸಿ ರೂಢಿಯಿರುವ ಬಹಳಷ್ಟು ಜನರಿಗೆ ಇವನ್ನು "emoticons" ಎಂದು ಬಳಸಿರುವ ಅನುಭವವಿರಬಹುದು. ಡೀವಿಯೆಂಟ್ ಆರ್ಟ್ ಮುಂತಾದ ಸೈಟುಗಳಲ್ಲಿ ಇಂತಹ smiley ಅಥವ emoticonಉಗಳ ದಂಡೇ ಸದಸ್ಯರಿಗೆ ಬಳಸಲು ಲಭ್ಯ ಇವೆ.

ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

- ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳು (e-book ಮಾದರಿಯಲ್ಲಿ)ದೊರೆಯುವಂತಾಗಬೇಕು.
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.