ಡೌಲು By anivaasi on Thu, 06/14/2007 - 17:10 ಬರಹ ನನ್ನ ಚಂದದ ತುಟಿಗಳನ್ನುನೋಡಲು ನಿನಗೆಡೌಲಿಗಿಂತ ನಾಚಿಕೆಯಾಗುವುದೇನನಗೆ ಇಷ್ಟ.ಆದರೆ ನಾಚಿಕೆ ಮುಚ್ಚಲು ಹೋಗಿ ನೀನುತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!