ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
ಗೆಳೆಯರೆ,
ಇಂದು ಒಬ್ಬ ತಮಿಳಿಗ ನನಗೆ ಅವನ ಸ್ವವಿವರವನ್ನು (CV) ನನ್ನ ವಿ-ಅಂಚೆಗೆ(sudheendra@consultant.volvo.com) ಕಳಿಸಿದ. ಬಹುಶಃ ನಾನು volvo ಗೆ consultant ಎಂದು ತಿಳಿದಿರಬಹುದು. ಆದರೆ, ನಾನು volvo ಗೆ quest ಯಿಂದ ಕೆಲಸ ಮಾಡೋದು. ಅವನು ನನ್ನ mail ID ಯನ್ನು forworded mail ಗಳಿಂದ ಪಡೆದಿರಬಹುದು.
ನಾನು ಅವನ ವಿವರ ನೋಡಿದಾಗ ಗಮನಿಸಿದ್ದೇನಂದರೆ,
1. ಅವನು ಬೆಂಗಳೂರಿನಲ್ಲಿ ಕಳೆದ ಜೂನ್ 2004 ರಿಂದ ಕೆಲಸ ಮಾಡುತ್ತಿದ್ದಾನೆ.
2. ಅವನು ತನ್ನ CV ಯಲ್ಲಿ English, tamil, Hindi, telugu and Malayalam ಎಂದು ನಮೂದಿಸಿದ್ದಾನೆ. (ಕನ್ನಡ ಬಿಟ್ಟಿದ್ದಾನೆ)
- Read more about ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
- 1 comment
- Log in or register to post comments