ತುಳುಕ್ಲಾ ಒಂತೆ ಜಾಗೆ ಕೊರ್ಲೆ
ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಇನ್ನು ಮುಂದೆ ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡಲಿವೆ. ಆಗ ತುಳು ಭಾಷೆಯೂ ಇವುಗಳಲ್ಲೆಲ್ಲ ಬಳಕೆಗೆ ಬರಬೇಕಾದರೆ ತುಳುವಿಗೆ ಯುನಿಕೋಡ್‌ನಲ್ಲಿ ಜಾಗ ಇರಲೇಬೇಕು. “ಅಯಿಕ್ಕೇ ಪಣ್ಪುನ, ತುಳುಕ್ಲಾ ಒಂತೆ ಜಾಗೆ ಕೊರ್ಲೆ” (ಅದಕ್ಕೇ ಹೇಳಿದ್ದು, ತುಳುವಿಗೂ ಸ್ವಲ್ಪ ಜಾಗೆ ಕೊಡಿ ಎಂದು).
- Read more about ತುಳುಕ್ಲಾ ಒಂತೆ ಜಾಗೆ ಕೊರ್ಲೆ
- Log in or register to post comments