ಮೂಡನಂಬಿಕೆ
ಮೂಡನಂಬಿಕೆ
೧. ಮನೆಯಿಂದ ಹೊರಗಡೆ ಹೋಗಬೇಕೆಂದಾಗ ಎಡವಿದರೆ , ನೀವು ಕುಳಿತು ಹೋಗಬೇಕಂತೆ .
೨. ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ, ಎದುರುಗಡೆ ಖಾಲಿ ಬಿಂದಿಗೆ ನೋಡಿದರೆ, ನಿಮ್ಮ ಕೆಲಸ ಆಗಲ್ವಂತೆ .
೩. ಬೆಕ್ಕು ಅಡ್ಡ ಬಂದರೆ, ನಿಂ ಕೆಲಸ ಎಡವಟ್ಟು.
೪. ಎಡ (ಬಲ) ಗಣ್ಣು ರೆಪ್ಪೆ ಬಡಿದರೆ, ಏನೊ ಆಪತ್ತು.
೫. ನೀವು ಎನೋ ಯೋಚನೆ ಮಾಡ್ತ ಇರ್ ಬೇಕಾದ್ರೆ , ಹಲ್ಲಿ ಕೂಗಿದರೆ ಅದು ಸತ್ಯ.... ಖಚಿತವಾಗಿ ನಡಿಯುತ್ತೆ !!
೬. ನಾಯಿ ಅತ್ತರೆ, ಯಾರಾದ್ರು ನೆಗೆದು ಬಿದ್ದು ನೆಲ್ಲಿಕಾಯಿ ಆಗ್ತರೆ.
೭. ಬೆಳಿಗ್ಗೆ ಎಡಗಡೆ ಎದ್ದರೆ , ಏಟು ತಿಂತಿಯಾ
Rating
Comments
ಉ: ಮೂಡನಂಬಿಕೆ
ಉ: ಮೂಡನಂಬಿಕೆ