ನಕ್ಸಲರ ನಾಡಿನಲ್ಲೊಂದು ಚಾರಣ
ಉದುಪಿ ಜಿಲ್ಲೆ ನಕ್ಸಲ್ ಪಿಡುಗಿಗೊಳಗಾಗಿರುವ ಜಿಲ್ಲೆಗಳಲ್ಲೊಂದು. ಇದೇ ಕಾರಣವನ್ನು ಮಂದಿಟ್ಟುಕೊಂಡು ಅತ್ತ ಆಗುಂಬೆ ಮತ್ತು ಇತ್ತ ಅಮಾಸೆಬೈಲು ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಚಾರಣಪ್ರಿಯರಿಗೆ ಕಿರಿಕಿರಿ. ಕುದ್ರೆಮುಖದ ಬದಿಗೆ ತಿರುಗಿದರೆ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಅನುಮತಿ ಇಲ್ಲ. ಒಟ್ಟಾರೆ ಉಡುಪಿ ಜಿಲ್ಲೆಯ ಚಾರಣಿಗರಿಗೆ ಕೈ ಕಾಲು ಕಟ್ಟಿ ಹಾಕಿದ ಪರಿಸ್ಥಿತಿ. ಆದರೂ 'ಕ್ಯಾಲ್ಕ್ಯುಲೇಟೆಡ್ ರಿಸ್ಕ್' ತಗೊಂಡು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇವರಿಬ್ಬರ ಕಣ್ತಪ್ಪಿಸಿ, ಸ್ಥಳೀಯರ ನೆರವು ಪಡಕೊಂಡು ಸಣ್ಣ ಪುಟ್ಟ ಚಾರಣಗೈಯುವುದು ನಡೆದೇ ಇದೆ. ಚಾರಣದ ಹುಚ್ಚು ಹತ್ತಿದ ಮೇಲೆ ಬೇರೇನು ತಾನೆ ಮಾಡಲು ಸಾಧ್ಯ?
- Read more about ನಕ್ಸಲರ ನಾಡಿನಲ್ಲೊಂದು ಚಾರಣ
- 2 comments
- Log in or register to post comments